Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

WEATHER UPDATE : ರಾಜ್ಯಾದ್ಯಂತ ಮಾ.29 ರವರೆಗೆ ಗುಡುಗು ಮಿಂಚು ಸಹಿತ ಆಲಿಕಲ್ಲು ಮಳೆ : ಹವಾಮಾನ ಇಲಾಖೆ ಮುನ್ಸೂಚನೆ

23/03/2026 6:16 AM

ಅನುಕಂಪದ ಆಧಾರದ ಉದ್ಯೋಗ ‘ಹಕ್ಕಲ್ಲ’, ಅದು ಕೇವಲ ತುರ್ತು ನೆರವು: ಹೈಕೋರ್ಟ್ ಮಹತ್ವದ ತೀರ್ಪು

23/03/2026 6:08 AM

30 ದಾಟಿದ ತಕ್ಷಣ ಈ 5 ಆರೋಗ್ಯ ಪರೀಕ್ಷೆಗಳನ್ನು ಮರೆಯದೇ ಮಾಡಿಸಿಕೊಳ್ಳಿ: ನಿರ್ಲಕ್ಷ್ಯ ಬೇಡ!

23/03/2026 6:00 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಚಿಕ್ಕಮಗಳೂರಲ್ಲಿ ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹತ್ಯೆ : CM ಸಿದ್ದರಾಮಯ್ಯ ಹೇಳಿದ್ದೇನು?
KARNATAKA

BREAKING : ಚಿಕ್ಕಮಗಳೂರಲ್ಲಿ ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹತ್ಯೆ : CM ಸಿದ್ದರಾಮಯ್ಯ ಹೇಳಿದ್ದೇನು?

By kannadanewsnow5706/12/2025 9:46 PM

ಬೆಂಗಳೂರು : ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಸಖರಾಯಪಟ್ಟಣದ ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಅವರ ಹತ್ಯೆಯನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಗಣೇಶ್ ಗೌಡ ಅವರ ಸಾವಿನಿಂದ ಅವರ ಕುಟುಂಬ ಸದಸ್ಯರಷ್ಟೇ ನಾನು ದುಃಖಿತನಾಗಿದ್ದೇನೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಕೊಲೆಗೈದ ಪಾತಕಿಗಳು ಮತ್ತು ಅವರ ಹಿಂದಿರುವ ದುಷ್ಟಶಕ್ತಿಗಳನ್ನು ಪತ್ತೆಮಾಡಿ, ಕಾನೂನಿನ ಪ್ರಕಾರ ಗರಿಷ್ಠ ಶಿಕ್ಷೆಗೆ ಒಳಪಡಿಸುವಂತೆ ನೋಡಿಕೊಳ್ಳುವ ಮೂಲಕ‌ ಅವರ ಸಾವಿಗೆ ನ್ಯಾಯ ಕೊಡಿಸುವ ಕೆಲಸವನ್ನು ನಮ್ಮ ಸರ್ಕಾರ ಮಾಡಲಿದೆ.

ಶಾಂತಿ, ಸಾಮರಸ್ಯ ಬಯಸುವ ಜನರ ವಿರುದ್ಧ ಶಸ್ತ್ರ ಹಿಡಿದು ಬರುವ ಪ್ರತಿ ಭಯೋತ್ಪಾದಕನನ್ನು ಕಾನೂನಿನ ಮೂಲಕವೇ ಹೆಡೆಮುರಿ ಕಟ್ಟುತ್ತೇವೆ. ಮೃತ ಗಣೇಶ್ ಕುಟುಂಬದ ಜೊತೆ ನಮ್ಮ ಪಕ್ಷ ಮತ್ತು ಸರ್ಕಾರ ದೃಢವಾಗಿ ನಿಲ್ಲಲಿದೆ.

ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಸಖರಾಯಪಟ್ಟಣದ ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಅವರ ಹತ್ಯೆಯನ್ನು ತೀವ್ರವಾಗಿ ಖಂಡಿಸುತ್ತೇನೆ.
ಗಣೇಶ್ ಗೌಡ ಅವರ ಸಾವಿನಿಂದ ಅವರ ಕುಟುಂಬ ಸದಸ್ಯರಷ್ಟೇ ನಾನು ದುಃಖಿತನಾಗಿದ್ದೇನೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ.

ಕೊಲೆಗೈದ ಪಾತಕಿಗಳು ಮತ್ತು ಅವರ ಹಿಂದಿರುವ… pic.twitter.com/frHWKa8Amu

— Siddaramaiah (@siddaramaiah) December 6, 2025

BREAKING: Congress worker Ganesh Gowda killed in Chikkamagaluru: What did CM Siddaramaiah say?
Share. Facebook Twitter LinkedIn WhatsApp Email

Related Posts

WEATHER UPDATE : ರಾಜ್ಯಾದ್ಯಂತ ಮಾ.29 ರವರೆಗೆ ಗುಡುಗು ಮಿಂಚು ಸಹಿತ ಆಲಿಕಲ್ಲು ಮಳೆ : ಹವಾಮಾನ ಇಲಾಖೆ ಮುನ್ಸೂಚನೆ

23/03/2026 6:16 AM1 Min Read

ಅನುಕಂಪದ ಆಧಾರದ ಉದ್ಯೋಗ ‘ಹಕ್ಕಲ್ಲ’, ಅದು ಕೇವಲ ತುರ್ತು ನೆರವು: ಹೈಕೋರ್ಟ್ ಮಹತ್ವದ ತೀರ್ಪು

23/03/2026 6:08 AM1 Min Read

30 ದಾಟಿದ ತಕ್ಷಣ ಈ 5 ಆರೋಗ್ಯ ಪರೀಕ್ಷೆಗಳನ್ನು ಮರೆಯದೇ ಮಾಡಿಸಿಕೊಳ್ಳಿ: ನಿರ್ಲಕ್ಷ್ಯ ಬೇಡ!

23/03/2026 6:00 AM2 Mins Read
Recent News

WEATHER UPDATE : ರಾಜ್ಯಾದ್ಯಂತ ಮಾ.29 ರವರೆಗೆ ಗುಡುಗು ಮಿಂಚು ಸಹಿತ ಆಲಿಕಲ್ಲು ಮಳೆ : ಹವಾಮಾನ ಇಲಾಖೆ ಮುನ್ಸೂಚನೆ

23/03/2026 6:16 AM

ಅನುಕಂಪದ ಆಧಾರದ ಉದ್ಯೋಗ ‘ಹಕ್ಕಲ್ಲ’, ಅದು ಕೇವಲ ತುರ್ತು ನೆರವು: ಹೈಕೋರ್ಟ್ ಮಹತ್ವದ ತೀರ್ಪು

23/03/2026 6:08 AM

30 ದಾಟಿದ ತಕ್ಷಣ ಈ 5 ಆರೋಗ್ಯ ಪರೀಕ್ಷೆಗಳನ್ನು ಮರೆಯದೇ ಮಾಡಿಸಿಕೊಳ್ಳಿ: ನಿರ್ಲಕ್ಷ್ಯ ಬೇಡ!

23/03/2026 6:00 AM

BIG NEWS : ಅಪಘಾತದಲ್ಲಿ ತಪ್ಪಿಲ್ಲದೆ ಸಾವನ್ನಪ್ಪಿದ ವ್ಯಕ್ತಿಗೆ 5 ಲಕ್ಷ ರೂ. ಪರಿಹಾರ ನೀಡುವುದು ಕಡ್ಡಾಯ : ಹೈಕೋರ್ಟ್ ಮಹತ್ವದ ಆದೇಶ

23/03/2026 5:58 AM
State News
KARNATAKA

WEATHER UPDATE : ರಾಜ್ಯಾದ್ಯಂತ ಮಾ.29 ರವರೆಗೆ ಗುಡುಗು ಮಿಂಚು ಸಹಿತ ಆಲಿಕಲ್ಲು ಮಳೆ : ಹವಾಮಾನ ಇಲಾಖೆ ಮುನ್ಸೂಚನೆ

By kannadanewsnow5723/03/2026 6:16 AM KARNATAKA 1 Min Read

ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿ ಹಾಗೂ ತೇವಾಂಶ ಭರಿತ ಮೋಡಗಳ ಪ್ರಭಾವದಿಂದಾಗಿ ರಾಜ್ಯದ ಹಲವೆಡೆ ಮಾರ್ಚ್ 29ರವರೆಗೆ…

ಅನುಕಂಪದ ಆಧಾರದ ಉದ್ಯೋಗ ‘ಹಕ್ಕಲ್ಲ’, ಅದು ಕೇವಲ ತುರ್ತು ನೆರವು: ಹೈಕೋರ್ಟ್ ಮಹತ್ವದ ತೀರ್ಪು

23/03/2026 6:08 AM

30 ದಾಟಿದ ತಕ್ಷಣ ಈ 5 ಆರೋಗ್ಯ ಪರೀಕ್ಷೆಗಳನ್ನು ಮರೆಯದೇ ಮಾಡಿಸಿಕೊಳ್ಳಿ: ನಿರ್ಲಕ್ಷ್ಯ ಬೇಡ!

23/03/2026 6:00 AM

BIG NEWS : ಅಪಘಾತದಲ್ಲಿ ತಪ್ಪಿಲ್ಲದೆ ಸಾವನ್ನಪ್ಪಿದ ವ್ಯಕ್ತಿಗೆ 5 ಲಕ್ಷ ರೂ. ಪರಿಹಾರ ನೀಡುವುದು ಕಡ್ಡಾಯ : ಹೈಕೋರ್ಟ್ ಮಹತ್ವದ ಆದೇಶ

23/03/2026 5:58 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.