ಆಗ್ರಾ : ಆಗ್ರಾದ ಅಪ್ರತಿಮ ತಾಜ್ ಮಹಲ್’ಗೆ ಮಂಗಳವಾರ ಬಾಂಬ್ ಬೆದರಿಕೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರವಾಸೋದ್ಯಮ ಇಲಾಖೆಗೆ ಇಮೇಲ್ ಮೂಲಕ ಬೆದರಿಕೆ ಕಳುಹಿಸಲಾಗಿದೆ.
ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ತಾಜ್ ಮಹಲ್’ನಲ್ಲಿ ಭದ್ರತೆಯನ್ನ ಹೆಚ್ಚಿಸಲಾಗಿದೆ.
BREAKING : ‘ನಿರ್ಮಲಾ ಸೀತಾರಾಮನ್, ಕಟೀಲ್’ಗೆ ಬಿಗ್ ರಿಲೀಫ್ ; ಚುನಾವಣಾ ಬಾಂಡ್ ಪ್ರಕರಣ ರದ್ದುಪಡೆಸಿ ಹೈಕೋರ್ಟ್ ಆದೇಶ
ಉದ್ಯೋಗಿಗಳಿಗೆ ಬಿಗ್ ರಿಲೀಫ್ ; ‘EPFO’ ಹೊಸ ಮಾರ್ಗಸೂಚಿ, ಈಗ ‘UAN’ ಜೊತೆಗೆ ‘ಆಧಾರ್’ ಲಿಂಕ್ ಕಡ್ಡಾಯವಲ್ಲ