ಸೆನೆಗಲ್ : 85 ಪ್ರಯಾಣಿಕರನ್ನು ಹೊತ್ತ ಬೋಯಿಂಗ್ 737 ವಿಮಾನವು ಸೆನೆಗಲ್ ರಾಜಧಾನಿ ಡಕಾರ್ ವಿಮಾನ ನಿಲ್ದಾಣದಲ್ಲಿ ರನ್ವೇಯಿಂದ ಜಾರಿದ ಪರಿಣಾಮ 10 ಜನರು ಗಾಯಗೊಂಡಿದ್ದಾರೆ ಎಂದು ದೇಶದ ಸಾರಿಗೆ ಸಚಿವರು ಗುರುವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಟ್ರಾನ್ಸ್ ಏರ್ ನಿರ್ವಹಿಸುವ ಏರ್ ಸೆನೆಗಲ್ ವಿಮಾನವು ಬುಧವಾರ ತಡರಾತ್ರಿ 79 ಪ್ರಯಾಣಿಕರು, ಇಬ್ಬರು ಪೈಲಟ್’ಗಳು ಮತ್ತು ನಾಲ್ಕು ಕ್ಯಾಬಿನ್ ಸಿಬ್ಬಂದಿಯನ್ನು ಹೊತ್ತು ಬಮಾಕೊಗೆ ತೆರಳುತ್ತಿತ್ತು ಎಂದು ಸಾರಿಗೆ ಸಚಿವ ಎಲ್ ಮಲಿಕ್ ಎನ್ಡಿಯಾಯೆ ತಿಳಿಸಿದ್ದಾರೆ.
ಗಾಯಗೊಂಡವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಉಳಿದವರನ್ನು ವಿಶ್ರಾಂತಿಗಾಗಿ ಹೋಟೆಲ್ ಗೆ ಕರೆದೊಯ್ಯಲಾಗಿದೆ ಎನ್ನಲಾಗ್ತಿದೆ.
‘ಏಲಿಯನ್ ಎನ್ಕೌಂಟರ್’ ವೈರಲ್ ವೀಡಿಯೋ ನಕಲಿಯಲ್ಲ, ನೈಜವಾದದ್ದು : ತಜ್ಞರು
ದೇಶದಿಂದಲೇ ‘ಪ್ರಜ್ವಲ್ ರೇವಣ್ಣ’ರನ್ನು ಗಡಿಪಾರು ಮಾಡಿ: ಶಾಸಕಿ ನಯನಾ ಮೋಟಮ್ಮ ಒತ್ತಾಯ
BREAKING : “ಚುನಾವಣಾ ಪ್ರಚಾರ ಮೂಲಭೂತ ಹಕ್ಕಲ್ಲ” : ‘ಅರವಿಂದ್ ಕೇಜ್ರಿವಾಲ್’ ಜಾಮೀನು ಅರ್ಜಿಗೆ ‘ED’ ವಿರೋಧ