Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಆಹಾರ ಇಲ್ಲದೇ ಒಬ್ಬ ವ್ಯಕ್ತಿ ಎಷ್ಟು ದಿನ ಬದುಕಬಹುದು? ಈ ಸತ್ಯ ತಿಳಿದರೆ ಶಾಕ್ ಆಗ್ತಿರಾ !

18/02/2026 9:49 AM

BREAKING: ಸಿಂಧೂ ನದಿ ನೀರು ಒಪ್ಪಂದದ ಬಳಿಕ ಪಾಕ್ ನ ಹೆಚ್ಚುವರಿ ರವಿ ನೀರು ಲಭ್ಯತೆಯನ್ನು ಕಡಿತಗೊಳಿಸಿದ ಭಾರತ !

18/02/2026 9:40 AM

ಮಹಿಳೆಯರೇ ಗಮನಿಸಿ : `ಮುಟ್ಟಿನ’ ಸಮಯದಲ್ಲಿ ಅಸಹನೀಯ ನೋವಿನಿಂದ ಬಳಲುತ್ತಿದ್ದರೆ ಈ ಎಲೆಯ ರಸ ಕುಡಿಯಿರಿ !

18/02/2026 9:31 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಬೆಂಗಳೂರು ಕಾಲ್ತುಳಿತ ದುರಂತ ಕೇಸ್ : ರಾಜ್ಯ ಸರ್ಕಾರದ ವಿರುದ್ಧ ದೂರು ಸಲ್ಲಿಸಲಿದ್ದಾರೆ ಮಠಾಧೀಶರರು.!
KARNATAKA

BREAKING : ಬೆಂಗಳೂರು ಕಾಲ್ತುಳಿತ ದುರಂತ ಕೇಸ್ : ರಾಜ್ಯ ಸರ್ಕಾರದ ವಿರುದ್ಧ ದೂರು ಸಲ್ಲಿಸಲಿದ್ದಾರೆ ಮಠಾಧೀಶರರು.!

By kannadanewsnow5708/06/2025 8:08 AM

ಬೆಂಗಳೂರು : ಬೆಂಗಳೂರಿನ ಚಿನ್ನಸ್ವಾಮಿಸ್ಟೇಡಿಯಂ ಬಳಿ ಕಾಲ್ತುಳಿತ ಸಂಭವಿಸಿ 11 ಜನರು ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ರಾಜ್ಯ ಸರ್ಕಾರದ ವಿರುದ್ಧ ಮಠಾಧೀಶರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿದಂತೆ ಇಂದು ರಾಜ್ಯ ಸರ್ಕಾರದ ವಿರುದ್ಧ ಸ್ವಾಮೀಜಿಗಳ ತಂಡ ದೂರು ಸಲ್ಲಿಸಲಿದೆ. ಇಂದು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಮಠಾಧೀಶರರು ರಾಜ್ಯ ಸರ್ಕಾರದ ವಿರುದ್ಧ ದೂರು ಸಲ್ಲಿಸಲಿದ್ದಾರೆ. ದೂರು ಸಲ್ಲಿಸಲು ಈಗಾಗಲೇ ಸ್ವಾಮೀಜಿಗಳು ಬೆಂಗಳೂರು ನಗರ ತಲುಪಿದ್ದು, ಆರ್ ಸಿಬಿ ವಿರುದ್ಧ ಇಡಿಗೂ ದೂರು ದಾಖಲಿಸಲಿದ್ದಾರೆ ಎಂದು ತಿಳಿದುಬಂದಿದೆ.

ಕಲಬುರಗಿಯ ನಾರಯಣಗುರು ಶಕ್ತಿ ಪೀಠದ ಪ್ರಣವಾನಂದ ಸ್ವಾಮೀಜಿ, ಕುಂಬಾರ ಮಹಾಸಂಸ್ಥಾನ ಪೀಠ ಬಸವಮೂರ್ತಿ ಕುಂಬಾರ ಗುಂಡಯ್ಯಶ್ರೀ, ಛಲವಾದಿ ಜಗದ್ಗುರು ಪೀಠದ ಬಸವನಾಗಿದೇವಶ್ರೀ ಸೇರಿ ಹಲವರು ದೂರು ಸಲ್ಲಿಸಲಿದ್ದಾರೆ.

BREAKING: Bengaluru stampede tragedy case: Mutt chief to file complaint against state government!
Share. Facebook Twitter LinkedIn WhatsApp Email

Related Posts

ಆಹಾರ ಇಲ್ಲದೇ ಒಬ್ಬ ವ್ಯಕ್ತಿ ಎಷ್ಟು ದಿನ ಬದುಕಬಹುದು? ಈ ಸತ್ಯ ತಿಳಿದರೆ ಶಾಕ್ ಆಗ್ತಿರಾ !

18/02/2026 9:49 AM3 Mins Read

ಮಹಿಳೆಯರೇ ಗಮನಿಸಿ : `ಮುಟ್ಟಿನ’ ಸಮಯದಲ್ಲಿ ಅಸಹನೀಯ ನೋವಿನಿಂದ ಬಳಲುತ್ತಿದ್ದರೆ ಈ ಎಲೆಯ ರಸ ಕುಡಿಯಿರಿ !

18/02/2026 9:31 AM1 Min Read

ಮೊಣಕಾಲು ನೋವಿಗೆ ಇದು ಸಂಜೀವಿನಿಯಂತೆ : 60 ವರ್ಷ ಮೇಲ್ಪಟ್ಟವರು ಪ್ರತಿದಿನ ತಪ್ಪದೇ ಈ ಹಾಲು ಕುಡಿಯಿರಿ !

18/02/2026 9:24 AM2 Mins Read
Recent News

ಆಹಾರ ಇಲ್ಲದೇ ಒಬ್ಬ ವ್ಯಕ್ತಿ ಎಷ್ಟು ದಿನ ಬದುಕಬಹುದು? ಈ ಸತ್ಯ ತಿಳಿದರೆ ಶಾಕ್ ಆಗ್ತಿರಾ !

18/02/2026 9:49 AM

BREAKING: ಸಿಂಧೂ ನದಿ ನೀರು ಒಪ್ಪಂದದ ಬಳಿಕ ಪಾಕ್ ನ ಹೆಚ್ಚುವರಿ ರವಿ ನೀರು ಲಭ್ಯತೆಯನ್ನು ಕಡಿತಗೊಳಿಸಿದ ಭಾರತ !

18/02/2026 9:40 AM

ಮಹಿಳೆಯರೇ ಗಮನಿಸಿ : `ಮುಟ್ಟಿನ’ ಸಮಯದಲ್ಲಿ ಅಸಹನೀಯ ನೋವಿನಿಂದ ಬಳಲುತ್ತಿದ್ದರೆ ಈ ಎಲೆಯ ರಸ ಕುಡಿಯಿರಿ !

18/02/2026 9:31 AM

ಮೊಣಕಾಲು ನೋವಿಗೆ ಇದು ಸಂಜೀವಿನಿಯಂತೆ : 60 ವರ್ಷ ಮೇಲ್ಪಟ್ಟವರು ಪ್ರತಿದಿನ ತಪ್ಪದೇ ಈ ಹಾಲು ಕುಡಿಯಿರಿ !

18/02/2026 9:24 AM
State News
KARNATAKA

ಆಹಾರ ಇಲ್ಲದೇ ಒಬ್ಬ ವ್ಯಕ್ತಿ ಎಷ್ಟು ದಿನ ಬದುಕಬಹುದು? ಈ ಸತ್ಯ ತಿಳಿದರೆ ಶಾಕ್ ಆಗ್ತಿರಾ !

By kannadanewsnow5718/02/2026 9:49 AM KARNATAKA 3 Mins Read

ಆಹಾರವಿಲ್ಲದೆ ಒಬ್ಬ ವ್ಯಕ್ತಿ ಎಷ್ಟು ದಿನ ಬದುಕಬಲ್ಲ? ಈ ಪ್ರಶ್ನೆ ಜನರ ಮನಸ್ಸಿನಲ್ಲಿ ಹೆಚ್ಚಾಗಿ ಉದ್ಭವಿಸುತ್ತದೆ. ಕೆಲವೊಮ್ಮೆ, ಉಪವಾಸ, ಅನಾರೋಗ್ಯ,…

ಮಹಿಳೆಯರೇ ಗಮನಿಸಿ : `ಮುಟ್ಟಿನ’ ಸಮಯದಲ್ಲಿ ಅಸಹನೀಯ ನೋವಿನಿಂದ ಬಳಲುತ್ತಿದ್ದರೆ ಈ ಎಲೆಯ ರಸ ಕುಡಿಯಿರಿ !

18/02/2026 9:31 AM

ಮೊಣಕಾಲು ನೋವಿಗೆ ಇದು ಸಂಜೀವಿನಿಯಂತೆ : 60 ವರ್ಷ ಮೇಲ್ಪಟ್ಟವರು ಪ್ರತಿದಿನ ತಪ್ಪದೇ ಈ ಹಾಲು ಕುಡಿಯಿರಿ !

18/02/2026 9:24 AM

ನರೇಗಾ ಯೋಜನೆಯ ಅಡಿಯಲ್ಲಿ ಹಣದ ದುರ್ಬಳಕೆ ಅಪರಾಧ: ಈ ದಂಡ ಫಿಕ್ಸ್

18/02/2026 9:18 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.