ನವದೆಹಲಿ : ಸೆಪ್ಟೆಂಬರ್’ನಲ್ಲಿ ಯುಎಇಯಲ್ಲಿ ಬಿಸಿಸಿಐ ಏಷ್ಯಾಕಪ್ ಆಯೋಜಿಸಲಿದ್ದು, ಟೂರ್ನಿಯಲ್ಲಿ ಭಾರತ-ಪಾಕಿಸ್ತಾನ ಪಂದ್ಯ ನಡೆಯುವ ಸಾಧ್ಯತೆ ಇದೆ ಎಂದು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮೂಲಗಳು ತಿಳಿಸಿವೆ.
ಬಹುನಿರೀಕ್ಷಿತ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ವಾರ್ಷಿಕ ಸಾಮಾನ್ಯ ಸಭೆ (AGM) ಜುಲೈ 24, ಗುರುವಾರ ಮಧ್ಯಾಹ್ನ ಢಾಕಾದಲ್ಲಿ ಮುಕ್ತಾಯಗೊಂಡಿತು. ವರ್ಚುವಲ್ ಆಗಿ ಭಾಗವಹಿಸಿದ್ದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (BCCI) ಏಷ್ಯಾಕಪ್ ಕುರಿತು ಅಧಿಕೃತ ಘೋಷಣೆ ಮಾಡುವ ಜವಾಬ್ದಾರಿಯನ್ನು ವಹಿಸಲಾಗಿದೆ.
ರಾಜ್ಯದ ರೈತರೇ ಗಮನಿಸಿ : ಖಾಸಗಿ ಜಮೀನುಗಳಲ್ಲಿ `ಕಾಲುದಾರಿ, ಬಂಡಿದಾರಿ’ ಬಗ್ಗೆ ಸರ್ಕಾರದಿಂದ ಮಹತ್ವದ ಅದೇಶ.!
BREAKING: ಬಿಕ್ಲು ಶಿವ ಕೊಲೆ ಕೇಸ್: ಎ1 ಆರೋಪಿ ಜಗದೀಶ್ ನಿರೀಕ್ಷಣಾ ಜಾಮೀನು ಅರ್ಜಿ ವಜಾ
BREAKING : ಭಾರತ vs ಇಂಗ್ಲೆಂಡ್ 2026 : ಏಕದಿನ ಮತ್ತು ಟಿ20ಐ ಸರಣಿಗೆ ದಿನಾಂಕ ಘೋಷಣೆ |India vs England 2026