ನವದೆಹಲಿ : ಅಯೋಧ್ಯೆಯಲ್ಲಿ ರಾಮ ಮಂದಿರ ಪ್ರಾಣ ಪ್ರತಿಷ್ಠಾನದ ಕಾರಣ ಜನವರಿ 22 ರಂದು ದೆಹಲಿಯ ಎಲ್ಲಾ ಸರ್ಕಾರಿ ಕಚೇರಿಗಳು, ಯುಎಲ್ಬಿಗಳು, ಸ್ವಾಯತ್ತ ಸಂಸ್ಥೆಗಳು, ಉದ್ಯಮಗಳು ಮತ್ತು ಮಂಡಳಿಗಳು ಇತ್ಯಾದಿಗಳನ್ನ ಅರ್ಧ ದಿನ ಮುಚ್ಚಲು ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ ಅನುಮೋದನೆ ನೀಡಿದ್ದಾರೆ.
ಅದ್ರಂತೆ, ಅಯೋಧ್ಯೆಯಲ್ಲಿ ರಾಮ ಮಂದಿರ ಪ್ರತಿಷ್ಠಾಪನಾ ಸಮಾರಂಭದ ಸಂದರ್ಭದಲ್ಲಿ ಜನವರಿ 22 ರಂದು ದೇಶಾದ್ಯಂತ ಸಾರ್ವಜನಿಕ ವಲಯದ ಬ್ಯಾಂಕುಗಳು, ವಿಮಾ ಕಂಪನಿಗಳು, ಹಣಕಾಸು ಸಂಸ್ಥೆಗಳು ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು (ಆರ್ಆರ್ಬಿ) ಅರ್ಧ ದಿನ ಮುಚ್ಚಲ್ಪಡುತ್ತವೆ.
ಅಂದ್ಹಾಗೆ, ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಸೋಮವಾರ ಕೇಂದ್ರ ಸರ್ಕಾರಿ ಸ್ಥಾಪನೆಗೆ ಅರ್ಧ ದಿನ ಮುಚ್ಚಲು ಆದೇಶ ಹೊರಡಿಸಿದೆ.
BREAKING : ‘ರಾಮ ಮಂದಿರ ಕಾರ್ಯಕ್ರಮ’ ಕುರಿತು ಸುಳ್ಳು ಸುದ್ದಿ ಪ್ರಕಟಿಸದಂತೆ ‘ಮಾಧ್ಯಮ’ಗಳಿಗೆ ಕೇಂದ್ರ ಸರ್ಕಾರ ಸೂಚನೆ
ಉದ್ಯೋಗವಾರ್ತೆ: 5696 ‘ಅಸಿಸ್ಟಂಟ್ ಲೋಕೋ ಪೈಲಟ್’ ಹುದ್ದೆಗೆ ಅರ್ಜಿ ಆಹ್ವಾನ, ಇಂದಿನಿಂದಲೇ ಅರ್ಜಿ ಸಲ್ಲಿಕೆ ಶುರು!
BREAKING : ‘ಮ್ಯಾನ್ಮಾರ್ ಗಡಿ’ಗೆ ಬೇಲಿ, ಭಾರತಕ್ಕೆ ‘ಮುಕ್ತ ಸಂಚಾರ’ ನಿರ್ಬಂಧ : ಸಚಿವ ‘ಅಮಿತ್ ಶಾ’ ಘೋಷಣೆ