ನವದೆಹಲಿ : ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯ ಅಸ್ಸಾರ್ ಪ್ರದೇಶದಲ್ಲಿ ಬುಧವಾರ ನಾಲ್ವರು ಭಯೋತ್ಪಾದಕರ ಗುಂಪಿನೊಂದಿಗೆ ನಡೆದ ಎನ್ಕೌಂಟರ್ನಲ್ಲಿ ಸೇನಾಧಿಕಾರಿ ಕ್ಯಾಪ್ಟನ್ ದೀಪಕ್ ಸಿಂಗ್ ಹುತಾತ್ಮರಾಗಿದ್ದಾರೆ. ಇನ್ನು ಓರ್ವ ನಾಗರಿಕ ಕೂಡ ಗಾಯಗೊಂಡಿದ್ದು, ಭಯೋತ್ಪಾದಕರನ್ನ ಸೆರೆಹಿಡಿಯಲು ಕಾರ್ಯಾಚರಣೆಯನ್ನು ಮುಂದುವರೆದಿದೆ.
ಇನ್ನು ಕ್ಯಾಪ್ಟನ್ ಸಿಂಗ್ ಅವರ ಕುಟುಂಬಕ್ಕೆ ಸೇನೆಯು ತನ್ನ ಸಂತಾಪವನ್ನ ವ್ಯಕ್ತಪಡಿಸಿದೆ.
ಶಿವಗಢ-ಅಸ್ಸಾರ್ ಬೆಲ್ಟ್ನಲ್ಲಿ ಅಡಗಿರುವ ಭಯೋತ್ಪಾದಕರನ್ನು ಪತ್ತೆಹಚ್ಚಲು ಜಂಟಿ ಭದ್ರತಾ ತಂಡವು ಪ್ರಾರಂಭಿಸಿದ ಕಾರ್ಡನ್ ಮತ್ತು ಶೋಧ ಕಾರ್ಯಾಚರಣೆ ಅಥವಾ ಸಿಎಎಸ್ಒ ಸಮಯದಲ್ಲಿ ಅರಣ್ಯ ಪ್ರದೇಶದಲ್ಲಿ ಎನ್ಕೌಂಟರ್ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಸ್ಟಾರ್ ಗೋಲ್ ಕೀಪರ್ ‘ಪಿ.ಆರ್ ಶ್ರೀಜೇಶ್’ ಗೌರವಾರ್ಥ ‘ನಂ.16 ಜರ್ಸಿ’ ಬಿಡುಗಡೆಗೊಳಿಸಿದ ‘ಹಾಕಿ ಇಂಡಿಯಾ’
ಗ್ಯಾರಂಟಿ ಹಾಲಿ ಸ್ವರೂಪದಲ್ಲೇ ಮುಂದುವರಿಯುತ್ತದೆ: ಸಚಿವ ಈಶ್ವರ ಖಂಡ್ರೆ
“ದಾಳಿ ಮಾಡಿದ್ರೆ, ಪರಿಣಾಮ ನೆಟ್ಟಗಿರೋದಿಲ್ಲ” : ಭಾರತಕ್ಕೆ ‘ಪಾಕಿಸ್ತಾನ’ ಬೆದರಿಕೆ