ಕೊಯಮತ್ತೂರು : ತಮಿಳುನಾಡಿನ ಕೊಯಮತ್ತೂರಿನ ಪಿಎಸ್ಬಿಬಿ ಮಿಲೇನಿಯಂ ಶಾಲೆ ಮತ್ತು ಕಾಂಚೀಪುರಂನ ಮತ್ತೊಂದು ಖಾಸಗಿ ಶಾಲೆಗೆ ಹುಸಿ ಬಾಂಬ್ ಬೆದರಿಕೆಗಳು ಬಂದಿವೆ ವರದಿಯಾಗಿದೆ.
ಸ್ಥಳದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದ್ದು, ಪೋಷಕರು ಮಕ್ಕಳನ್ನ ಮನೆಗೆ ಕರೆದೊಯ್ಯಲು ಶಾಲೆಗಳಿಗೆ ಧಾಮಿಸುತ್ತಿದ್ದಾರೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
BREAKING: ನಾಳೆ ‘ಬರ ನಿರ್ವಹಣೆ’ ಪರಿಶೀಲನೆ ಕುರಿತಂತೆ ‘ಸಿಎಂ ಸಿದ್ಧರಾಮಯ್ಯ’ ಮಹತ್ವದ ವೀಡಿಯೋ ಸಂವಾದ
ಬಿಜೆಪಿಯಿಂದ ‘ಮೋದಿಯ ಪರಿವಾರ’ ಅಭಿಯಾನ ಆರಂಭ ; ವಿಪಕ್ಷಗಳ ‘ಪ್ರಧಾನಿಗೆ ಕುಟುಂಬವಿಲ್ಲ’ ಹೇಳಿಕೆಗೆ ಟಾಂಗ್