ಢಾಕಾ : ಬಾಂಗ್ಲಾದೇಶದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಚೇರಿಗೆ ಮಂಗಳವಾರ ಭಾರತೀಯ ಹೈಕಮಿಷನರ್ ಪ್ರಣಯ್ ವರ್ಮಾ ಅವರನ್ನು ಕರೆಸಲಾಗಿದೆ.
“ಅವರನ್ನು (ವರ್ಮಾ) ಬರಲು ಕೇಳಲಾಗಿದೆ” ಎಂದು ವಿದೇಶಾಂಗ ವ್ಯವಹಾರಗಳ ಸಲಹೆಗಾರ ತೌಹಿದ್ ಹುಸೇನ್ ಮಾಧ್ಯಮಗಳಿಗೆ ತಮ್ಮ ಸಂಕ್ಷಿಪ್ತ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ.
ಭಾರತೀಯ ರಾಯಭಾರಿ ಸಂಜೆ 4 ಗಂಟೆಗೆ ವಿದೇಶಾಂಗ ಸಚಿವಾಲಯವನ್ನು ಪ್ರವೇಶಿಸಿದ್ದಾರೆ ಎಂದು ಸರ್ಕಾರಿ ಸುದ್ದಿ ಸಂಸ್ಥೆ ಬಾಂಗ್ಲಾದೇಶ ಸಂಗ್ಬಾದ್ ಸಂಸ್ಥಾ (BSS) ತಿಳಿಸಿದೆ.
SCHOKING NEWS: 6ನೇ ತರಗತಿ ವಿದ್ಯಾರ್ಥಿಗಳ ನಡುವೆ ಜಗಳ: ಶಾಲೆಯಲ್ಲೇ ಕುಸಿದು ಬಿದ್ದು 12ರ ಬಾಲಕ ಸಾವು
BREAKING : ಫೆಂಗಲ್ ಚಂಡಮಾರುತ : ಭಾರಿ ಮಳೆಯಿಂದಾಗಿ ಮಂಗಳೂರು-ಉಡುಪಿ ರಾಷ್ಟೀಯ ಹೆದ್ದಾರಿ ಕುಸಿತ!
SHOCKING : ರಾಜ್ಯದ ಆಸ್ಪತ್ರೆಯಲ್ಲಿ ಬಳಸುವ ಬಹುತೇಕ ‘IV ಫ್ಲುಯೆಡ್’ ಅಸುರಕ್ಷಿತ : ಆಘಾತಕಾರಿ ಮಾಹಿತಿ ಬಹಿರಂಗ!