ಶ್ರೀನಗರ :ಪಾಕಿಸ್ತಾನದಿಂದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತ ಸರ್ಕಾರ ‘ಆಪರೇಷನ್ ಸಿಂಧೂರ್’ ಅನ್ನು ಪ್ರಾರಂಭಿಸಿದೆ. ಈ ಕಾರ್ಯಾಚರಣೆಯಡಿಯಲ್ಲಿ, ಭಾರತೀಯ ಸೇನೆಯು ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ನಲ್ಲಿರುವ 9 ಭಯೋತ್ಪಾದಕ ಅಡಗುತಾಣಗಳ ಮೇಲೆ ನಿಖರವಾದ ದಾಳಿ ನಡೆಸಿದೆ. ದೇಶಾದ್ಯಂತ ನಾಗರಿಕರು ಸಂಭ್ರಮಾಚರಣೆ ನಡೆಸುತ್ತಿದ್ದಾರೆ.
ಇನ್ನು ಭಾರತೀಯ ಸೇನೆಯ ಕಾರ್ಯಕ್ಕೆ ದೇಶಾದ್ಯಂತ ನಾಗರಿಕರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದ್ದಾರೆ. ಸರ್ಕಾರಿ ಮೂಲಗಳ ಪ್ರಕಾರ, ಈ ದಾಳಿಗಳಲ್ಲಿ ಸುಮಾರು 100 ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಮತ್ತು 55 ಮಂದಿ ಗಾಯಗೊಂಡಿದ್ದಾರೆ.
ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಭಯೋತ್ಪಾದಕ ಶಿಬಿರಗಳ ಮೇಲೆ ಭಾರತೀಯ ಸೇನೆ ನಡೆಸಿದ ದಾಳಿಗೆ ಅನೇಕ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಹಲವು ಗಣ್ಯರು ಪ್ರತಿಕ್ರಿಯೆ ನೀಡಿದ್ದಾರೆ. ರಕ್ಷಣಾ ಸಚಿವರು ಮೊದಲು ಪ್ರತಿಕ್ರಿಯಿಸಿ “ಭಾರತ್ ಮಾತಾ ಕಿ ಜೈ” ಎಂದು ಬರೆದರು.
भारत माता की जय!
— Rajnath Singh (@rajnathsingh) May 6, 2025
Wishing Our Forces Safety and Success. Blessings. -Sg #OperationSindoor pic.twitter.com/wwx0OXwRtz
— Sadhguru (@SadhguruJV) May 6, 2025
From words to actions –
“We will pursue terrorists to the ends of the earth.” – Hon’ble PM Shri @narendramodi Ji vowed.
Operation Sindoor delivered.
Terror camps shattered, enemies punished.
Under Modi Ji, India doesn’t forget or forgive.
Pahalgam martyrs avenged.
Jai Hind!… pic.twitter.com/g6wH9BZ2mg— Bandi Sanjay Kumar (@bandisanjay_bjp) May 6, 2025
Bharat Mata Ki Jai!
Har Har Mahadev
Jai Hind🇮🇳#OperationSindoor pic.twitter.com/Ee2ptf1hh6
— G Kishan Reddy (@kishanreddybjp) May 6, 2025
Jai Hind! 🇮🇳#IndianArmy #PahalgamTerrorAttack #AirStrike #OperationSindoor https://t.co/UK9wr2RxY1
— N Chandrababu Naidu (@ncbn) May 6, 2025