ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗವು ಹೈಕೋರ್ಟ್ ಆದೇಶದಂತೆ 185 ಅಭ್ಯರ್ಥಿಗಳಿಗೆ ಕೆಎಎಸ್ ಮುಖ್ಯ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ.
2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ ಗ್ರೂಪ್ – ಎ ಮತ್ತು ಗ್ರೂಪ್ – ಬಿ ವೃಂದದ 384 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಆಯೋಗದ ಉಲೆಖಿತ ಪ್ರಕಟಣೆಯನ್ನು ಮುಂದುವರೆಸುತ್ತಾ, Petitioner is permitted to appear and take the main examination as scheduled subject to outcome of the petition. Petitioner shall not plead any equity” ಮಧ್ಯಂತರ ಆದೇಶ ನೀಡಿದ್ದು, ಸದರಿ ಪ್ರಕರಣಗಳು ಮತ್ತು ಮಾನ್ಯ ಕರ್ನಾಟಕ ರಾಜ್ಯ ಆಡಳಿತ ನ್ಯಾಯ ಮಂಡಳಿಯ A.No:1503-1514/1493-1501/1489-1491/1486/1487/20250 ಅರ್ಜಿದಾರರು/ಅರ್ಜಿದಾರರಾದ ಕೆಳಕಂಡ ಅಭ್ಯರ್ಥಿಗಳಿಗೆ ಮಾನ 144 0 ನ್ಯಾಯಾಲಯಗಳು ಹೊರಡಿಸುವ ಅಂತಿಮ ತೀರ್ಪಿಗೊಳಪಟ್ಟಂತೆ ಆಯೋಗವು ಮುಖ್ಯಪರೀಕ್ಷೆ ಬರೆಯಲು ಆಫ್ಲೈನ್ ನಲ್ಲಿ ಆಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿರುತ್ತದೆ.
ಸದರಿ ಪ್ರಕಟಣೆಗಳನ್ವಯ ಮುಖ್ಯಪರೀಕ್ಷೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮುಖ್ಯ ಪರೀಕ್ಷೆ ಬರೆಯಲು BBMP Composite PU College, Kasturaba Nagar, Mysuru Road, Bangalore-560026 , (original Identification card), Passport, PAN CARD, Voter ID, Aadhar-U.I.D., Govt. Employer Id. (or) Driving Licence ಯಾವುದಾದರೊಂದು ದಾಖಲೆಗಳು ಹಾಗೂ ಪಾಸ್ಪೋರ್ಟ್/ಸ್ಯಾಂಪ್ ಅಳತೆಯ 8 ಭಾವಚಿತ್ರಗಳು (Photo) ಮತ್ತು ಅಂಗವಿಕಲ ಅಭ್ಯರ್ಥಿಗಳು (Person With Disabilities Candidates) ನಿಗದಿತ ಅಂಗವಿಕಲ ಪ್ರಮಾಣ ಪತ್ರಗಳೊಂದಿಗೆ ದಿನಾಂಕ:02-05-2025ರಂದು ಆಯೋಗದ ಬೆಂಗಳೂರು ಕೇಂದ್ರ ಕಛೇರಿಯಲ್ಲಿ ಸಂಜೆ 5.30ಗಂಟೆಯವರೆಗೆ ಅಥವಾ ದಿನಾಂಕ:03-05-2025ರ ಪೂರ್ವಾಹ್ನ 8.00 ಗಂಟೆಗೆ ಸದರಿ ಪರೀಕ್ಷಾ ಕೇಂದ್ರದಲ್ಲಿ ಹಾಜರಾಗಿ ಆಯೋಗದ ವತಿಯಿಂದ ನೀಡಲಾಗುವ ಪ್ರವೇಶ ಪತ್ರವನ್ನು ಪಡೆದು ಪರೀಕ್ಷೆ ಬರೆಯುವಂತೆ ಸೂಚಿಸಿದೆ. ಸದರಿ ಪರೀಕ್ಷಾ ಉಪಕೇಂದ್ರವನ್ನು ಹೊರತುಪಡಿಸಿ, ಬೇರೆ ಯಾವುದೇ ಪರೀಕ್ಷಾ ಉಪ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಅವಕಾಶವಿರುವುದಿಲ್ಲ.