ಇಸ್ಲಾಮಾಬಾದ್: ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (PTI) ಪಕ್ಷವನ್ನು ಪಾಕಿಸ್ತಾನ ಸರ್ಕಾರ ನಿಷೇಧಿಸಿದೆ.
“ಪಿಟಿಐ (ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್)ನ್ನ ನಿಷೇಧಿಸಲು ಫೆಡರಲ್ ಸರ್ಕಾರ ಪ್ರಕರಣ ದಾಖಲಿಸಲು ಸರ್ಕಾರ ನಿರ್ಧರಿಸಿದೆ” ಎಂದು ಪಾಕಿಸ್ತಾನದ ಮಾಹಿತಿ ಸಚಿವ ಅತ್ತಾವುಲ್ಲಾ ತರಾರ್ ಎಎಫ್ಪಿಗೆ ತಿಳಿಸಿದ್ದಾರೆ.
ಅಂದ್ಹಾಗೆ, ಇಮ್ರಾನ್ ಖಾನ್ 1996 ರಲ್ಲಿ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಅಥವಾ ಪಿಟಿಐನ್ನ ಸ್ಥಾಪಿಸಿದ್ದರು, ಅದು 2018 ರಲ್ಲಿ ಮೊದಲ ಬಾರಿಗೆ ಸರ್ಕಾರವನ್ನ ರಚಿಸಿತು. ಅವಿಶ್ವಾಸ ಗೊತ್ತುವಳಿಯನ್ನ ಕಳೆದುಕೊಂಡ ನಂತರ ಅವರ ಸರ್ಕಾರವು ಏಪ್ರಿಲ್ 2022 ರಲ್ಲಿ ಪತನಗೊಂಡಿತು.
Pakistan government decides to ban former PM Imran Khan's party Pakistan Tehreek-e-Insaf (PTI)
"The decisions were taken in light of the former ruling party's involvement in the May 9 events and the PTI's former or current leaders' attempts to sabotage Pakistan's deal with the…
— ANI (@ANI) July 15, 2024
HD ಕುಮಾರಸ್ವಾಮಿ ಸರ್ವಪಕ್ಷ ಸಭೆಗೆ ಬರದೇ ‘ಬಾಡೂಟಕ್ಕೆ’ ಹೋಗಿದ್ದು ದುರಂತ : ಸಚಿವ ಚೆಲುವರಾಯಸ್ವಾಮಿ
BREAKING : ಬೆಂಗಳೂರಿನ ‘ನೈಸ್ ರೋಡ್’ ನಲ್ಲಿ ಭೀಕರ ಸರಣಿ ಅಪಘಾತ : ಓರ್ವ ಸಾವು, ನಾಲ್ವರಿಗೆ ಗಂಭೀರ ಗಾಯ
ಬಸ್ ಪ್ರಯಾಣಿಕರಿಗೆ ಸಾರಿಗೆ ಸಚಿವರಿಂದ ಗುಡ್ ನ್ಯೂಸ್ : ʻKSRTCʼ ಟಿಕೆಟ್ ದರದಲ್ಲಿ ಏರಿಕೆ ಇಲ್ಲ!