Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಜಪಾನ್ ರಕ್ಷಣಾ ನೀತಿಯಲ್ಲಿ ಐತಿಹಾಸಿಕ ಬದಲಾವಣೆ: ಮಾರಕ ಆಯುಧಗಳ ರಫ್ತಿನ ಮೇಲಿದ್ದ ದಶಕಗಳ ನಿಷೇಧ ತೆರವು

21/04/2026 6:31 PM

​’ಕೆಲವು ಗೆರೆಗಳನ್ನು ಎಂದಿಗೂ ದಾಟಬಾರದು’: ಆಪರೇಷನ್ ಸಿಂಧೂರ್ ವಾರ್ಷಿಕೋತ್ಸವದ ಮುನ್ನ ಪಾಕಿಸ್ತಾನಕ್ಕೆ ಸೇನೆಯ ಖಡಕ್ ಎಚ್ಚರಿಕೆ

21/04/2026 6:23 PM

ಆಹಾರ ಉತ್ಪನ್ನಗಳಲ್ಲಿ ‘ಅಶ್ವಗಂಧ’ ಬಳಕೆ: ಎಫ್‌ಎಸ್‌ಎಸ್‌ಎಐನಿಂದ ಹೊಸ ಮಾರ್ಗಸೂಚಿ ಪ್ರಕಟ

21/04/2026 6:11 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ರಾಜ್ಯದಲ್ಲಿ ಮತ್ತೊಂದು ಭೀಕರ ರಸ್ತೆ ಅಪಘಾತ : ಲಾರಿ ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಸಾವು, ಹಲವರಿಗೆ ಗಾಯ.!
KARNATAKA

BREAKING : ರಾಜ್ಯದಲ್ಲಿ ಮತ್ತೊಂದು ಭೀಕರ ರಸ್ತೆ ಅಪಘಾತ : ಲಾರಿ ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಸಾವು, ಹಲವರಿಗೆ ಗಾಯ.!

By kannadanewsnow5723/12/2024 11:52 AM

ಧಾರವಾಡ : ಧಾರವಾಡ ಜಿಲ್ಲೆಯಲ್ಲಿ ಇಂದು ಬೆಳ್ಳಂಬೆಳಗ್ಗೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಮಿನಿ ಲಾರಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.

ಧಾರವಾಡ ಜಿಲ್ಲೆಯ ಅಳ್ನಾವರ ತಾಲೂಕಿನ ಕಡಬಗಟ್ಟಿ ಗ್ರಾಮದ ಬಳಿ ಮಿನಿ ಲಾರಿಗೆ ಲಾರಿ ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರನ್ನು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಶಿರಸಂಗಿ ಗ್ರಾಮದ ಹನುಮಂತ ಮಲ್ಲಾಡದ (45), ಮಹಾಂತೇಶ್ ಚೌವ್ಹಾಣ್ (40) ಹಾಗೂ ಮಹಾದೇವ ಹಾಲೋಳ್ಳಿ (42) ಎಂದು ಗುರುತಿಸಲಾಗಿದೆ.

ಧಾರವಾಡ ಕಡೆಯಿಂದ ಗೋವಾಗೆ ಹೊರಟ್ಟಿದ್ದ ಮಿನಿಲಾರಿ ಹಾಗೂ ಗೋವಾದಿಂದ ಚಿತ್ರದುರ್ಗಕ್ಕೆ ಹೊರಟ್ಟಿದ್ದ ಲಾರಿ ಡಿಕ್ಕಿಯಾಗಿದ್ದು, ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಳ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

BREAKING : ರಾಜ್ಯದಲ್ಲಿ ಮತ್ತೊಂದು ಭೀಕರ ರಸ್ತೆ ಅಪಘಾತ : ಕಮಲಾಪುರ ಬಳಿ ʻKSRTCʼ ಬಸ್‌ ಡಿಕ್ಕಿಯಾಗಿ ಮೂವರು ಬೈಕ್‌ ಸವಾರರು ಸಾವು! BREAKING: Another terrible road accident in the state: Three killed on the spot in a lorry collision many injured ಹಲವರಿಗೆ ಗಾಯ
Share. Facebook Twitter LinkedIn WhatsApp Email

Related Posts

BREAKING: ಈ ಬಾರಿ ಏ.30ರಂದೇ ಸಾರಿಗೆ ನೌಕರರಿಗೆ ವೇತನ ಪಾವತಿ: KSRTC ಆದೇಶ

21/04/2026 5:35 PM1 Min Read

GOOD NEWS: ರಾಜ್ಯದ ಜನತೆಗೆ ಗುಡ್ ನ್ಯೂಸ್: ಇನ್ಮುಂದೆ 30 ದಿನ ಮೀರಿದರೆ ಸಾಕು, ಭೂಪರಿವರ್ತನೆ ಅರ್ಜಿಗಳು ಆಟೋಮ್ಯಾಟಿಕ್ ಅಪ್ರೂವ್!

21/04/2026 5:30 PM1 Min Read

GOOD NEWS: ಕೆಎಸ್‌ಆರ್‌ಟಿಸಿ ನೌಕರರಿಗೆ ಸಿಹಿ ಸುದ್ದಿ: ಏಪ್ರಿಲ್ ತಿಂಗಳ ವೇತನ ಏಪ್ರಿಲ್.30ರಂದೇ ಪಾವತಿ!

21/04/2026 5:14 PM1 Min Read
Recent News

ಜಪಾನ್ ರಕ್ಷಣಾ ನೀತಿಯಲ್ಲಿ ಐತಿಹಾಸಿಕ ಬದಲಾವಣೆ: ಮಾರಕ ಆಯುಧಗಳ ರಫ್ತಿನ ಮೇಲಿದ್ದ ದಶಕಗಳ ನಿಷೇಧ ತೆರವು

21/04/2026 6:31 PM

​’ಕೆಲವು ಗೆರೆಗಳನ್ನು ಎಂದಿಗೂ ದಾಟಬಾರದು’: ಆಪರೇಷನ್ ಸಿಂಧೂರ್ ವಾರ್ಷಿಕೋತ್ಸವದ ಮುನ್ನ ಪಾಕಿಸ್ತಾನಕ್ಕೆ ಸೇನೆಯ ಖಡಕ್ ಎಚ್ಚರಿಕೆ

21/04/2026 6:23 PM

ಆಹಾರ ಉತ್ಪನ್ನಗಳಲ್ಲಿ ‘ಅಶ್ವಗಂಧ’ ಬಳಕೆ: ಎಫ್‌ಎಸ್‌ಎಸ್‌ಎಐನಿಂದ ಹೊಸ ಮಾರ್ಗಸೂಚಿ ಪ್ರಕಟ

21/04/2026 6:11 PM

BIG UPDATE: ಕೇರಳದಲ್ಲಿ ಪಟಾಕಿ ಫ್ಯಾಕ್ಟರಿಯಲ್ಲಿ ಭೀಕರ ಸ್ಪೋಟ: 8 ಜನರು ದುರ್ಮರಣ, ಹಲವರಿಗೆ ಗಾಯ | Watch Video

21/04/2026 6:08 PM
State News
KARNATAKA

BREAKING: ಈ ಬಾರಿ ಏ.30ರಂದೇ ಸಾರಿಗೆ ನೌಕರರಿಗೆ ವೇತನ ಪಾವತಿ: KSRTC ಆದೇಶ

By kannadanewsnow0921/04/2026 5:35 PM KARNATAKA 1 Min Read

ಬೆಂಗಳೂರು: ಏಪ್ರಿಲ್-2026ರ ತಿಂಗಳ ವೇತನವನ್ನು ಏಪ್ರಿಲ್.30ರಂದು ಪಾವತಿ ಮಾಡುವುದಾಗಿ ಕೆ ಎಸ್ ಆರ್ ಟಿ ಸಿ ಮಾಹಿತಿ ನೀಡಿದೆ. ಆ…

GOOD NEWS: ರಾಜ್ಯದ ಜನತೆಗೆ ಗುಡ್ ನ್ಯೂಸ್: ಇನ್ಮುಂದೆ 30 ದಿನ ಮೀರಿದರೆ ಸಾಕು, ಭೂಪರಿವರ್ತನೆ ಅರ್ಜಿಗಳು ಆಟೋಮ್ಯಾಟಿಕ್ ಅಪ್ರೂವ್!

21/04/2026 5:30 PM

GOOD NEWS: ಕೆಎಸ್‌ಆರ್‌ಟಿಸಿ ನೌಕರರಿಗೆ ಸಿಹಿ ಸುದ್ದಿ: ಏಪ್ರಿಲ್ ತಿಂಗಳ ವೇತನ ಏಪ್ರಿಲ್.30ರಂದೇ ಪಾವತಿ!

21/04/2026 5:14 PM

ಭಾರತೀಯ ಸೇನೆ ಸೇರಬಯಸುವ ಯುವಕರಿಗೆ ಸುವರ್ಣಾವಕಾಶ: ಹಿಂದುಳಿದ ವರ್ಗಗಳ ಇಲಾಖೆಯಿಂದ ಉಚಿತ ತರಬೇತಿ!

21/04/2026 5:05 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.