ನವದೆಹಲಿ : ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನ ಏಪ್ರಿಲ್ 15 ರವರೆಗೆ ಜೈಲಿಗೆ ಕಳುಹಿಸಲಾಗಿದೆ. ಸಧ್ಯ ಬಿಗಿ ಭದ್ರತೆಯ ಮಧ್ಯೆ ತಿಹಾರ್ ಜೈಲಿಗೆ ಕರೆತರಲಾಗಿದೆ.
ಅಂದ್ಹಾಗೆ, ಇಡಿ ಕಸ್ಟಡಿ ಮುಗಿದ ನಂತರ ಕೇಜ್ರಿವಾಲ್ ಅವರನ್ನ ಇಂದು ದೆಹಲಿಯ ರೂಸ್ ಅವೆನ್ಯೂ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಇಡಿ ಹೆಚ್ಚಿನ ಕಸ್ಟಡಿಯನ್ನು ಕೋರಲಿಲ್ಲ, ನಂತರ ನ್ಯಾಯಾಲಯವು ಅವರನ್ನ 15 ದಿನಗಳ ನ್ಯಾಯಾಂಗ ಬಂಧನದಲ್ಲಿ ಜೈಲಿಗೆ ಕಳುಹಿಸಲು ನಿರ್ಧರಿಸಿತು.
ಅದೇ ಸಮಯದಲ್ಲಿ, ರೂಸ್ ಅವೆನ್ಯೂ ನ್ಯಾಯಾಲಯದಲ್ಲಿ ಹಾಜರಾದ ಸಂದರ್ಭದಲ್ಲಿ, ಅರವಿಂದ್ ಕೇಜ್ರಿವಾಲ್, “ಪ್ರಧಾನ ಮಂತ್ರಿಗಳು ಮಾಡುತ್ತಿರುವುದು ದೇಶಕ್ಕೆ ಒಳ್ಳೆಯದಲ್ಲ. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ಕೇಜ್ರಿವಾಲ್ ಸ್ಪಷ್ಟಪಡಿಸಿದರು. ಬದಲಾಗಿ, ಅವರು ಜೈಲಿನಿಂದ ಸರ್ಕಾರವನ್ನ ನಡೆಸುತ್ತೇನೆ” ಎಂದು ಸ್ಪಷ್ಟ ಪಡೆಸಿದರು.
BREAKING : ತಿಂಗಳ ಮೊದಲ ದಿನವೇ ‘ಷೇರು ಮಾರುಕಟ್ಟೆ’ ಅದ್ಭುತ ಜಿಗಿತ ; ಹೂಡಿಕೆದಾರರಿಗೆ ‘6.50 ಲಕ್ಷ ಕೋಟಿ’ ಲಾಭ
ರಾಮ, ಕೃಷ್ಣ, ‘ಪ್ರಧಾನಿ’ ಕುರಿತ ಪುಸ್ತಕಗಳಿಗೆ ಅರವಿಂದ್ ಕೇಜ್ರಿವಾಲ್ ಆಗ್ರಹ
BREAKING : ಮಾರ್ಚ್’ನಲ್ಲಿ 1.78 ಲಕ್ಷ ಕೋಟಿ ‘GST ಸಂಗ್ರಹ’ : ಇದುವರೆಗಿನ 2ನೇ ಅತ್ಯಧಿಕ ಮೊತ್ತ