Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

GOOD NEWS: ರಾಜ್ಯ ಶಾಲಾ ಶಿಕ್ಷಕರಿಗೆ ಗುಡ್ ನ್ಯೂಸ್: ಮರುಗಣತಿಗೆ ಶಿಕ್ಷಕರ ನಿಯೋಜನೆ ಇಲ್ಲ

23/06/2025 6:29 PM

BIG NEWS: ರಾಜ್ಯದ ಶಾಲೆಗಳಲ್ಲಿ ಇ-ಹಾಜರಾತಿ ಕಡ್ಡಾಯ: ಪ್ರಸ್ಕ ಶೈಕ್ಷಣಿಕ ಸಾಲಿನಿಂದಲೇ ಜಾರಿಗೆ ಸರ್ಕಾರ ಆದೇಶ

23/06/2025 6:25 PM

BREAKING: ಐಶ್ವರ್ಯಗೌಡ ನನಗೆ ಪರಿಚಯವೂ ಇಲ್ಲ, ಅವರೊಂದಿಗೆ ಯಾವುದೇ ವ್ಯವಹಾರವೂ ಇಲ್ಲ: ಡಿ.ಕೆ ಸುರೇಶ್ ಸ್ಪಷ್ಟನೆ

23/06/2025 6:18 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಬೆಂಗಳೂರಿನಲ್ಲಿ ಮತ್ತೊಂದು ಮರ್ಡರ್‌ : ಕುಡಿದ ಮತ್ತಿನಲ್ಲಿ ಕಟ್ಟದಿಂದ ತಳ್ಳಿ ಸ್ನೇಹಿತನ ಹತ್ಯೆ
KARNATAKA

BREAKING : ಬೆಂಗಳೂರಿನಲ್ಲಿ ಮತ್ತೊಂದು ಮರ್ಡರ್‌ : ಕುಡಿದ ಮತ್ತಿನಲ್ಲಿ ಕಟ್ಟದಿಂದ ತಳ್ಳಿ ಸ್ನೇಹಿತನ ಹತ್ಯೆ

By kannadanewsnow5729/06/2024 12:54 PM

ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೊಂದು ಮರ್ಡರ್‌ ನಡೆದಿದ್ದು, ಕುಡಿದ ಮತ್ತಿನಲ್ಲಿ ನಿರ್ಮಾಣ ಹಂತದ ಕಟ್ಟಡದಿಂದ ಸ್ನೇಹಿತನನ್ನೇ ತಳ್ಳಿ ಹತ್ಯೆ ಮಾಡಿರುವ ಘಟನೆ ನಡೆದಿದೆ.

ಬೆಂಗಳೂರಿನ ತಲಘಟ್ಟಪುರದ ಅಂಜನಾಪುರದಲ್ಲಿ ಈ ಘಟನೆ ನಡೆದಿದ್ದು, ನಿರ್ಮಾಣ ಹಂತದ ಕಟ್ಟಡದಿಂದ ತಳ್ಳಿ ವಿಶಾಲ್‌ ಯಾದವ್‌ ನನ್ನು ಉತ್ತರ ಪ್ರದೇಶ ಮೂಲದ ಅಭಿಷಕ್‌ ಎಂಬಾತ ತಳ್ಳಿ ಹತ್ಯೆ ಮಾಡಿದ್ದಾನೆ. ನಿನ್ನೆ ರಾತ್ರಿ ಇಬ್ಬರೂ ಕಟ್ಟದಲ್ಲಿ ಮದ್ಯ ಸೇವನೆ ಮಾಡಿದ್ದರು. ಈ ವೇಳೆ ಕುಡಿದ ಮತ್ತಿನಲ್ಲಿ ಇಬ್ಬರ ನಡುವೆ ಜಗಳವಾಗಿದೆ. ಗಲಾಟೆ ವೇಳೆ ಅಭಿಷೇಕ್‌ ವಿಶಾಲ್‌ ಯಾದವ್‌ ನನ್ನು ತಳ್ಳಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ಸದ್ಯ ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ತಲಘಟ್ಟಪುರ ಪೊಲೀಸ್‌ ಠಾನೆಯಲ್ಲಿ ಪ್ರಕರಣ ನಡೆದಿದೆ.

BREAKING : ಬೆಂಗಳೂರಿನಲ್ಲಿ ಮತ್ತೊಂದು ಅಗ್ನಿ ದುರಂತ : ಕೋಟ್ಯಾಂತರ ರೂ. ಮೌಲ್ಯದ ವಸ್ತುಗಳು ಸುಟ್ಟುಭಸ್ಮ! BREAKING: Another murder in Bengaluru: Friend killed after being pushed to death in an inebriated state
Share. Facebook Twitter LinkedIn WhatsApp Email

Related Posts

GOOD NEWS: ರಾಜ್ಯ ಶಾಲಾ ಶಿಕ್ಷಕರಿಗೆ ಗುಡ್ ನ್ಯೂಸ್: ಮರುಗಣತಿಗೆ ಶಿಕ್ಷಕರ ನಿಯೋಜನೆ ಇಲ್ಲ

23/06/2025 6:29 PM1 Min Read

BIG NEWS: ರಾಜ್ಯದ ಶಾಲೆಗಳಲ್ಲಿ ಇ-ಹಾಜರಾತಿ ಕಡ್ಡಾಯ: ಪ್ರಸ್ಕ ಶೈಕ್ಷಣಿಕ ಸಾಲಿನಿಂದಲೇ ಜಾರಿಗೆ ಸರ್ಕಾರ ಆದೇಶ

23/06/2025 6:25 PM1 Min Read

BREAKING: ಐಶ್ವರ್ಯಗೌಡ ನನಗೆ ಪರಿಚಯವೂ ಇಲ್ಲ, ಅವರೊಂದಿಗೆ ಯಾವುದೇ ವ್ಯವಹಾರವೂ ಇಲ್ಲ: ಡಿ.ಕೆ ಸುರೇಶ್ ಸ್ಪಷ್ಟನೆ

23/06/2025 6:18 PM1 Min Read
Recent News

ರಾಜ್ಯದ ಜಿಲ್ಲಾ, ತಾಲ್ಲೂಕು ಆಸ್ಪತ್ರೆಗಳಲ್ಲಿ ‘ಯೋಗ ಮಂದಿರ’ ಸ್ಥಾಪನೆ: ಸಚಿವ ದಿನೇಶ್ ಗುಂಡೂರಾವ್

23/06/2025 6:31 PM

GOOD NEWS: ರಾಜ್ಯ ಶಾಲಾ ಶಿಕ್ಷಕರಿಗೆ ಗುಡ್ ನ್ಯೂಸ್: ಮರುಗಣತಿಗೆ ಶಿಕ್ಷಕರ ನಿಯೋಜನೆ ಇಲ್ಲ

23/06/2025 6:29 PM

BIG NEWS: ರಾಜ್ಯದ ಶಾಲೆಗಳಲ್ಲಿ ಇ-ಹಾಜರಾತಿ ಕಡ್ಡಾಯ: ಪ್ರಸ್ಕ ಶೈಕ್ಷಣಿಕ ಸಾಲಿನಿಂದಲೇ ಜಾರಿಗೆ ಸರ್ಕಾರ ಆದೇಶ

23/06/2025 6:25 PM

BREAKING: ಐಶ್ವರ್ಯಗೌಡ ನನಗೆ ಪರಿಚಯವೂ ಇಲ್ಲ, ಅವರೊಂದಿಗೆ ಯಾವುದೇ ವ್ಯವಹಾರವೂ ಇಲ್ಲ: ಡಿ.ಕೆ ಸುರೇಶ್ ಸ್ಪಷ್ಟನೆ

23/06/2025 6:18 PM
State News
KARNATAKA

ರಾಜ್ಯದ ಜಿಲ್ಲಾ, ತಾಲ್ಲೂಕು ಆಸ್ಪತ್ರೆಗಳಲ್ಲಿ ‘ಯೋಗ ಮಂದಿರ’ ಸ್ಥಾಪನೆ: ಸಚಿವ ದಿನೇಶ್ ಗುಂಡೂರಾವ್

By kannadanewsnow0923/06/2025 6:31 PM KARNATAKA 2 Mins Read

ಬೆಂಗಳೂರು: ವಿಶ್ವ ಮಟ್ಟದಲ್ಲಿ ಮನ್ನಣೆ ಪಡೆದಿರುವ ಯೋಗವನ್ನು ನಾವು ಹೆಚ್ಚಿನ ಜನರಿಗೆ ಪರಿಚಯಿಸಬೇಕಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹಲವು…

GOOD NEWS: ರಾಜ್ಯ ಶಾಲಾ ಶಿಕ್ಷಕರಿಗೆ ಗುಡ್ ನ್ಯೂಸ್: ಮರುಗಣತಿಗೆ ಶಿಕ್ಷಕರ ನಿಯೋಜನೆ ಇಲ್ಲ

23/06/2025 6:29 PM

BIG NEWS: ರಾಜ್ಯದ ಶಾಲೆಗಳಲ್ಲಿ ಇ-ಹಾಜರಾತಿ ಕಡ್ಡಾಯ: ಪ್ರಸ್ಕ ಶೈಕ್ಷಣಿಕ ಸಾಲಿನಿಂದಲೇ ಜಾರಿಗೆ ಸರ್ಕಾರ ಆದೇಶ

23/06/2025 6:25 PM

BREAKING: ಐಶ್ವರ್ಯಗೌಡ ನನಗೆ ಪರಿಚಯವೂ ಇಲ್ಲ, ಅವರೊಂದಿಗೆ ಯಾವುದೇ ವ್ಯವಹಾರವೂ ಇಲ್ಲ: ಡಿ.ಕೆ ಸುರೇಶ್ ಸ್ಪಷ್ಟನೆ

23/06/2025 6:18 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.