ಜಲಂಧರ್ : ಸೋಮವಾರ ಮೂರು ಪ್ರಮುಖ ಶಾಲೆಗಳಿಗೆ ಬಾಂಬ್ ಬೆದರಿಕೆ ಬಂದಿದ್ದು, ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಭಯಭೀತರಾಗಿದ್ದಾರೆ.
ಶಾಲಾ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮವಾಗಿ ವಿದ್ಯಾರ್ಥಿಗಳನ್ನ ಮನೆಗೆ ಕಳುಹಿಸಲಾಗಿದೆ. ಸ‍್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ ದೌಡಾಯಿಸಿದ್ದು ಶೋಧ ಕಾರ್ಯ ಆರಂಭವಾಗಿದೆ.
#WATCH | Jalandhar, Punjab: A bomb threat was received at three prominent schools. The students were subsequently sent home as a precautionary measure. pic.twitter.com/rkCdCnLUOa
— ANI (@ANI) December 15, 2025
ಬೆಳಗಾವಿ ಅಧಿವೇಶನವನ್ನು 1 ವಾರ ವಿಸ್ತರಿಸಿ: ಸ್ಪೀಕರ್ ಯು.ಟಿ ಖಾದರ್ ಗೆ ಪತ್ರ ಬರೆದು ಆರ್.ಅಶೋಕ್ ಆಗ್ರಹ
ವೈಯಕ್ತಿಕವಾಗಿ ‘ಮೆಸ್ಸಿ’ ಭೇಟಿ ಮಾಡೋಕೆ ₹1 ಕೋಟಿ ಪಾವತಿಸ್ಬೇಕಂತೆ : ವರದಿ
ಉದ್ಯೋಗಿಗಳೇ, ‘ಹೊಸ ಕಾರ್ಮಿಕ ಸಂಹಿತೆ’ ಕುರಿತು ಟೆನ್ಶನ್ ಬೇಡ ; ಸಂಬಳ ಕಮ್ಮಿಯಾದ್ರು, ಪ್ರಯೋಜನಗಳು ಅಪಾರ!







