ನವದೆಹಲಿ : ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ಆಗಸ್ಟ್ 2, ಶನಿವಾರದಂದು ಏಷ್ಯಾ ಕಪ್ 2025ರ ಸಂಪೂರ್ಣ ವೇಳಾಪಟ್ಟಿ ಮತ್ತು ಸ್ಥಳಗಳನ್ನ ಅನಾವರಣಗೊಳಿಸಿತು. ಭಾರತ vs ಪಾಕಿಸ್ತಾನ ಸೆಪ್ಟೆಂಬರ್ 14 ರಂದು ದುಬೈನಲ್ಲಿ ನಡೆಯಲಿದೆ.
ಏಷ್ಯಾ ಕಪ್ 2025 ಪೂರ್ಣ ವೇಳಾಪಟ್ಟಿ.!
ಗುಂಪು ಹಂತ.!
ಸೆಪ್ಟೆಂಬರ್ 9 (ಮಂಗಳವಾರ) : ಅಫ್ಘಾನಿಸ್ತಾನ ವಿರುದ್ಧ ಹಾಂಗ್ ಕಾಂಗ್, ಅಬುಧಾಬಿ
ಸೆಪ್ಟೆಂಬರ್ 10 (ಬುಧವಾರ) : ಭಾರತ ವಿರುದ್ಧ ಯುಎಇ, ದುಬೈ
ಸೆಪ್ಟೆಂಬರ್ 11 (ಗುರುವಾರ) : ಬಾಂಗ್ಲಾದೇಶ ವಿರುದ್ಧ ಹಾಂಗ್ ಕಾಂಗ್, ಅಬುಧಾಬಿ
ಸೆಪ್ಟೆಂಬರ್ 12 (ಶುಕ್ರವಾರ) : ಪಾಕಿಸ್ತಾನ ವಿರುದ್ಧ ಓಮನ್, ದುಬೈ
ಸೆಪ್ಟೆಂಬರ್ 13 (ಶನಿವಾರ) : ಬಾಂಗ್ಲಾದೇಶ ವಿರುದ್ಧ ಶ್ರೀಲಂಕಾ, ಅಬುಧಾಬಿ
ಸೆಪ್ಟೆಂಬರ್ 14 (ಭಾನುವಾರ) : ಭಾರತ ವಿರುದ್ಧ ಪಾಕಿಸ್ತಾನ, ದುಬೈ
ಸೆಪ್ಟೆಂಬರ್ 15 (ಸೋಮವಾರ) : ಶ್ರೀಲಂಕಾ ವಿರುದ್ಧ ಹಾಂಗ್ ಕಾಂಗ್, ಅಬುಧಾಬಿ
ಸೆಪ್ಟೆಂಬರ್ 16 (ಮಂಗಳವಾರ) : ಬಾಂಗ್ಲಾದೇಶ ವಿರುದ್ಧ ಅಫ್ಘಾನಿಸ್ತಾನ, ದುಬೈ
ಸೆಪ್ಟೆಂಬರ್ 17 (ಬುಧವಾರ) : ಪಾಕಿಸ್ತಾನ ವಿರುದ್ಧ ಯುಎಇ, ಅಬುಧಾಬಿ
ಸೆಪ್ಟೆಂಬರ್ 18 (ಗುರುವಾರ) : ಶ್ರೀಲಂಕಾ ವಿರುದ್ಧ ಅಫ್ಘಾನಿಸ್ತಾನ, ದುಬೈ
ಸೆಪ್ಟೆಂಬರ್ 19 (ಶುಕ್ರವಾರ) : ಭಾರತ ವಿರುದ್ಧ ಓಮನ್, ಅಬುಧಾಬಿ
ಸೂಪರ್ 4.!
ಸೆಪ್ಟೆಂಬರ್ 20 (ಶನಿವಾರ) : ಗ್ರೂಪ್ ಬಿ ಕ್ವಾಲಿಫೈಯರ್ 1 vs ಗ್ರೂಪ್ ಬಿ ಕ್ವಾಲಿಫೈಯರ್ 2, ದುಬೈ
ಸೆಪ್ಟೆಂಬರ್ 21 (ಭಾನುವಾರ) : ಗ್ರೂಪ್ ಎ ಕ್ವಾಲಿಫೈಯರ್ 1 vs ಗ್ರೂಪ್ ಎ ಕ್ವಾಲಿಫೈಯರ್ 2, ದುಬೈ
ಸೆಪ್ಟೆಂಬರ್ 22 (ಸೋಮವಾರ) : ವಿಶ್ರಾಂತಿ ದಿನ
23 ಸೆಪ್ಟೆಂಬರ್ (ಮಂಗಳವಾರ) : ಗ್ರೂಪ್ ಎ ಕ್ವಾಲಿಫೈಯರ್ 1 vs ಗ್ರೂಪ್ ಬಿ ಕ್ವಾಲಿಫೈಯರ್ 2, ಅಬುಧಾಬಿ
ಸೆಪ್ಟೆಂಬರ್ 24 (ಬುಧವಾರ) : ಗ್ರೂಪ್ ಬಿ ಕ್ವಾಲಿಫೈಯರ್ 1 vs ಗ್ರೂಪ್ ಎ ಕ್ವಾಲಿಫೈಯರ್ 2, ದುಬೈ
ಸೆಪ್ಟೆಂಬರ್ 25 (ಗುರುವಾರ) : ಗ್ರೂಪ್ ಎ ಕ್ವಾಲಿಫೈಯರ್ 2 vs ಗ್ರೂಪ್ ಬಿ ಕ್ವಾಲಿಫೈಯರ್ 2, ದುಬೈ
ಸೆಪ್ಟೆಂಬರ್ 26 (ಶುಕ್ರವಾರ) : ಗ್ರೂಪ್ ಎ ಕ್ವಾಲಿಫೈಯರ್ 1 vs ಗ್ರೂಪ್ ಬಿ ಕ್ವಾಲಿಫೈಯರ್, ದುಬೈ
ಸೆಪ್ಟೆಂಬರ್ 27 (ಶನಿವಾರ) : ವಿರಾಮ ದಿನ
ಫೈನಲ್ ಪಂದ್ಯ ; ಸೆಪ್ಟೆಂಬರ್ 28 (ಭಾನುವಾರ), ದುಬೈ
BREAKING : ಫುಟ್ಬಾಲ್ ದಂತಕಥೆ ‘ಲಿಯೋನೆಲ್ ಮೆಸ್ಸಿ’ ಭಾರತಕ್ಕೆ ಆಗಮನ, ಡಿ.15ರಂದು ‘ಪ್ರಧಾನಿ ಮೋದಿ’ ಭೇಟಿ