Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಜ್ಯದಲ್ಲಿ `ಅನ್ನಭಾಗ್ಯ ಅಕ್ಕಿ’ ಕಳ್ಳಸಾಗಾಟಕ್ಕೆ ಬ್ರೇಕ್: ಗೋದಾಮುಗಳಿಗೆ ಸಿಸಿಟಿವಿ, ವಾಹನಗಳಿಗೆ ಜಿಪಿಎಸ್ ಅಳವಡಿಕೆ !

24/03/2026 5:19 AM

ಅತ್ಯಾಚಾರ ಸಂತ್ರಸ್ತೆಯ 34 ವಾರಗಳ `ಭ್ರೂಣ ಗರ್ಭಪಾತ’ಕ್ಕೆ ಕರ್ನಾಟಕ ಹೈಕೋರ್ಟ್ ನಕಾರ !

24/03/2026 5:17 AM

BIG NEWS : ರಾಜ್ಯದಲ್ಲಿ ಪಂಚಾಯತ್ ಚುನಾವಣೆಗೆ `EVM’ ಬದಲು ಬ್ಯಾಲೆಟ್ ಪೇಪರ್ ಬಳಸುವ ಬಿಲ್ ಅಂಗೀಕಾರ! 

24/03/2026 5:17 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಬೆಂಗಳೂರಿನಲ್ಲಿ ತಡರಾತ್ರಿ ಹಾರೆಯಿಂದ ಅಗೆದು ರಸ್ತೆ ಗುಂಡಿ ದುರಸ್ತಿ ಕಾಮಗಾರಿ ಪರಿಶೀಲಿಸಿದ `DCM’ ಡಿಕೆಶಿ!
KARNATAKA

BREAKING : ಬೆಂಗಳೂರಿನಲ್ಲಿ ತಡರಾತ್ರಿ ಹಾರೆಯಿಂದ ಅಗೆದು ರಸ್ತೆ ಗುಂಡಿ ದುರಸ್ತಿ ಕಾಮಗಾರಿ ಪರಿಶೀಲಿಸಿದ `DCM’ ಡಿಕೆಶಿ!

By kannadanewsnow5724/09/2024 7:03 AM

ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ ರಸ್ತೆ ಗುಂಡಿ ಮುಚ್ಚಿರುವ, ಮುಚ್ಚುವ ಕಾರ್ಯ ಹಾಗೂ ಇನ್ನಿತರೆ ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಡಿಸಿಎಂ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರಾದಡಿ.ಕೆ ಶಿವಕುಮಾರ್ ರವರು ನಗರ ಪರಿಶೀಲನೆ ನಡೆಸಿದ್ದಾರೆ.

ಈ ವೇಳೆ ಸ್ಥಳೀಯ ಶಾಸಕರಾದ ಬಿಡಿಎ ಅಧ್ಯಕ್ಷರಾದ ಶ್ರೀ ಎನ್.ಎ ಹ್ಯಾರೀಶ್, ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿ ನಾಥ್, ಬಿಎಂಆರ್.ಡಿ.ಎ ಆಯುಕ್ತರಾದ ಶ್ರೀ ರಾಜೇಂದ್ರ ಚೋಳನ್, ವಿಶೇಷ ಆಯುಕ್ತರಾದ ಡಾ. ಕೆ ಹರೀಶ್ ಕುಮಾರ್, ವಲಯ ಆಯುಕ್ತರಾದ ಸ್ನೇಹಲ್ ಸೇರಿದಂತೆ ಇನ್ನಿತರ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.

1. ಜಯಮಹಲ್ ರಸ್ತೆಯಲ್ಲಿ ಡಾಂಬರೀಕರಣ ಕೆಲಸದ ತಪಾಸಣೆ:

* ಜಯಮಹಲ್ ರಸ್ತೆಯಲ್ಲಿ ಡಾಂಬರೀಕರಣ ಹಾಕಿರುವುದನ್ನು ಹಾರೆ ಮೂಲಕ ಗುಣಮಟ್ಟ ಪರಿಶೀಲಿಸಿದರು.
* ಪರಿಶೀಲನೆಯ ವೇಳೆ ಗುಣಮಟ್ಟವನ್ನು ಕಾಪಾಡಿರುವುದನ್ನು ಖಾತರಿಸಿಪಡಿಸಕೊಂಡರು.

2. ಟ್ರಿನಿಟಿ ಜಂಕ್ಷನ್‌ನಲ್ಲಿ ಡಾಂಬರೀಕರಣ ಮಾಡಲು ಮಿಲ್ಲಿಂಗ್ ಕಾಮಗಾರಿಗಳ ಪರಿಶೀಲನೆ:

* ಟ್ರಿನಿಟಿ ಜಂಕ್ಷನ್‌ನಲ್ಲಿ ರಸ್ತೆ ಮೇಲ್ಮೈ ಭಾಹ ಹಾಳಾಗಿದ್ದು, ಮಿಲ್ಲಿಂಗ್ ಮಾಡುವ ಕಾರ್ಯವನ್ನು ಪರಿಶೀಲಿಸಿದರು.
* ರಸ್ತೆಯ ಹದಗೆಟ್ಟಿರುವ ಭಾಗವನ್ನು ಮಿಲ್ಲಿಂಗ್ ಮಾಡಿ ಡಾಂಬರು ಅಳವಡಿಸುವುದರಿಂದ ರಸ್ತೆ ಗುಣಮಟ್ಟ ಕಾಪಾಡುವುದರ ಜೊತೆಗೆ ಹೆಚ್ಚು ಬಾಳಿಕೆ ಬರಲಿದ್ದು, ಪೂರ್ಣ ಹದಗೆಟ್ಟಿರುವ ಕಡೆ ಮಿಲ್ಲಿಂಗ್ ಮಾಡಿ ಡಾಂಬರೀಕಣ ಮಾಡಲು ಸೂಚಿಸಿದರು.
* ಮಿಲ್ಲಿಂಗ್ ಮಾಡಿದ್ದರಿಂದ ಬರುವ ಮಿಶ್ರಣವನ್ನ ಪುನರ್ಬಳಕೆ ಮಾಡಲು ಸೂಚಿಸಿದರು.

3. ದೊಮ್ಮಲೂರು ಮೇಲ್ಸೇತುವೆಯಲ್ಲಿ ಮೈಕ್ರೋ ಸರ್ಫೇಸಿಂಗ್ ಕಾಮಗಾರಿಯ ಪರಿಶೀಲನೆ:

* ದೊಮ್ಮಲೂರು ಮೇಲ್ಸೇತುವೆಯಲ್ಲಿ ಮೈಕ್ರೋ ಸರ್ಫೇಸಿಂಗ್ ಕಾಮಗಾರಿಯನ್ನು ಪರಿಸೀಲಿಸಿದರು.
* ಅದಗೆಟ್ಟಿರುವ ರಸ್ತೆ ಮೇಲ್ಮೈ ಅನ್ನು 6 ರಿಂದ 8 ಮಿ.ಮೀ ದಪ್ಪದ ಪದರವನ್ನು ಅಳವಡಿಸಿ ಸುಗಮ‌ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತಿದೆ.

4. ಲೋವರ್ ಅಗರಂ ರಸ್ತೆಯಿಂದ ಡಾಂಬರೀಕರಣದ ಪೂರ್ಣಗೊಂಡ ಕಾಮಗಾರಿಯ ಪರಿಶೀಲನೆ:

* ಥರ್ಮೋ ಪ್ಲಾಸ್ಟಿಕ್ ಪೇಯ್ಟಿಂಗ್ ನಲ್ಲಿ ಲೇನ್ ಮಾರ್ಕಿಂಗ್ ಮಾಡುವುದನ್ನು ಪರಿಶೀಲಿಸಿದರು.
* ಡಾಂಬರೀಕರಣ ಕೆಲಸ ಪೂರ್ಣಗೊಂಡಿದ್ದು, ಹಾರೆ ಮೂಲಕ ಡಾಂಬರೀಕರಣದ ಗುಣಮಟ್ಟವನ್ನು ಪರಿಶೀಲಿಸಿದರು.

5. ಬನಶಂಕರಿ ವೃತ್ತದಲ್ಲಿ ರಸ್ತೆ ಮೇಲ್ಮೈ ಪದರ ದುರಸ್ತಿ ಕಾರ್ಯ ಪರೀಶಲನೆ:

* ಬನಶಂಕರಿ ವೃತ್ತದಲ್ಲಿ ರಸ್ತೆ ಮೇಲ್ಮೈ ಪದರ ಹಾಳಾಗಿದ್ದು, ಡಾಂಬರೀಕರಣ ಕಾರ್ಯವನ್ನು ಪರಿಶೀಲಿಸಿರು.
* ಪಾದಚಾರಿ ಮಾರ್ಗದಲ್ಲಿ ಬೀದಿ ಬದಿ ವ್ಯಾಪಾರಿಗಳ ತಳ್ಳುವ ಗಾಡಿಗಳು ನಿಂತಿದ್ದನ್ನು ಗಮನಿಸಿ, ಬೀದಿ ಬದಿ ವ್ಯಾಪಾರಿಗಳಿಗಾಗಿ ಪ್ರತ್ಯೇಖ ಸ್ಥಳ ನಿಗದಿಪಡಿಸಲು ಸೂಚಿಸಿದರು.

6. ಪಿಇಎಸ್ ಕಾಲೇಜ್ ಬಳಿ ರಸ್ತೆ ಗುಂಡಿ ಮುಚ್ಚುವ ಕಾರ್ಯ ಪರೀಶಲನೆ:

* ಪಿಇಎಸ್ ಕಾಲೇಜು ಬಳಿ ಜೆಟ್ ಪ್ಯಾಚರ್ ಯಂತ್ರದ ಮೂಲಕ ರಸ್ತೆ ಗುಂಡಿ ಮುಚ್ಚುವ ಕಾರ್ಯವನ್ನು ಪರಿಶೀಲಿಸಿದರು.
* ಪಿಇಎಸ್ ಕಾಲೇಜು ಬಳಿ ರಸ್ತೆಯಲ್ಲಿ ಗುಂಡಿಗಳನ್ನು ಮುಚ್ಚಿರುವ Before & after ಫೋಟೋಗಳನ್ನು ವೀಕ್ಷಿಸಿದರು.

BREAKING : ಬೆಂಗಳೂರಿನಲ್ಲಿ ತಡರಾತ್ರಿ ಕಂಠಪೂರ್ತಿ ಕುಡಿದು ಕಾರು ಅಡ್ಡಾದಿಡ್ಡಿ ಚಲಾಯಿಸಿ ಯುವತಿ ರಂಪಾಟ! BREAKING: DCM DK Shivakumar inspects pothole repair work in Bengaluru
Share. Facebook Twitter LinkedIn WhatsApp Email

Related Posts

ರಾಜ್ಯದಲ್ಲಿ `ಅನ್ನಭಾಗ್ಯ ಅಕ್ಕಿ’ ಕಳ್ಳಸಾಗಾಟಕ್ಕೆ ಬ್ರೇಕ್: ಗೋದಾಮುಗಳಿಗೆ ಸಿಸಿಟಿವಿ, ವಾಹನಗಳಿಗೆ ಜಿಪಿಎಸ್ ಅಳವಡಿಕೆ !

24/03/2026 5:19 AM1 Min Read

ಅತ್ಯಾಚಾರ ಸಂತ್ರಸ್ತೆಯ 34 ವಾರಗಳ `ಭ್ರೂಣ ಗರ್ಭಪಾತ’ಕ್ಕೆ ಕರ್ನಾಟಕ ಹೈಕೋರ್ಟ್ ನಕಾರ !

24/03/2026 5:17 AM1 Min Read

BIG NEWS : ರಾಜ್ಯದಲ್ಲಿ ಪಂಚಾಯತ್ ಚುನಾವಣೆಗೆ `EVM’ ಬದಲು ಬ್ಯಾಲೆಟ್ ಪೇಪರ್ ಬಳಸುವ ಬಿಲ್ ಅಂಗೀಕಾರ! 

24/03/2026 5:17 AM1 Min Read
Recent News

ರಾಜ್ಯದಲ್ಲಿ `ಅನ್ನಭಾಗ್ಯ ಅಕ್ಕಿ’ ಕಳ್ಳಸಾಗಾಟಕ್ಕೆ ಬ್ರೇಕ್: ಗೋದಾಮುಗಳಿಗೆ ಸಿಸಿಟಿವಿ, ವಾಹನಗಳಿಗೆ ಜಿಪಿಎಸ್ ಅಳವಡಿಕೆ !

24/03/2026 5:19 AM

ಅತ್ಯಾಚಾರ ಸಂತ್ರಸ್ತೆಯ 34 ವಾರಗಳ `ಭ್ರೂಣ ಗರ್ಭಪಾತ’ಕ್ಕೆ ಕರ್ನಾಟಕ ಹೈಕೋರ್ಟ್ ನಕಾರ !

24/03/2026 5:17 AM

BIG NEWS : ರಾಜ್ಯದಲ್ಲಿ ಪಂಚಾಯತ್ ಚುನಾವಣೆಗೆ `EVM’ ಬದಲು ಬ್ಯಾಲೆಟ್ ಪೇಪರ್ ಬಳಸುವ ಬಿಲ್ ಅಂಗೀಕಾರ! 

24/03/2026 5:17 AM

ಸಾರ್ವಜನಿಕರೇ ಗಮನಿಸಿ : ಏ. 1 ರಿಂದ ಬದಲಾಗಲಿದೆ ಈ 15 ಪ್ರಮುಖ ನಿಯಮಗಳು |New Rules from April 1

24/03/2026 5:15 AM
State News
KARNATAKA

ರಾಜ್ಯದಲ್ಲಿ `ಅನ್ನಭಾಗ್ಯ ಅಕ್ಕಿ’ ಕಳ್ಳಸಾಗಾಟಕ್ಕೆ ಬ್ರೇಕ್: ಗೋದಾಮುಗಳಿಗೆ ಸಿಸಿಟಿವಿ, ವಾಹನಗಳಿಗೆ ಜಿಪಿಎಸ್ ಅಳವಡಿಕೆ !

By kannadanewsnow5724/03/2026 5:19 AM KARNATAKA 1 Min Read

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಅನ್ನಭಾಗ್ಯ’ ಯೋಜನೆಯ ಅಕ್ಕಿ ಅಕ್ರಮವಾಗಿ ಪಾಲಾಗುವುದನ್ನು ತಡೆಯಲು ಆಹಾರ ಇಲಾಖೆ ಈಗ ತಂತ್ರಜ್ಞಾನದ ಮೊರೆ…

ಅತ್ಯಾಚಾರ ಸಂತ್ರಸ್ತೆಯ 34 ವಾರಗಳ `ಭ್ರೂಣ ಗರ್ಭಪಾತ’ಕ್ಕೆ ಕರ್ನಾಟಕ ಹೈಕೋರ್ಟ್ ನಕಾರ !

24/03/2026 5:17 AM

BIG NEWS : ರಾಜ್ಯದಲ್ಲಿ ಪಂಚಾಯತ್ ಚುನಾವಣೆಗೆ `EVM’ ಬದಲು ಬ್ಯಾಲೆಟ್ ಪೇಪರ್ ಬಳಸುವ ಬಿಲ್ ಅಂಗೀಕಾರ! 

24/03/2026 5:17 AM

ರಾಜ್ಯದ ಹೋಟೆಲ್ ಮಾಲೀಕರೇ ಗಮನಿಸಿ : ‘ಕಮರ್ಷಿಯಲ್ ಗ್ಯಾಸ್ ಸಿಲಿಂಡರ್’ ಬುಕ್ ಮಾಡಲು ಜಸ್ಟ್ ಹೀಗೆ ಮಾಡಿ !

24/03/2026 5:15 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.