Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

Rain Alert Karnataka : ರಾಜ್ಯದಲ್ಲಿ ಜುಲೈ 3 ರ ಬಳಿಕ ಭಾರೀ ಮಳೆ : ಈ ಜಿಲ್ಲೆಗಳಿಗೆ `ಯೆಲ್ಲೋ ಅಲರ್ಟ್’ ಘೋಷಣೆ

29/06/2025 9:33 AM

Breaking: ರಾಮೇಶ್ವರಂನ 8 ಭಾರತೀಯ ಮೀನುಗಾರರನ್ನು ಬಂಧಿಸಿದ ಶ್ರೀಲಂಕಾ ನೌಕಾಪಡೆ | Fishermen

29/06/2025 9:33 AM

BIG NEWS : `ಆಸ್ತಿ ‘ ಮಾಲೀಕರೇ ಗಮನಿಸಿ : ಇಂದು ಬೆಂಗಳೂರಿನಲ್ಲಿ `ಇ-ಖಾತಾ’ ಮೇಳ | e-Khata Mela

29/06/2025 9:24 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಲೋಕಸಭೆ ಚುನಾವಣೆಗೆ ‘ರಾಹುಲ್ ಗಾಂಧಿ ಸೇರಿ 39 ಅಭ್ಯರ್ಥಿ’ಗಳ ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆ, ಲಿಸ್ಟ್ ಇಲ್ಲಿದೆ
INDIA

BREAKING : ಲೋಕಸಭೆ ಚುನಾವಣೆಗೆ ‘ರಾಹುಲ್ ಗಾಂಧಿ ಸೇರಿ 39 ಅಭ್ಯರ್ಥಿ’ಗಳ ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆ, ಲಿಸ್ಟ್ ಇಲ್ಲಿದೆ

By KannadaNewsNow08/03/2024 7:35 PM

ನವದೆಹಲಿ: 2024 ರ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷವು ತನ್ನ 39 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಶುಕ್ರವಾರ ಬಿಡುಗಡೆ ಮಾಡಿದೆ.

Congress releases the first list of 39 candidates for Lok Sabha elections; Rahul Gandhi to contest from Wayanad in Kerala pic.twitter.com/lHiLSfvM9v

— ANI (@ANI) March 8, 2024

 

ದೆಹಲಿಯ ತನ್ನ ಪ್ರಧಾನ ಕಚೇರಿಯಲ್ಲಿ ಗುರುವಾರ ಸಂಜೆ ನಡೆದ ಕೇಂದ್ರ ಚುನಾವಣಾ ಸಮಿತಿ (CEC) ಸಭೆಯಲ್ಲಿ ಚಿಂತನ-ಮಂಥನ ಅಧಿವೇಶನದ ನಂತರ ಪಕ್ಷವು ಅಭ್ಯರ್ಥಿಗಳ ಹೆಸರುಗಳನ್ನ ಘೋಷಿಸಿತು. ಸಭೆಯಲ್ಲಿ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಮತ್ತಿತರರು ಭಾಗವಹಿಸಿದ್ದರು.

ದೊಡ್ಡ ಹೆಸರುಗಳ ಬಗ್ಗೆ ಮಾತನಾಡುವುದಾದರೆ, ಪಕ್ಷವು ರಾಹುಲ್ ಗಾಂಧಿ ಅವರನ್ನ ಕೇರಳದ ವಯನಾಡ್’ನಿಂದ ಮತ್ತೊಮ್ಮೆ ಕಣಕ್ಕಿಳಿಸಿದೆ. ಶಶಿ ತರೂರ್ ತಿರುವನಂತಪುರಂನಿಂದ, ಭೂಪೇಶ್ ಬಘೇಲ್ ದುರ್ಗ್ ನಿಂದ ಸ್ಪರ್ಧಿಸಲಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ.!

ಲೋಕಸಭಾ ಚುನಾವಣೆಗಳು ಕೆಲವೇ ವಾರಗಳಲ್ಲಿ ನಡೆಯಲಿವೆ, ಆದಾಗ್ಯೂ, ಮತದಾನದ ವೇಳಾಪಟ್ಟಿಯನ್ನು ಭಾರತದ ಚುನಾವಣಾ ಆಯೋಗ (ECI) ಇನ್ನೂ ಘೋಷಿಸಿಲ್ಲ.

ಅಂದ್ಹಾಗೆ, ಇತ್ತಿಚಿಗಷ್ಟೇ ಲೋಕಸಭಾ ಚುನಾವಣೆಗೆ 195 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಭಾರತೀಯ ಜನತಾ ಪಕ್ಷ (ಬಿಜೆಪಿ) ಶನಿವಾರ ಪ್ರಕಟಿಸಿದೆ.

 

‘ಮೊಹಮ್ಮದ್ ಶಮಿ’ಗೆ ಬಿಜೆಪಿ ಟಿಕೆಟ್, ಲೋಕಸಭಾ ಚುನಾವಣೆಗೆ ಪ. ಬಂಗಾಳದಿಂದ ಸ್ಪರ್ಧೆ ಸಾಧ್ಯತೆ : ವರದಿ

BREAKING : ಲೋಕಸಭೆ ಚುನಾವಣೆಗೆ ರಾಹುಲ್ ಗಾಂಧಿ ಸೇರಿ 39 ಅಭ್ಯರ್ಥಿಗಳ ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆ BREAKING: Congress releases first list of 39 candidates for Lok Sabha elections including Rahul Gandhi ಲಿಸ್ಟ್ ಇಲ್ಲಿದೆ
Share. Facebook Twitter LinkedIn WhatsApp Email

Related Posts

Breaking: ರಾಮೇಶ್ವರಂನ 8 ಭಾರತೀಯ ಮೀನುಗಾರರನ್ನು ಬಂಧಿಸಿದ ಶ್ರೀಲಂಕಾ ನೌಕಾಪಡೆ | Fishermen

29/06/2025 9:33 AM1 Min Read

BREAKING : ವಿಶ್ವವಿಖ್ಯಾತ ಪುರಿ ಜಗನ್ನಾಥ ರಥಯಾತ್ರೆಯಲ್ಲಿ ಭೀಕರ ಕಾಲ್ತುಳಿತ : ಮೂವರು ಸಾವು, 50ಕ್ಕೂ ಹೆಚ್ಚು ಜನರಿಗೆ ಗಾಯ

29/06/2025 9:09 AM1 Min Read

BREAKING : ಉತ್ತರಾಖಂಡದಲ್ಲಿ ಭಾರೀ ಮಳೆ ಮುನ್ಸೂಚನೆ : ಮುಂದಿನ 24 ಗಂಟೆಗಳ ಕಾಲ `ಚಾರ್ ಧಾಮ್’ ಯಾತ್ರೆ ಸ್ಥಗಿತ

29/06/2025 9:02 AM1 Min Read
Recent News

Rain Alert Karnataka : ರಾಜ್ಯದಲ್ಲಿ ಜುಲೈ 3 ರ ಬಳಿಕ ಭಾರೀ ಮಳೆ : ಈ ಜಿಲ್ಲೆಗಳಿಗೆ `ಯೆಲ್ಲೋ ಅಲರ್ಟ್’ ಘೋಷಣೆ

29/06/2025 9:33 AM

Breaking: ರಾಮೇಶ್ವರಂನ 8 ಭಾರತೀಯ ಮೀನುಗಾರರನ್ನು ಬಂಧಿಸಿದ ಶ್ರೀಲಂಕಾ ನೌಕಾಪಡೆ | Fishermen

29/06/2025 9:33 AM

BIG NEWS : `ಆಸ್ತಿ ‘ ಮಾಲೀಕರೇ ಗಮನಿಸಿ : ಇಂದು ಬೆಂಗಳೂರಿನಲ್ಲಿ `ಇ-ಖಾತಾ’ ಮೇಳ | e-Khata Mela

29/06/2025 9:24 AM

Emergency Alert : ನಿಮ್ಮ ಮೊಬೈಲ್ ಗೂ ಈ ಮೆಸೇಜ್ ಬಂದಿದ್ಯಾ? ಸ್ಪಷ್ಟನೆ ನೀಡಿದ ನೀಡಿದ ಕೇಂದ್ರ ಸರ್ಕಾರ

29/06/2025 9:19 AM
State News
KARNATAKA

Rain Alert Karnataka : ರಾಜ್ಯದಲ್ಲಿ ಜುಲೈ 3 ರ ಬಳಿಕ ಭಾರೀ ಮಳೆ : ಈ ಜಿಲ್ಲೆಗಳಿಗೆ `ಯೆಲ್ಲೋ ಅಲರ್ಟ್’ ಘೋಷಣೆ

By kannadanewsnow5729/06/2025 9:33 AM KARNATAKA 1 Min Read

ಬೆಂಗಳೂರು : ರಾಜ್ಯದಲ್ಲಿ ಜುಲೈ 3 ರ ಬಳಿಕ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಹಲವು ಜಿಲ್ಲೆಗಳಲ್ಲಿ ಹವಾಮಾನ ಇಲಾಖೆ…

BIG NEWS : `ಆಸ್ತಿ ‘ ಮಾಲೀಕರೇ ಗಮನಿಸಿ : ಇಂದು ಬೆಂಗಳೂರಿನಲ್ಲಿ `ಇ-ಖಾತಾ’ ಮೇಳ | e-Khata Mela

29/06/2025 9:24 AM

Emergency Alert : ನಿಮ್ಮ ಮೊಬೈಲ್ ಗೂ ಈ ಮೆಸೇಜ್ ಬಂದಿದ್ಯಾ? ಸ್ಪಷ್ಟನೆ ನೀಡಿದ ನೀಡಿದ ಕೇಂದ್ರ ಸರ್ಕಾರ

29/06/2025 9:19 AM

ಕಾವೇರಿ ಆರತಿ: ಅಣೆಕಟ್ಟು ಸುರಕ್ಷತಾ ತೆರವು ವರದಿ ಕೇಳಿದ ಕರ್ನಾಟಕ ಹೈಕೋರ್ಟ್ | Cauvery Aarti

29/06/2025 8:53 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.