ನವದೆಹಲಿ : ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ 9ನೇ ಪಟ್ಟಿಯನ್ನ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಆಂಧ್ರಪ್ರದೇಶ, ಒಡಿಶಾ, ಬಿಹಾರ ಮತ್ತು ಪಶ್ಚಿಮ ಬಂಗಾಳದ 17 ಅಭ್ಯರ್ಥಿಗಳು ಸೇರಿದ್ದಾರೆ.
ಈ ಪಟ್ಟಿಯಲ್ಲಿ ಒಡಿಶಾದ ಎಂಟು, ಆಂಧ್ರಪ್ರದೇಶದ ಐದು, ಬಿಹಾರದ ಮೂವರು ಮತ್ತು ಪಶ್ಚಿಮ ಬಂಗಾಳದ ಒಬ್ಬ ಅಭ್ಯರ್ಥಿ ಸೇರಿದ್ದಾರೆ. ಅದ್ರಂತೆ, ಆಂಧ್ರಪ್ರದೇಶದ ಕಡಪ ಕ್ಷೇತ್ರದಿಂದ ರಾಜ್ಯ ಘಟಕದ ಅಧ್ಯಕ್ಷೆ ವೈ.ಎಸ್ ಶರ್ಮಿಳಾ ರೆಡ್ಡಿ ಅವರನ್ನ ಕಣಕ್ಕಿಳಿಸಿದೆ.
The CEC of Congress has selected the following candidates for the ensuing general elections to the Lok Sabha. pic.twitter.com/AKmQCd6nam
— INC Sandesh (@INCSandesh) April 2, 2024
BREAKING : ಮದ್ಯ ನೀತಿ ಪ್ರಕರಣ : ಎಎಪಿ ನಾಯಕ ‘ಸಂಜಯ್ ಸಿಂಗ್’ಗೆ ಜಾಮೀನು
ಭಾರತದಲ್ಲಿ ಪ್ರತಿ ತಿಂಗಳು 43.3 ಕೋಟಿ ಡಿಜಿಟಲ್ ವಹಿವಾಟು: ನಿರ್ಮಲಾ ಸೀತಾರಾಮನ್
ಆರ್ಥಿಕ ಬಿಕ್ಕಟ್ಟು : ಫೋನ್ ಕರೆಗಳ ಮೂಲಕ ಉದ್ಯೋಗಿಗಳ ವಜಾಗೊಳಿಸುತ್ತಿರುವ ‘ಬೈಜುಸ್’