Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘ಜೆಫ್ರಿ ಎಪ್ಸ್ಟೀನ್ ಕತ್ತು ಹಿಸುಕಿ ಕೊಲ್ಲಲಾಗಿದೆ, ನೇಣು ಬಿಗಿದುಕೊಂಡಿಲ್ಲ’: ಶವಪರೀಕ್ಷೆಯ ವೈದ್ಯರಿಂದ ದೊಡ್ಡ ಹೇಳಿಕೆ!

14/02/2026 3:48 PM

ಸಾವಿರ ದಿನದಲ್ಲಿ ಕಾಂಗ್ರೆಸ್ ಸರ್ಕಾರದ ಸಾಧನೆ ಶೂನ್ಯ: ವಿಪಕ್ಷ ನಾಯಕ ಆರ್.ಅಶೋಕ್

14/02/2026 3:33 PM

SHOCKING: ಬೆಂಗಳೂರಲ್ಲಿ 3 BHK ಮನೆಗೆ ರೂ.16,883 ವಿದ್ಯುತ್ ಬಿಲ್: ನಿವಾಸಿಗಳೇ ಶಾಕ್ | BESCOM Electricity Eill

14/02/2026 3:26 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಮಂಗಳೂರಿನಲ್ಲಿ ಮತ್ತೊಂದು ದುರಂತ : ನದಿಯಲ್ಲಿ ಮುಳುಗಿ ಮೂವರು ವಿದ್ಯಾರ್ಥಿಗಳು ಸಾವು!
KARNATAKA

BREAKING : ಮಂಗಳೂರಿನಲ್ಲಿ ಮತ್ತೊಂದು ದುರಂತ : ನದಿಯಲ್ಲಿ ಮುಳುಗಿ ಮೂವರು ವಿದ್ಯಾರ್ಥಿಗಳು ಸಾವು!

By kannadanewsnow5728/11/2024 9:59 AM

ಮಂಗಳೂರು : ಮಂಗಳೂರಿನಲ್ಲಿ ಮತ್ತೊಂದು ಘೋರ ದುರಂತವೊಂದು ಸಂಭವಿಸಿದ್ದು, ನದಿಯಲ್ಲಿ ಮುಳುಗಿ ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿರುವ ಘಟನೆ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಮೂಡುಕೋಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕಾರ್ಯಕ್ರಮವೊಂದಕ್ಕೆ ಬಂದಿದ್ದ ಕುಪ್ಪಪೆದವು ನಿವಾಸಿ ಲಾರೆನ್ಸ್ (20) ಬೆಳ್ತಂಗಡಿ ತಾಲೂಕಿನ ಪಾರೆಂಗಿ ಗ್ರಾಮದ ಸೂರಜ್ (19) ಬಂಟ್ವಾಳ ಗ್ರಾಮದ ವಗ್ಗದ ಜೈಸನ್ (19) ಮೃತಪಟ್ಟಿದ್ದಾರೆ.

ಊಟ ಮುಗಿಸಿ ಮೂಡುಕೋಡಿ ಗ್ರಾಮದ ನಡ್ತಿಕಲ್ಲು ಬರ್ಕಜೆ ಡ್ಯಾಂ ಬಳಿಯ ಎರುಗುಂಡಿ ಬಳಿ ಸ್ನಾನ ಮಾಡಲು ನದಿಗೆ ಇಳಿದ ವೇಳೆ ನದಿಯಲ್ಲಿ ಮುಳುಗಿ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಮೃತ ವಿದ್ಯಾರ್ಥಿಗಳು ಮಂಗಳೂರಿನಲ್ಲಿ ಬಿಎಸ್ ಸಿ ನರ್ಸಿಂಗ್ ಓದುತ್ತಿದ್ದರು ಎಂದು ತಿಳಿದು ಬಂದಿದೆ. ಬೆಳ್ತಂಗಡಿ ತಾಲೂಕಿನ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

BREAKING : ಮಂಗಳೂರಿನಲ್ಲಿ ಮತ್ತೊಂದು ದುರಂತ : ನದಿಯಲ್ಲಿ ಮುಳುಗಿ ಮೂವರು ವಿದ್ಯಾರ್ಥಿಗಳು ಸಾವು! BREAKING: Another tragedy in Mangalore: Three students drowned in the river!
Share. Facebook Twitter LinkedIn WhatsApp Email

Related Posts

ಸಾವಿರ ದಿನದಲ್ಲಿ ಕಾಂಗ್ರೆಸ್ ಸರ್ಕಾರದ ಸಾಧನೆ ಶೂನ್ಯ: ವಿಪಕ್ಷ ನಾಯಕ ಆರ್.ಅಶೋಕ್

14/02/2026 3:33 PM1 Min Read

SHOCKING: ಬೆಂಗಳೂರಲ್ಲಿ 3 BHK ಮನೆಗೆ ರೂ.16,883 ವಿದ್ಯುತ್ ಬಿಲ್: ನಿವಾಸಿಗಳೇ ಶಾಕ್ | BESCOM Electricity Eill

14/02/2026 3:26 PM1 Min Read

ಈ 5 ರೂಲ್ಸ್ ಫಾಲೋ ಮಾಡಿದ್ರೆ `ಹೃದಯಾಘಾತ’ದ ಅಪಾಯವನ್ನು ಶೇ. 80 ರಷ್ಟು ಕಡಿಮೆ ಮಾಡಬಹುದು!

14/02/2026 3:13 PM2 Mins Read
Recent News

‘ಜೆಫ್ರಿ ಎಪ್ಸ್ಟೀನ್ ಕತ್ತು ಹಿಸುಕಿ ಕೊಲ್ಲಲಾಗಿದೆ, ನೇಣು ಬಿಗಿದುಕೊಂಡಿಲ್ಲ’: ಶವಪರೀಕ್ಷೆಯ ವೈದ್ಯರಿಂದ ದೊಡ್ಡ ಹೇಳಿಕೆ!

14/02/2026 3:48 PM

ಸಾವಿರ ದಿನದಲ್ಲಿ ಕಾಂಗ್ರೆಸ್ ಸರ್ಕಾರದ ಸಾಧನೆ ಶೂನ್ಯ: ವಿಪಕ್ಷ ನಾಯಕ ಆರ್.ಅಶೋಕ್

14/02/2026 3:33 PM

SHOCKING: ಬೆಂಗಳೂರಲ್ಲಿ 3 BHK ಮನೆಗೆ ರೂ.16,883 ವಿದ್ಯುತ್ ಬಿಲ್: ನಿವಾಸಿಗಳೇ ಶಾಕ್ | BESCOM Electricity Eill

14/02/2026 3:26 PM

‘ಧೋನಿ’ಯನ್ನ ನಾಯಕತ್ವದಿಂದ ಬಲವಂತವಾಗಿ ತೆಗೆದು ಹಾಕಲಾಯ್ತಾ.? ಶಾಕಿಂಗ್ ಸತ್ಯ ಬಹಿರಂಗ!

14/02/2026 3:21 PM
State News
KARNATAKA

ಸಾವಿರ ದಿನದಲ್ಲಿ ಕಾಂಗ್ರೆಸ್ ಸರ್ಕಾರದ ಸಾಧನೆ ಶೂನ್ಯ: ವಿಪಕ್ಷ ನಾಯಕ ಆರ್.ಅಶೋಕ್

By kannadanewsnow0914/02/2026 3:33 PM KARNATAKA 1 Min Read

ಬೆಂಗಳೂರು: ಸಿಎಂ ಸಿದ್ಧರಾಮಯ್ಯ ಅವರ ನೇತೃತ್ವದ ರಾಜ್ಯ ಸರ್ಕಾರ 1000 ದಿನ ಪೂರೈಸಿದೆ ಎಂದು ಸಂಭ್ರಮಿಸುತ್ತಿದೆ. ಆದರೆ ಈ ಸಾವಿರ…

SHOCKING: ಬೆಂಗಳೂರಲ್ಲಿ 3 BHK ಮನೆಗೆ ರೂ.16,883 ವಿದ್ಯುತ್ ಬಿಲ್: ನಿವಾಸಿಗಳೇ ಶಾಕ್ | BESCOM Electricity Eill

14/02/2026 3:26 PM

ಈ 5 ರೂಲ್ಸ್ ಫಾಲೋ ಮಾಡಿದ್ರೆ `ಹೃದಯಾಘಾತ’ದ ಅಪಾಯವನ್ನು ಶೇ. 80 ರಷ್ಟು ಕಡಿಮೆ ಮಾಡಬಹುದು!

14/02/2026 3:13 PM

ಸಾವಿರ ಎಡವಟ್ಟುಗಳ ಕಾಂಗ್ರೆಸ್ ಸರ್ಕಾರದಲ್ಲಿ ನಿವೃತ್ತ ಅಧಿಕಾರಿಗೂ ಸಿಗ್ತು ಸರ್ವಿಸ್ ಬಡ್ತಿ: ಆರ್.ಅಶೋಕ್

14/02/2026 3:11 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.