ಬೆಂಗಳೂರು : ಗೌತಮ ಬುದ್ಧನ ಜೀವನ ಸಂದೇಶಗಳಾದ ಪ್ರೀತಿ, ಸಹನೆ, ಸಹಬಾಳ್ವೆ ಮತ್ತು ಶಾಂತಿಯು ಮನುಕುಲವನ್ನು ಕೈಹಿಡಿದು ಮುನ್ನಡೆಸಲಿ ಎಂದು ಬುದ್ದ ಪೂರ್ಣಿಗೆ ನಾಡಿನ ಜನತೆಗೆ ಸಿಎಂ ಸಿದ್ದರಾಮಯ್ಯ ಶುಭ ಕೋರಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ಗೌತಮ ಬುದ್ಧನ ಜೀವನ ಸಂದೇಶಗಳಾದ ಪ್ರೀತಿ, ಸಹನೆ, ಸಹಬಾಳ್ವೆ ಮತ್ತು ಶಾಂತಿಯು ಮನುಕುಲವನ್ನು ಕೈಹಿಡಿದು ಮುನ್ನಡೆಸಲಿ ಎಂದು ಹಾರೈಸುತ್ತೇನೆ. ತನ್ನ ಬೋಧನೆಗಳ ಮೂಲಕ ಬೌದ್ಧಿಕ ಅಂಧಕಾರವ ಕಳೆದು ಜ್ಞಾನದ ಬೆಳಕು ಹರಿಸಿದ ಅರಿವಿನ ಗುರು ಗೌತಮ ಬುದ್ಧನನ್ನು ಅರಿಯೋಣ, ಅವರಂತೆ ಬಾಳೋಣ. ನಾಡಿನ ಜನತೆಗೆ ಬುದ್ಧ ಪೂರ್ಣಿಮೆಯ ಶುಭಾಶಯಗಳು ಎಂದು ತಿಳಿಸಿದ್ದಾರೆ.
ಗೌತಮ ಬುದ್ಧನ ಜೀವನ ಸಂದೇಶಗಳಾದ ಪ್ರೀತಿ, ಸಹನೆ, ಸಹಬಾಳ್ವೆ ಮತ್ತು ಶಾಂತಿಯು ಮನುಕುಲವನ್ನು ಕೈಹಿಡಿದು ಮುನ್ನಡೆಸಲಿ ಎಂದು ಹಾರೈಸುತ್ತೇನೆ.
ತನ್ನ ಬೋಧನೆಗಳ ಮೂಲಕ ಬೌದ್ಧಿಕ ಅಂಧಕಾರವ ಕಳೆದು ಜ್ಞಾನದ ಬೆಳಕು ಹರಿಸಿದ ಅರಿವಿನ ಗುರು ಗೌತಮ ಬುದ್ಧನನ್ನು ಅರಿಯೋಣ, ಅವರಂತೆ ಬಾಳೋಣ.ನಾಡಿನ ಜನತೆಗೆ ಬುದ್ಧ ಪೂರ್ಣಿಮೆಯ ಶುಭಾಶಯಗಳು.… pic.twitter.com/vv8yjcLtgt
— Siddaramaiah (@siddaramaiah) May 12, 2025