ಕಾಬೂಲ್ : ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ ಸೋಮವಾರ ಸ್ಫೋಟ ಸಂಭವಿಸಿದ್ದು, ಕಾಬೂಲ್‌ನ ಶಹರ್-ಎ-ನೌ ಪ್ರದೇಶದಲ್ಲಿ ಹಲವಾರು ಜನರು ಸಾವನ್ನಪ್ಪಿದ್ದಾರೆ ಎಂದು ತಾಲಿಬಾನ್ ಆಂತರಿಕ ಸಚಿವಾಲಯ ತಿಳಿಸಿದೆ.
“ಪ್ರಾಥಮಿಕ ವರದಿಗಳ ಪ್ರಕಾರ, ಹಲವಾರು ಜನರು ಸಾವನ್ನಪ್ಪಿದ್ದಾರೆ ಮತ್ತು ಗಾಯಗೊಂಡಿದ್ದಾರೆ” ಎಂದು ಆಂತರಿಕ ಸಚಿವಾಲಯದ ವಕ್ತಾರ ಅಬ್ದುಲ್ ಮತೀನ್ ಖಾನಿ ರಾಯಿಟರ್ಸ್‌ಗೆ ತಿಳಿಸಿದ್ದು, ವಿವರಗಳನ್ನು ನಂತರ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.
ಚುನಾವಣಾ ಆಯೋಗದ ಎಸ್ ಐ ಆರ್ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ಮಾಡುವುದಿಲ್ಲ: ಸಿಎಂ ಸಿದ್ದರಾಮಯ್ಯ
BIG BREAKING: ವಿಡಿಯೋ ಬಳಿಕ ಮಹಿಳೆ ಜೊತೆಗೆ ಅಶ್ಲೀಲವಾಗಿ ಡಿಜಿಪಿ ರಾಮಚಂದ್ರರಾವ್ ಮಾತನಾಡಿರುವ ಆಡಿಯೋ ವೈರಲ್
“ನಮ್ಮ ನೆರೆಹೊರೆಯವ್ರು ಸ್ವಲ್ಪ ಹುಚ್ಚರು, ಏನು ಮಾಡುತ್ತಾರೆಂದು ಊಹಿಸಲು ಅಸಾಧ್ಯ” ; ಸಚಿವ ರಾಜನಾಥ್ ಸಿಂಗ್








