Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

2026ರ ಟಿ20 ವಿಶ್ವಕಪ್ : ಭಾರತ ಪಾಕಿಸ್ತಾನವನ್ನು ಮಣಿಸಿದ ನಂತರ ಸೂರ್ಯಕುಮಾರ್ ಯಾದವ್ ಅವರ 3 ಪದಗಳ ಟ್ವೀಟ್ ವೈರಲ್ !

16/02/2026 7:34 AM

ಪಾಕಿಸ್ತಾನ ಜಗತ್ತಿನ `ಜಿಹಾದ್ ರಾಜಧಾನಿ’ : ಎಪ್ಸ್ಟೀನ್‌ ಫೈಲ್ಸ್’ ನಲ್ಲಿ ಸ್ಪೋಟಕ ರಹಸ್ಯ ಬಹಿರಂಗ !

16/02/2026 7:23 AM

ಕಾಂಗ್ರೆಸ್ ನಾಯಕನಿಂದಲೇ ಎಡರಂಗದ ಗುಣಗಾನ: ಕೇರಳದಲ್ಲಿ ಮತ್ತೆ ವಿಜಯನ್ ಸಿಎಂ ಆಗ್ತಾರೆ ಎಂದ ಮಣಿಶಂಕರ್ ಅಯ್ಯರ್!

16/02/2026 7:17 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ನಟ ದರ್ಶನ್ ಗೆ ಬಿಗ್ ಶಾಕ್ : `ಜಾಮೀನು’ ಪ್ರಶ್ನಿಸಿ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಲು ಪೊಲೀಸರು ನಿರ್ಧಾರ | Actor Darshan
KARNATAKA

BREAKING : ನಟ ದರ್ಶನ್ ಗೆ ಬಿಗ್ ಶಾಕ್ : `ಜಾಮೀನು’ ಪ್ರಶ್ನಿಸಿ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಲು ಪೊಲೀಸರು ನಿರ್ಧಾರ | Actor Darshan

By kannadanewsnow5717/12/2024 9:09 AM

ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಆರೋಪಿ ನಟ ದರ್ಶನ್ ಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದ್ದು, ಜಾಮೀನು ಜಾಮೀನು ಪ್ರಶ್ನಿಸಿ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಲು ಪೊಲೀಸರು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಎ2 ಆರೋಪಿ ನಟ ದರ್ಶನ್ ಸೇರಿ ಪ್ರಮುಖ ಆರೋಪಿಗಳಿಗೆ ಹೈಕೋರ್ಟ್ ಜಾಮೀನು ನೀಡಿದ್ದು, ಈ ಜಾಮೀನು ರದ್ದು ಮಾಡುವಂತೆ ಪೊಲೀಸರು ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಲು ತೀರ್ಮಾನಿಸಿದ್ದಾರೆ ಎಂದು ಹೇಳಲಾಗಿದೆ.

ಹೈಕೋರ್ಟ್ ನಟ ದರ್ಶನ್ ಪವಿತ್ರ ಗೌಡ ಸೇರಿದಂತೆ ಹೈಕೋರ್ಟ್ ಏಳು ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದೆ ಆದರೆ ರಾಜ ಸರ್ಕಾರ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸುವ ಸಾಧ್ಯತೆ ಇದೆ. ಈ ಕುರಿತಂತೆ ರಾಜ್ಯ ಸರ್ಕಾರ ಈಗಾಗಲೇ ಚಿಂತನೆ ಮಾಡಿದ್ದು, ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

BREAKING : ನಟ ದರ್ಶನ್ ಗೆ ಬಿಗ್ ಶಾಕ್ : `ಜಾಮೀನು' ಪ್ರಶ್ನಿಸಿ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಲು ಪೊಲೀಸರು ನಿರ್ಧಾರ BREAKING: Big shock for actor Darshan: Police decide to apply to Supreme Court challenging bail | Actor Darshan
Share. Facebook Twitter LinkedIn WhatsApp Email

Related Posts

ALERT : `ಮದ್ಯ’ ಪ್ರಿಯರೇ ಎಚ್ಚರ : ಪ್ರತಿದಿನ `ಮದ್ಯಪಾನ’ ಮಾಡುವುದರಿಂದ ಈ ರೋಗಗಳು ಬರಬಹುದು !

16/02/2026 7:04 AM2 Mins Read

SHOCKING: ಕರ್ನಾಟಕದಲ್ಲಿ ಪೌಷ್ಠಿಕಾಂಶ ಯೋಜನೆ ನಡುವೆಯೂ 4.8 ಲಕ್ಷ ‘ಮಕ್ಕಳ ಬೆಳವಣಿಗೆ ಕುಂಠಿತ’

16/02/2026 6:50 AM2 Mins Read

ತುರ್ತು ಸಂದರ್ಭದಲ್ಲಿ ಬೇಕಾಗುವ ಈ ನಂಬರ್ ಗಳನ್ನು ಮೊಬೈಲ್ ನಲ್ಲಿ ತಪ್ಪದೇ `ಸೇವ್’ ಮಾಡಿಟ್ಟುಕೊಳ್ಳಿ..!

16/02/2026 6:37 AM2 Mins Read
Recent News

2026ರ ಟಿ20 ವಿಶ್ವಕಪ್ : ಭಾರತ ಪಾಕಿಸ್ತಾನವನ್ನು ಮಣಿಸಿದ ನಂತರ ಸೂರ್ಯಕುಮಾರ್ ಯಾದವ್ ಅವರ 3 ಪದಗಳ ಟ್ವೀಟ್ ವೈರಲ್ !

16/02/2026 7:34 AM

ಪಾಕಿಸ್ತಾನ ಜಗತ್ತಿನ `ಜಿಹಾದ್ ರಾಜಧಾನಿ’ : ಎಪ್ಸ್ಟೀನ್‌ ಫೈಲ್ಸ್’ ನಲ್ಲಿ ಸ್ಪೋಟಕ ರಹಸ್ಯ ಬಹಿರಂಗ !

16/02/2026 7:23 AM

ಕಾಂಗ್ರೆಸ್ ನಾಯಕನಿಂದಲೇ ಎಡರಂಗದ ಗುಣಗಾನ: ಕೇರಳದಲ್ಲಿ ಮತ್ತೆ ವಿಜಯನ್ ಸಿಎಂ ಆಗ್ತಾರೆ ಎಂದ ಮಣಿಶಂಕರ್ ಅಯ್ಯರ್!

16/02/2026 7:17 AM

ALERT : `ಸ್ಮಾರ್ಟ್‌ ಫೋನ್‌’ ಗಳು ರಹಸ್ಯವಾಗಿ ನಿಮ್ಮ ಮನಸ್ಸನ್ನು ಕದಿಯುತ್ತಿವೆ : ಭಾರತದ `ಗುಪ್ತ ಡಿಜಿಟಲ್ ಸಾಂಕ್ರಾಮಿಕ ರೋಗ’ ಬಹಿರಂಗ !

16/02/2026 7:16 AM
State News
KARNATAKA

ALERT : `ಮದ್ಯ’ ಪ್ರಿಯರೇ ಎಚ್ಚರ : ಪ್ರತಿದಿನ `ಮದ್ಯಪಾನ’ ಮಾಡುವುದರಿಂದ ಈ ರೋಗಗಳು ಬರಬಹುದು !

By kannadanewsnow5716/02/2026 7:04 AM KARNATAKA 2 Mins Read

ಮದ್ಯ ಸೇವನೆಯ ಅಪಾಯಕಾರಿ ಪ್ರವೃತ್ತಿ ನಿರಂತರವಾಗಿ ಹೆಚ್ಚುತ್ತಿದೆ. ಇಂದು ಹೆಚ್ಚಿನ ಸಂಖ್ಯೆಯ ಯುವಕರು ಪಾರ್ಟಿಗಳಲ್ಲಿ ಮದ್ಯಪಾನ ಮಾಡಲು ಬಯಸುತ್ತಾರೆ. ಪಾರ್ಟಿಗಳ…

SHOCKING: ಕರ್ನಾಟಕದಲ್ಲಿ ಪೌಷ್ಠಿಕಾಂಶ ಯೋಜನೆ ನಡುವೆಯೂ 4.8 ಲಕ್ಷ ‘ಮಕ್ಕಳ ಬೆಳವಣಿಗೆ ಕುಂಠಿತ’

16/02/2026 6:50 AM

ತುರ್ತು ಸಂದರ್ಭದಲ್ಲಿ ಬೇಕಾಗುವ ಈ ನಂಬರ್ ಗಳನ್ನು ಮೊಬೈಲ್ ನಲ್ಲಿ ತಪ್ಪದೇ `ಸೇವ್’ ಮಾಡಿಟ್ಟುಕೊಳ್ಳಿ..!

16/02/2026 6:37 AM

‘ಮಿಲಿಟರಿ ಕಾಲೇಜಿ’ನಲ್ಲಿ 8ನೇ ತರಗತಿ ಪ್ರವೇಶಾತಿಗೆ ಅರ್ಜಿ ಆಹ್ವಾನ : ಪೋಷಕರಿಗೆ ಇಲ್ಲಿದೆ ಮುಖ್ಯ ಮಾಹಿತಿ

16/02/2026 6:34 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.