Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : `ಲೋಕ ಅದಾಲತ್ ತೀರ್ಪು’ ಪ್ರಶ್ನಾತೀತವಲ್ಲ : ಹೈಕೋರ್ಟ್ ಮಹತ್ವದ ಆದೇಶ

06/04/2026 7:44 AM

ನೀವು ಪ್ರತಿದಿನ 4 ಬೇವಿನ ಎಲೆಗಳನ್ನು ತಿಂದರೆ ಸಾಕು ಸಕಲ ರೋಗಗಳೂ ಮಟಾಷ್!

06/04/2026 7:41 AM

ಅಮೆರಿಕದ ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್, ಸಿ-130 ವಿಮಾನಗಳನ್ನು ಹೊಡೆದುರುಳಿಸಿದ ಇರಾನ್: ವಿಡಿಯೋ ಬಿಡುಗಡೆ ಮಾಡಿ ಅಬ್ಬರಿಸಿದ ಟೆಹ್ರಾನ್ | Watch video

06/04/2026 7:30 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಬಿಹಾರ CM ನಿತೀಶ್ ಕುಮಾರ್ ಪುತ್ರ ನಿಶಾಂತ್ ಕುಮಾರ್ ಅಧಿಕೃತವಾಗಿ ರಾಜಕೀಯಕ್ಕೆ ಎಂಟ್ರಿ | WATCH VIDEO
INDIA

BREAKING : ಬಿಹಾರ CM ನಿತೀಶ್ ಕುಮಾರ್ ಪುತ್ರ ನಿಶಾಂತ್ ಕುಮಾರ್ ಅಧಿಕೃತವಾಗಿ ರಾಜಕೀಯಕ್ಕೆ ಎಂಟ್ರಿ | WATCH VIDEO

By kannadanewsnow5708/03/2026 1:33 PM

ಪಟ್ನಾ: ಬಿಹಾರ ರಾಜಕೀಯದಲ್ಲಿ ಹೊಸ ತಲೆಮಾರಿನ ನಾಯಕತ್ವದ ಪರ್ವ ಆರಂಭವಾಗಿದೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಪುತ್ರ ನಿಶಾಂತ್ ಕುಮಾರ್ ಅವರು ಅಧಿಕೃತವಾಗಿ ರಾಜಕೀಯಕ್ಕೆ ಪ್ರವೇಶಿಸಿದ್ದು, ಜನತಾ ದಳ (ಯುನೈಟೆಡ್) – ಜೆಡಿಯು ಪಕ್ಷದ ಸದಸ್ಯತ್ವವನ್ನು ಪಡೆದುಕೊಂಡಿದ್ದಾರೆ.

ಇಂದು ಪಟ್ನಾದಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಅವರು ಪಕ್ಷದ ಸದಸ್ಯತ್ವವನ್ನು ಸ್ವೀಕರಿಸಿದರು. ಕಳೆದ ಕೆಲವು ದಿನಗಳಿಂದ ನಿಶಾಂತ್ ಅವರು ಪಕ್ಷದ ಹಿರಿಯ ನಾಯಕರು ಹಾಗೂ ಶಾಸಕರನ್ನು ಸತತವಾಗಿ ಭೇಟಿಯಾಗುತ್ತಿದ್ದರು. ಈ ಭೇಟಿಗಳ ವೇಳೆ ಪಕ್ಷದ ಭವಿಷ್ಯದ ಯೋಜನೆಗಳು ಮತ್ತು ಸಂಘಟನೆಯ ಬಗ್ಗೆ ಚರ್ಚೆ ನಡೆಸುವ ಮೂಲಕ ತಮ್ಮ ರಾಜಕೀಯ ಆಸಕ್ತಿಯನ್ನು ಅವರು ಹೊರಹಾಕಿದ್ದರು.

ನಿಶಾಂತ್ ಕುಮಾರ್ ಅವರ ಈ ನಡೆ ಬಿಹಾರ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಇದಕ್ಕೆ ಪ್ರಮುಖ ಕಾರಣಗಳೆಂದರೆ. ನಿತೀಶ್ ಕುಮಾರ್ ಅವರ ನಂತರ ಪಕ್ಷವನ್ನು ಮುನ್ನಡೆಸಲು ಮುಂದಿನ ತಲೆಮಾರಿನ ನಾಯಕತ್ವವನ್ನು ಸಿದ್ಧಪಡಿಸುವ ಭಾಗವಾಗಿ ಈ ಬೆಳವಣಿಗೆಯನ್ನು ನೋಡಲಾಗುತ್ತಿದೆ.ಶೀಘ್ರದಲ್ಲೇ ನಿಶಾಂತ್ ಕುಮಾರ್ ಅವರಿಗೆ ಪಕ್ಷದಲ್ಲಿ ಪ್ರಮುಖ ಹುದ್ದೆಯನ್ನು ನೀಡುವ ಸಾಧ್ಯತೆಯಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಭವಿಷ್ಯದಲ್ಲಿ ಅವರು ಸರ್ಕಾರದಲ್ಲೂ ಮಹತ್ವದ ಸ್ಥಾನ ಅಲಂಕರಿಸಲಿದ್ದಾರೆ ಎಂಬ ಊಹಾಪೋಹಗಳು ದಟ್ಟವಾಗಿವೆ. ಇಲ್ಲಿಯವರೆಗೆ ರಾಜಕೀಯದಿಂದ ದೂರವಿದ್ದ ನಿಶಾಂತ್, ಈಗ ಅಧಿಕೃತವಾಗಿ ಅಖಾಡಕ್ಕಿಳಿದಿರುವುದು ಜೆಡಿಯು ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ತುಂಬಿದೆ.

#WATCH | Patna, Bihar: Nishant Kumar, son of CM Nitish Kumar, greets party workers at the Janata Dal (United) office in Patna. He will officially join the party today pic.twitter.com/C78YnfjwaO

— ANI (@ANI) March 8, 2026

Share. Facebook Twitter LinkedIn WhatsApp Email

Related Posts

ಅಮೆರಿಕದ ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್, ಸಿ-130 ವಿಮಾನಗಳನ್ನು ಹೊಡೆದುರುಳಿಸಿದ ಇರಾನ್: ವಿಡಿಯೋ ಬಿಡುಗಡೆ ಮಾಡಿ ಅಬ್ಬರಿಸಿದ ಟೆಹ್ರಾನ್ | Watch video

06/04/2026 7:30 AM1 Min Read

ಬಾಹ್ಯಾಕಾಶದಲ್ಲಿ ಹೊಸ ದಾಖಲೆ ಬರೆಯಲಿರುವ ನಾಸಾದ ‘ಆರ್ಟೆಮಿಸ್ II’: 56 ವರ್ಷಗಳ ಹಳೆಯ ರೆಕಾರ್ಡ್ ಅಳಿಸಲು ಸಿದ್ಧತೆ!

06/04/2026 7:24 AM1 Min Read

ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಅಬ್ಬರ: ಸಿಎಸ್‌ಕೆ ವಿರುದ್ಧ ದಾಖಲೆಯ ಮೊತ್ತ; ಒಂದೇ ಓವರ್‌ನಲ್ಲಿ 30 ರನ್ ಚಚ್ಚಿದ ಟಿಮ್ ಡೇವಿಡ್!

06/04/2026 7:11 AM1 Min Read
Recent News

BIG NEWS : `ಲೋಕ ಅದಾಲತ್ ತೀರ್ಪು’ ಪ್ರಶ್ನಾತೀತವಲ್ಲ : ಹೈಕೋರ್ಟ್ ಮಹತ್ವದ ಆದೇಶ

06/04/2026 7:44 AM

ನೀವು ಪ್ರತಿದಿನ 4 ಬೇವಿನ ಎಲೆಗಳನ್ನು ತಿಂದರೆ ಸಾಕು ಸಕಲ ರೋಗಗಳೂ ಮಟಾಷ್!

06/04/2026 7:41 AM

ಅಮೆರಿಕದ ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್, ಸಿ-130 ವಿಮಾನಗಳನ್ನು ಹೊಡೆದುರುಳಿಸಿದ ಇರಾನ್: ವಿಡಿಯೋ ಬಿಡುಗಡೆ ಮಾಡಿ ಅಬ್ಬರಿಸಿದ ಟೆಹ್ರಾನ್ | Watch video

06/04/2026 7:30 AM

ಬಾಹ್ಯಾಕಾಶದಲ್ಲಿ ಹೊಸ ದಾಖಲೆ ಬರೆಯಲಿರುವ ನಾಸಾದ ‘ಆರ್ಟೆಮಿಸ್ II’: 56 ವರ್ಷಗಳ ಹಳೆಯ ರೆಕಾರ್ಡ್ ಅಳಿಸಲು ಸಿದ್ಧತೆ!

06/04/2026 7:24 AM
State News
KARNATAKA

BIG NEWS : `ಲೋಕ ಅದಾಲತ್ ತೀರ್ಪು’ ಪ್ರಶ್ನಾತೀತವಲ್ಲ : ಹೈಕೋರ್ಟ್ ಮಹತ್ವದ ಆದೇಶ

By kannadanewsnow5706/04/2026 7:44 AM KARNATAKA 1 Min Read

ಬೆಂಗಳೂರು: ಲೋಕ ಅದಾಲತ್‌ನಲ್ಲಿ ನೀಡಲಾಗುವ ತೀರ್ಪುಗಳು ಅಂತಿಮ ಮತ್ತು ಪ್ರಶ್ನಾತೀತ ಎಂಬ ಸಾಮಾನ್ಯ ನಂಬಿಕೆಯ ನಡುವೆ ಹೈಕೋರ್ಟ್ ಅತ್ಯಂತ ಮಹತ್ವದ…

ನೀವು ಪ್ರತಿದಿನ 4 ಬೇವಿನ ಎಲೆಗಳನ್ನು ತಿಂದರೆ ಸಾಕು ಸಕಲ ರೋಗಗಳೂ ಮಟಾಷ್!

06/04/2026 7:41 AM

Rain ALERT : ರಾಜ್ಯದ 22 ಜಿಲ್ಲೆಗಳಲ್ಲಿ ವರುಣನ ಆರ್ಭಟ: ಹವಾಮಾನ ಇಲಾಖೆಯಿಂದ ‘ಯೆಲ್ಲೋ ಅಲರ್ಟ್’ ಘೋಷಣೆ

06/04/2026 7:08 AM

ಗ್ರಾಹಕರೇ ಗಮನಿಸಿ : ಬುಕ್ ಮಾಡಿದ `LPG’ ಸಿಲಿಂಡರ್ ಎಲ್ಲಿದೆ ಎಂದು ಜಸ್ಟ್ ನಿಮ್ಮ ಮೊಬೈಲ್ ನಲ್ಲೇ ಚೆಕ್ ಮಾಡಿಕೊಳ್ಳಿ.!

06/04/2026 7:05 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.