Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ALERT : ಕಿವಿ ಸ್ವಚ್ಛಗೊಳಿಸಲು ಬಡ್ಸ್ ಬಳಸುವವರೇ ಎಚ್ಚರ : ಕಿವುಡುತನಕ್ಕೆ ದಾರಿಯಾಗಬಹುದು ನಿಮ್ಮ ಈ ತಪ್ಪು

25/03/2026 7:00 AM

ಇರಾನ್-ಅಮೆರಿಕ ಯುದ್ಧಕ್ಕೆ ಬ್ರೇಕ್? ಶಾಂತಿ ಮಾತುಕತೆಗೆ ಇಸ್ಲಾಮಾಬಾದ್ ವೇದಿಕೆ; ಪಾಕಿಸ್ತಾನದ ಸಂಧಾನ ಪ್ರಸ್ತಾವನೆ

25/03/2026 6:59 AM

​ಹೋರ್ಮುಜ್ ಸಂಕಟ: ದೇಶಾದ್ಯಂತ ನೈಸರ್ಗಿಕ ಅನಿಲ ಪೈಪ್‌ಲೈನ್ ಜಾಲ ಬಲಪಡಿಸಲು ಕೇಂದ್ರದ ಖಡಕ್ ಆದೇಶ

25/03/2026 6:53 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : `SM ಕೃಷ್ಣ’ ನಿಧನದಿಂದ ತೀವ್ರ ದುಃಖವಾಗಿದೆ : ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸಂತಾಪ.!
KARNATAKA

BREAKING : `SM ಕೃಷ್ಣ’ ನಿಧನದಿಂದ ತೀವ್ರ ದುಃಖವಾಗಿದೆ : ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸಂತಾಪ.!

By kannadanewsnow5710/12/2024 8:05 AM

ಬೆಂಗಳೂರು : ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್​ಎಂ ಕೃಷ್ಣ ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ತಡರಾತ್ರಿ ನಿಧನರಾದರು. ಎಸ್.ಎಂ.ಕೃಷ್ಣ ನಿಧನಕ್ಕೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸಂತಾಪ ಸೂಚಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಯಡಿಯೂರಪ್ಪ ಅವರು, ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರ ಸಚಿವರು ಮತ್ತು ಆತ್ಮೀಯ ಗೆಳೆಯರಾದ ಎಸ್.ಎಂ ಅವರ ನಿಧನದಿಂದ ತೀವ್ರ ದುಃಖವಾಗಿದೆ. ಕೃಷ್ಣ. ಒಬ್ಬ ನಿಜವಾದ ರಾಜಕಾರಣಿ ಮತ್ತು ಧೀಮಂತ, ನಮ್ಮ ದೇಶ ಮತ್ತು ಕರ್ನಾಟಕಕ್ಕೆ ಅವರು ನೀಡಿದ ಅಮೂಲ್ಯ ಕೊಡುಗೆಗಳು ಎಂದೆಂದಿಗೂ ಸ್ಮರಣೀಯ. ನಾನು ಆಳವಾದ ವೈಯಕ್ತಿಕ ನಷ್ಟದ ಭಾವನೆಯನ್ನು ಅನುಭವಿಸುತ್ತೇನೆ. ಈ ಕಷ್ಟದ ಸಮಯದಲ್ಲಿ ಅವರ ಕುಟುಂಬ ಮತ್ತು ಪ್ರೀತಿಪಾತ್ರರಿಗೆ ನನ್ನ ಹೃತ್ಪೂರ್ವಕ ಸಂತಾಪ ಎಂದು ಹೇಳಿದ್ದಾರೆ.

Deeply saddened by the passing of veteran leader, former Chief and Union Minister, and dear friend, Shri S.M. Krishna. A true statesman and stalwart, his invaluable contributions to our nation and Karnataka will forever be remembered. I feel a sense of deep personal loss. My…

— B.S.Yediyurappa (@BSYBJP) December 10, 2024

ತಡರಾತ್ರಿ ಸದಾಶಿವನಗರದಲ್ಲಿರುವ ತಮ್ಮ ಮನೆಯಲ್ಲಿ ಹೃದಯಾಘಾತದಿಂದ ಎಸ್.ಎಂ.ಕೃಷ್ಣ ನಿಧನರಾಗಿದ್ದಾರೆ. ತಡರಾತ್ರಿ 2.45 ರ ಸುಮಾರಿಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. 3 ಗಂಟೆಗೆ ವೈದ್ಯರು ಆಗಮಿಸಿ ತಪಾಸಣೆ ನಡೆಸಿದ್ದಾರೆ. ಬಳಿಕ ಸಾವನ್ನಪ್ಪಿರುವುಗಿ ಘೋಷಿಸಿದ್ದಾರೆ.

ಮಾಜಿ ಸಿಎಂ ಎಸ್. ಕೃಷ್ಣ ಅವರು ನಿಧನರಾಗಿದ್ದು, ಸದಾಶಿವನಗರದಲ್ಲಿರುವ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ನಾಳೆ ಮದ್ದೂರಿನ ಸೋಮನಹಳ್ಳಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ವಿದೇಶದಲ್ಲಿರುವ ಸಂಬಂಧಿಕರು ಆಗಮಿಸುವುದು ತಡವಾಗುವ ಹಿನ್ನೆಲೆಯಲ್ಲಿ ಎಸ್.ಕೃಷ್ಣ ಅವರ ಅಂತ್ಯಕ್ರಿಯೆಯನ್ನು ನಾಳೆ ಮದ್ದೂರಿನ ಸೋಮನಹಳ್ಳಿಯಲ್ಲಿ ಅಂತ್ಯಕ್ರಿಯೆ ನಡೆಸಲು ನಿರ್ಧರಿಸಲಾಗಿದೆ.

BREAKING : `SM ಕೃಷ್ಣ' ನಿಧನದಿಂದ ತೀವ್ರ ದುಃಖವಾಗಿದೆ : ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸಂತಾಪ.! BREAKING: Deeply saddened by the demise of SM Krishna: Former CM BS Yediyurappa
Share. Facebook Twitter LinkedIn WhatsApp Email

Related Posts

ALERT : ಕಿವಿ ಸ್ವಚ್ಛಗೊಳಿಸಲು ಬಡ್ಸ್ ಬಳಸುವವರೇ ಎಚ್ಚರ : ಕಿವುಡುತನಕ್ಕೆ ದಾರಿಯಾಗಬಹುದು ನಿಮ್ಮ ಈ ತಪ್ಪು

25/03/2026 7:00 AM1 Min Read

ನಿರುದ್ಯೋಗಿಗಳಿಗೆ ಗುಡ್ ನ್ಯೂಸ್ : ಉಚಿತ ಸ್ವಯಂ ಉದ್ಯೋಗ ತರಬೇತಿ ಜೊತೆಗೆ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ

25/03/2026 6:50 AM1 Min Read

ಸಾರ್ವಜನಿಕರೇ ಗಮನಿಸಿ : ಏ. 1 ರಿಂದ ಬದಲಾಗಲಿದೆ ಈ ಪ್ರಮುಖ ನಿಯಮಗಳು

25/03/2026 6:41 AM3 Mins Read
Recent News

ALERT : ಕಿವಿ ಸ್ವಚ್ಛಗೊಳಿಸಲು ಬಡ್ಸ್ ಬಳಸುವವರೇ ಎಚ್ಚರ : ಕಿವುಡುತನಕ್ಕೆ ದಾರಿಯಾಗಬಹುದು ನಿಮ್ಮ ಈ ತಪ್ಪು

25/03/2026 7:00 AM

ಇರಾನ್-ಅಮೆರಿಕ ಯುದ್ಧಕ್ಕೆ ಬ್ರೇಕ್? ಶಾಂತಿ ಮಾತುಕತೆಗೆ ಇಸ್ಲಾಮಾಬಾದ್ ವೇದಿಕೆ; ಪಾಕಿಸ್ತಾನದ ಸಂಧಾನ ಪ್ರಸ್ತಾವನೆ

25/03/2026 6:59 AM

​ಹೋರ್ಮುಜ್ ಸಂಕಟ: ದೇಶಾದ್ಯಂತ ನೈಸರ್ಗಿಕ ಅನಿಲ ಪೈಪ್‌ಲೈನ್ ಜಾಲ ಬಲಪಡಿಸಲು ಕೇಂದ್ರದ ಖಡಕ್ ಆದೇಶ

25/03/2026 6:53 AM

ನಿರುದ್ಯೋಗಿಗಳಿಗೆ ಗುಡ್ ನ್ಯೂಸ್ : ಉಚಿತ ಸ್ವಯಂ ಉದ್ಯೋಗ ತರಬೇತಿ ಜೊತೆಗೆ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ

25/03/2026 6:50 AM
State News
KARNATAKA

ALERT : ಕಿವಿ ಸ್ವಚ್ಛಗೊಳಿಸಲು ಬಡ್ಸ್ ಬಳಸುವವರೇ ಎಚ್ಚರ : ಕಿವುಡುತನಕ್ಕೆ ದಾರಿಯಾಗಬಹುದು ನಿಮ್ಮ ಈ ತಪ್ಪು

By kannadanewsnow5725/03/2026 7:00 AM KARNATAKA 1 Min Read

ಕಿವಿಯಲ್ಲಿನ ಮೇಣವನ್ನು (Earwax) ತೆಗೆಯಲು ಕಾಟನ್ ಬಡ್ಸ್ (Cotton Swabs) ಹಾಗೂ ಹೇರ್ ಪಿನ್‌ಗಳನ್ನು ಬಳಸುವುದು ಸಾಮಾನ್ಯ ಅಭ್ಯಾಸ. ಆದರೆ,…

ನಿರುದ್ಯೋಗಿಗಳಿಗೆ ಗುಡ್ ನ್ಯೂಸ್ : ಉಚಿತ ಸ್ವಯಂ ಉದ್ಯೋಗ ತರಬೇತಿ ಜೊತೆಗೆ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ

25/03/2026 6:50 AM

ಸಾರ್ವಜನಿಕರೇ ಗಮನಿಸಿ : ಏ. 1 ರಿಂದ ಬದಲಾಗಲಿದೆ ಈ ಪ್ರಮುಖ ನಿಯಮಗಳು

25/03/2026 6:41 AM

`ಲವ್’ ನಲ್ಲಿ ಮೊದಲು ಬೀಳುವವರು ಯಾರು? ಪುರುಷರೋ ಅಥವಾ ಮಹಿಳೆಯರೋ? ಇಲ್ಲಿದೆ ಕುತೂಹಲಕಾರಿ ಮಾಹಿತಿ!

25/03/2026 6:30 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.