ನವದೆಹಲಿ : ಬಿಹಾರ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ಎರಡು ಹಂತದಲ್ಲಿ ಮತದಾನ ನಡೆಯಲಿದೆ. ಅದ್ರಂತೆ. ಮೊದಲ ಹಂತದ ಮತದಾನ ನವೆಂಬರ್ 6ರಂದು ಮತ್ತು 2ನೇ ಹಂತದ ಮತದಾನ ನವೆಂಬರ್ 11ರಂದು ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ.
243 ವಿಧಾನಸಭೆ ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ನವೆಂಬರ್ 14ರಂದು ಚುನಾವಣಾ ಫಲಿತಾಂಶ ಬಿಡುಗಡೆಯಾಗಲಿದೆ. ಇನ್ನು 7.43 ಕೋಟಿ ಮತದಾರರಿದ್ದು, 90412 ಮತಗಟ್ಟೆಗಳನ್ನ ಸ್ಥಾಪಿಸಲಾಗಿದೆ.
ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ದಿನಾಂಕ ಪ್ರಕಟಿಸಿದ್ದು, ಸರಳ ಹಾಗೂ ಸುಗಮ ಮತದಾನಕ್ಕೆ ಎಲ್ಲ ರಾಜಕೀಯ ಪಕ್ಷಗಳು ಸಹಕರಿಸಬೇಕೆಂದು ಕೋರಿದರು.
#WATCH | Chief Election Commissioner Gyanesh Kumar says, "Bihar assembly elections to be held in two phases – 6th and 11th November; Counting of votes on 14th November." pic.twitter.com/BCftPkw13u
— ANI (@ANI) October 6, 2025
BREAKING : ಫ್ರಾನ್ಸ್’ನ ನೂತನ ಪ್ರಧಾನಿ ರಾಜೀನಾಮೆ ; ಮೊದಲ ಸಂಪುಟ ಸಭೆ ಬಳಿಕ ಶಾಕಿಂಗ್ ಘೋಷಣೆ