ನವದೆಹಲಿ : ಸಾಲಗಾರರಿಗೆ ಆರ್ ಬಿಐ ಸಿಹಿಸುದ್ದಿ ನೀಡಿದ್ದು, ಸತತ ಮೂರನೇ ಬಾರಿಗೆ ಆರ್ಬಿಐ ಪ್ರಮುಖ ಸಾಲ ದರವನ್ನು ಕಡಿತಗೊಳಿಸಿದ್ದು, ಶೇ. 5.5 ಕ್ಕೆ ಇಳಿಸಿದೆ.
ಎಂಪಿಸಿ (ಹಣಕಾಸು ನೀತಿ ಸಮಿತಿ) ರೆಪೊ ದರವನ್ನು 50 ಬೇಸಿಸ್ ಪೌಂಡ್ಗಳಿಂದ 5.5% ಕ್ಕೆ ಇಳಿಸಲು ನಿರ್ಧರಿಸಿದೆ ಎಂದು ಆರ್ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ತಿಳಿಸಿದ್ದಾರೆ.
MPC ಸಭೆಯ ಫಲಿತಾಂಶಗಳನ್ನು ತಿಳಿಸಿದ RBI ಗವರ್ನರ್ ಸಂಜಯ್ ಮಲ್ಹೋತ್ರಾ, ಸತತ ಮೂರನೇ ಬಾರಿಗೆ ರೆಪೊ ದರವನ್ನು 50 ಬೇಸಿಸ್ ಪಾಯಿಂಟ್ಗಳಿಂದ 5.5% ಕ್ಕೆ ಇಳಿಸುವುದಾಗಿ ಘೋಷಿಸಿದರು.
MPC (Monetary Policy Committee) decides to cut repo rate by 50bps to 5.5%: RBI Governor Sanjay Malhotra pic.twitter.com/ywHFaNYZlM
— ANI (@ANI) June 6, 2025
#WATCH | RBI Governor Sanjay Malhotra says, "… The MPC decided to reduce the policy Repo Rate under the liquidity adjustment facility by 50 basis points to 5.5%. This will be with immediate effect. Consequently, the Standing Deposit Facility (STF) Rate shall stand adjusted to… pic.twitter.com/siUUlBmcrG
— ANI (@ANI) June 6, 2025