ನವದೆಹಲಿ : ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೈಬಾ (LeT) ಸದಸ್ಯ ಮೊಹಮ್ಮದ್ ಖಾಸಿಮ್ ಗುಜ್ಜರ್ ಸಲ್ಮಾನ್ ಸುಲೇಮಾನ್’ನನ್ನ ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ, 1967 ರ ಅಡಿಯಲ್ಲಿ ಭಯೋತ್ಪಾದಕ ಎಂದು ಗೃಹ ಸಚಿವಾಲಯ (MHA) ಗುರುವಾರ ಘೋಷಿಸಿದೆ. ಅವರು ಪ್ರಸ್ತುತ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (PoK) ವಾಸಿಸುತ್ತಿದ್ದಾನೆ.
ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ, 1967 ರ ಉಪ-ವಿಭಾಗ (1) ರ ಷರತ್ತು (ಎ) ಮತ್ತು ಸದರಿ ಕಾಯ್ದೆಯ ಸೆಕ್ಷನ್ 35 ರ ಉಪ-ವಿಭಾಗ (2) ಒಬ್ಬ ವ್ಯಕ್ತಿಯು ಭಯೋತ್ಪಾದನೆಯಲ್ಲಿ ಭಾಗಿಯಾಗಿದ್ದಾನೆ ಎಂದು ನಂಬಿದ್ರೆ, ಸದರಿ ಕಾಯ್ದೆಯ ನಾಲ್ಕನೇ ಅನುಸೂಚಿಯಲ್ಲಿ ಅವನ ಹೆಸರನ್ನ ಸೇರಿಸಲು ಕೇಂದ್ರ ಸರ್ಕಾರಕ್ಕೆ ಅಧಿಕಾರ ನೀಡುತ್ತದೆ.
Ministry of Home Affairs (MHA) declares Lashkar-e-Taiba member Mohammad Qasim Gujjar, presently residing in Pakistan Occupied Kashmir, as a terrorist under the Unlawful Activities (Prevention) Act, 1967. pic.twitter.com/D8AjkPxXYM
— ANI (@ANI) March 7, 2024
ನೀತಿ ಆಯೋಗದ ‘ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ವೇದಿಕೆ’ ಪ್ರಾರಂಭಿಸಿದ ಸಚಿವ ವೈಷ್ಣವ್
‘ಬೆಂಗಳೂರು ಸ್ಫೋಟ’ದ ಆರೋಪಿ ಬಟ್ಟೆ ಬದಲಿಸಿ ‘ಬಸ್’ನಲ್ಲಿ ಪ್ರಯಾಣ- ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾಹಿತಿ