ನವದೆಹಲಿ : ಪೌರತ್ವ (ತಿದ್ದುಪಡಿ) ಕಾಯ್ದೆಯಡಿ 14 ಜನರಿಗೆ ಗೃಹ ಸಚಿವಾಲಯ ಬುಧವಾರ ಪೌರತ್ವ ಪ್ರಮಾಣಪತ್ರಗಳನ್ನ ಹಸ್ತಾಂತರಿಸಿದೆ.
“ಪೌರತ್ವ (ತಿದ್ದುಪಡಿ) ನಿಯಮಗಳು, 2024 ರ ಅಧಿಸೂಚನೆಯ ನಂತರ ಮೊದಲ ಸೆಟ್ ಪೌರತ್ವ ಪ್ರಮಾಣಪತ್ರಗಳನ್ನ ಇಂದು ಬಿಡುಗಡೆ ಮಾಡಲಾಗಿದೆ. ಕೇಂದ್ರ ಗೃಹ ಕಾರ್ಯದರ್ಶಿ ಶ್ರೀ ಅಜಯ್ ಕುಮಾರ್ ಭಲ್ಲಾ ಅವರು ಇಂದು ನವದೆಹಲಿಯಲ್ಲಿ ಕೆಲವು ಅರ್ಜಿದಾರರಿಗೆ ಪೌರತ್ವ ಪ್ರಮಾಣಪತ್ರಗಳನ್ನು ಹಸ್ತಾಂತರಿಸಿದರು. ಗೃಹ ಕಾರ್ಯದರ್ಶಿ ಅರ್ಜಿದಾರರನ್ನು ಅಭಿನಂದಿಸಿದರು ಮತ್ತು ಪೌರತ್ವ (ತಿದ್ದುಪಡಿ) ನಿಯಮಗಳು, 2024 ರ ಪ್ರಮುಖ ಲಕ್ಷಣಗಳನ್ನು ಎತ್ತಿ ತೋರಿಸಿದರು. ಅಂಚೆ ಕಾರ್ಯದರ್ಶಿಗಳು, ನಿರ್ದೇಶಕರು (ಐಬಿ), ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾ ಮತ್ತು ಹಿರಿಯ ಅಧಿಕಾರಿಗಳು ಸಂವಾದದ ಸಮಯದಲ್ಲಿ ಉಪಸ್ಥಿತರಿದ್ದರು” ಎಂದು ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ.
ಪ್ರಜ್ವಲ್ ಎಲ್ಲಿದ್ದೀಯಪ್ಪಾ?: ‘ಜರ್ಮನಿ ಟು ಬೆಂಗಳೂರಿಗೆ’ ಟಿಕೆಟ್ ಬುಕ್ ಮಾಡಿದ್ರೂ ಬಾರದೇ ‘ಕಣ್ಣಾಮುಚ್ಚಾಲೆ ಆಟ’
ಮುಖ್ಯ ಕೋಚ್ ಆಗಿ ‘ದ್ರಾವಿಡ್’ ಮುಂದುವರೆಯಬೇಕೆಂದು ‘ಟೀಂ ಇಂಡಿಯಾ ಆಟಗಾರರ’ ಬಯಕೆ : ವರದಿ