Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಬೆಳ್ಳಂಬೆಳಗ್ಗೆ ಘೋರ ದುರಂತ : ಕಾರಿಗೆ ಬೆಂಕಿ ಬಿದ್ದು ಒಂದೇ ಕುಟುಂಬದ 5 ಮಂದಿ ಸಜೀವ ದಹನ.!

18/06/2025 11:16 AM

BREAKING: ಆಂಧ್ರಪ್ರದೇಶದಲ್ಲಿ ಎನ್ಕೌಂಟರ್: ಕೇಂದ್ರ ಸಮಿತಿ ಸದಸ್ಯ ಗಜರ್ಲಾ ರವಿ ಸೇರಿ ಮೂವರು ಮಾವೋವಾದಿಗಳ ಹತ್ಯೆ

18/06/2025 11:15 AM

BREAKING : ಕಾಂಗ್ರೆಸ್ ಮಾಜಿ ಶಾಸಕ `ಕಾಕಾಸಾಹೇಬ್ ಪಾಟೀಲ್’ ನಿಧನ : CM ಸಿದ್ದರಾಮಯ್ಯ ಸಂತಾಪ

18/06/2025 11:05 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಬಿಜೆಪಿ ಶಾಸಕ ‘ಮುನಿರತ್ನ’ ಪೊಲೀಸರ ವಶಕ್ಕೆ |MLA Munirathna Arrest
INDIA

BREAKING : ಬಿಜೆಪಿ ಶಾಸಕ ‘ಮುನಿರತ್ನ’ ಪೊಲೀಸರ ವಶಕ್ಕೆ |MLA Munirathna Arrest

By KannadaNewsNow14/09/2024 5:58 PM

ಬೆಂಗಳೂರು : ಬಿಜೆಪಿ ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ಅವ್ರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಬೆಂಗಳೂರು ಸಿಟಿ ಪೊಲೀಸ್ ಕಮೀಷನರ್ ಸೂಚನೆ ಮೇರೆಗೆ ಕೋಲಾರ ಪೊಲೀಸರು ಶಾಸಕರನ್ನ ವಶಕ್ಕೆ ಪಡೆದಿದ್ದಾರೆ.

ಶಾಸಕ ಮುನಿರತ್ನ ಅವ್ರ ವಿರುದ್ಧ ಜಾತಿನಿಂದನೆ, ಜೀವ ಬೆದರಿಕೆ ಆರೋಪ ಕೇಳಿ ಬಂದಿದ್ದು, ಈ ಹಿನ್ನೆಲೆಯಲ್ಲಿ ಅವ್ರನ್ನ ಕೋಲಾರ ಜಿಲ್ಲೆಯ ಮುಳುಬಾಗಿಲಿನ ನಂಗಲಿ ಗ್ರಾಮದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಮುನಿರತ್ನ ಕೋಲಾರದ ಮೂಲಕ ಅಂಧ್ರದ ಚಿತ್ತೂರಿಗೆ ಪ್ರಯಾಣಿಸುತ್ತಿದ್ದರು ಎನ್ನಲಾಗ್ತಿದೆ.

ಅಂದ್ಹಾಗೆ, ಬಿಜೆಪಿ ಶಾಸಕ ಮುನಿರತ್ನ ಮತ್ತು ಬಿಬಿಎಂಪಿ ಗುತ್ತಿಗೆದಾರ ಚಲುವರಾಜು ಎಂಬುವವರ ನಡುವೆ ನಡೆದ ಸಂಭಾಷಣೆ ಎನ್ನಲಾದ ಆಡಿಯೋ ಒಂದು ವೈರಲ್ ಆಗಿದೆ. ಬಳಿಕ ಬಿಬಿಎಂಪಿ ಗುತ್ತಿಗೆದಾರ ಚಲುವರಾಜು, ಮುನಿರತ್ನ ವಿರುದ್ಧ ಕೊಲೆ ಬೆದರಿಕೆ, ಜಾತಿ ನಿಂದನೆ ಆರೋಪದಡಿ ವಯಾಲಿಕಾವಲ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.

 

Ayushman Card : ಜನ ಸಾಮಾನ್ಯರಿಗೆ ಬಿಗ್ ಅಲರ್ಟ್ ; ಇವುಗಳಿದ್ದರೆ ಮಾತ್ರ ‘5 ಲಕ್ಷ ರೂಪಾಯಿ’ವರೆಗೆ ‘ಉಚಿತ ಚಿಕಿತ್ಸೆ’

BREAKING: ಕ್ರಿಕೆಟ್ ಮೇಲೆ ತಾಲಿಬಾನ್ ಸಂಭಾವ್ಯ ನಿಷೇಧ: ಕ್ರೀಡೆಯಲ್ಲಿ ಅಫ್ಘಾನಿಸ್ತಾನದ ಭವಿಷ್ಯದ ಬಗ್ಗೆ ಅನಿಶ್ಚಿತತೆ

BREAKING : ‘ವೇದಾಂತ ಅಲ್ಯೂಮಿನಿಯಂ CEO’ ಸ್ಥಾನಕ್ಕೆ ‘ಜಾನ್ ಸ್ಲೋವೆನ್’ ರಾಜೀನಾಮೆ

BREAKING : ಬಿಜೆಪಿ ಶಾಸಕ 'ಮುನಿರತ್ನ' ಪೊಲೀಸರ ವಶಕ್ಕೆ | MLA Munirathna Arrest BREAKING: BJP MLA 'Munirathna' taken into police custody | Munirtna Arrest
Share. Facebook Twitter LinkedIn WhatsApp Email

Related Posts

Air India plane crash: ‘ಅಪಘಾತಕ್ಕೀಡಾದ ಏರ್ ಇಂಡಿಯಾ ವಿಮಾನದ ಎಂಜಿನ್ ಅನ್ನು 3 ತಿಂಗಳ ಹಿಂದೆ ಬದಲಾಯಿಸಲಾಗಿತ್ತು’ : ತನಿಖೆಯಲ್ಲಿ ಬಹಿರಂಗ

18/06/2025 11:20 AM1 Min Read

BREAKING : ಬೆಳ್ಳಂಬೆಳಗ್ಗೆ ಘೋರ ದುರಂತ : ಕಾರಿಗೆ ಬೆಂಕಿ ಬಿದ್ದು ಒಂದೇ ಕುಟುಂಬದ 5 ಮಂದಿ ಸಜೀವ ದಹನ.!

18/06/2025 11:16 AM2 Mins Read

BREAKING: ಆಂಧ್ರಪ್ರದೇಶದಲ್ಲಿ ಎನ್ಕೌಂಟರ್: ಕೇಂದ್ರ ಸಮಿತಿ ಸದಸ್ಯ ಗಜರ್ಲಾ ರವಿ ಸೇರಿ ಮೂವರು ಮಾವೋವಾದಿಗಳ ಹತ್ಯೆ

18/06/2025 11:15 AM1 Min Read
Recent News

Air India plane crash: ‘ಅಪಘಾತಕ್ಕೀಡಾದ ಏರ್ ಇಂಡಿಯಾ ವಿಮಾನದ ಎಂಜಿನ್ ಅನ್ನು 3 ತಿಂಗಳ ಹಿಂದೆ ಬದಲಾಯಿಸಲಾಗಿತ್ತು’ : ತನಿಖೆಯಲ್ಲಿ ಬಹಿರಂಗ

18/06/2025 11:20 AM

BREAKING : ಬೆಳ್ಳಂಬೆಳಗ್ಗೆ ಘೋರ ದುರಂತ : ಕಾರಿಗೆ ಬೆಂಕಿ ಬಿದ್ದು ಒಂದೇ ಕುಟುಂಬದ 5 ಮಂದಿ ಸಜೀವ ದಹನ.!

18/06/2025 11:16 AM

BREAKING: ಆಂಧ್ರಪ್ರದೇಶದಲ್ಲಿ ಎನ್ಕೌಂಟರ್: ಕೇಂದ್ರ ಸಮಿತಿ ಸದಸ್ಯ ಗಜರ್ಲಾ ರವಿ ಸೇರಿ ಮೂವರು ಮಾವೋವಾದಿಗಳ ಹತ್ಯೆ

18/06/2025 11:15 AM

BREAKING : ಕಾಂಗ್ರೆಸ್ ಮಾಜಿ ಶಾಸಕ `ಕಾಕಾಸಾಹೇಬ್ ಪಾಟೀಲ್’ ನಿಧನ : CM ಸಿದ್ದರಾಮಯ್ಯ ಸಂತಾಪ

18/06/2025 11:05 AM
State News
KARNATAKA

BREAKING : ಕಾಂಗ್ರೆಸ್ ಮಾಜಿ ಶಾಸಕ `ಕಾಕಾಸಾಹೇಬ್ ಪಾಟೀಲ್’ ನಿಧನ : CM ಸಿದ್ದರಾಮಯ್ಯ ಸಂತಾಪ

By kannadanewsnow5718/06/2025 11:05 AM KARNATAKA 1 Min Read

ಬೆಂಗಳೂರು : ಕಾಂಗ್ರೆಸ್ ನ ಮಾಜಿ ಶಾಸಕ ಕಾಕಾಸಾಹೇಬ್ ಪಾಟೀಲ್ ನಿಧನರಾಗಿದ್ದು, ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.  ಈ ಕುರಿತು…

ನೆರೆಹೊರೆಯವರ ಕಣ್ಣುಗಳು ನಿಮ್ಮ ಕುಟುಂಬದ ಮೇಲೆ ಬೀಳದಂತೆ ಇದನ್ನು ಒಟ್ಟಿಗೆ ಇರಿಸಿ!

18/06/2025 10:55 AM

SHOCKING : ಮದುವೆಯಾಗಲು ಬೆಂಗಳೂರಿನಿಂದ ಗೋವಾಗೆ ಹೋದ ಲವರ್ಸ್ : ಯುವತಿ ಕತ್ತು ಸೀಳಿ ಕೊಂದ ಯುವಕ.!

18/06/2025 10:34 AM

BIG NEWS : ‘ಇರಾನ್’ ನಲ್ಲಿ ನೆಲೆಸಿರುವ ಕರ್ನಾಟಕದ ವಿದ್ಯಾರ್ಥಿಗಳನ್ನು ಕರೆತರಲು ಅಗತ್ಯ ಕ್ರಮ : ಡಾ. ಆರತಿ ಕೃಷ್ಣ

18/06/2025 10:16 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.