ನವದೆಹಲಿ : ದೆಹಲಿ ಪೊಲೀಸ್ ಅಪರಾಧ ವಿಭಾಗದ ಪೊಲೀಸರು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ನೋಟಿಸ್ ನೀಡಲು ಅವರ ನಿವಾಸದಲ್ಲಿದ್ದಾರೆ. ನೋಟಿಸ್ ಅಥವಾ ಪ್ರಕರಣ ಯಾವುದರ ಬಗ್ಗೆ ಎಂಬುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ.
ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯದ ಐದನೇ ಸಮನ್ಸ್ ಕೇಜ್ರಿವಾಲ್ ತಪ್ಪಿಸಿಕೊಂಡ ದಿನವೇ ಈ ಬೆಳವಣಿಗೆ ನಡೆದಿದೆ.
Crime Branch team of Delhi Police arrived at the residence of Delhi CM Arvind Kejriwal. The police officials have come to serve notice in connection with Aam Aadmi Party's allegation against BJP of trying to buy AAP MLAs. Delhi Police has asked to provide evidence: Sources
(file… pic.twitter.com/R5pTxkt5Lf
— ANI (@ANI) February 2, 2024
“ನಮ್ಮ 3ನೇ ಅವಧಿಯಲ್ಲಿ ಭಾರತವು 3ನೇ ಅತಿದೊಡ್ಡ ಆರ್ಥಿಕತೆಯಾಗಲಿದೆ” : ಪ್ರಧಾನಿ ಮೋದಿ
“ನಮ್ಮ 3ನೇ ಅವಧಿಯಲ್ಲಿ ಭಾರತವು 3ನೇ ಅತಿದೊಡ್ಡ ಆರ್ಥಿಕತೆಯಾಗಲಿದೆ” : ಪ್ರಧಾನಿ ಮೋದಿ
‘ನಮ್ಮ ಮೆಟ್ರೋ’ ಪ್ರಯಾಣಿಕರ ಗಮನಕ್ಕೆ: ಫೆ.4ರಂದು ಬೆಳಿಗ್ಗೆ 4.30ಕ್ಕೆ ‘ರೈಲು ಸಂಚಾರ’ ಆರಂಭ | Namma Metro