Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಜ್ಯ `ಸರ್ಕಾರಿ ಮಹಿಳಾ ನೌಕರರಿಗೆ’ ಗುಡ್ ನ್ಯೂಸ್: ‘ಋತುಚಕ್ರ ರಜೆ’ ಪಡೆಯಲು ಈ 6 ನಿಯಮಗಳು ಕಡ್ಡಾಯ !

25/02/2026 6:49 AM

ನಾಯಿ ಕಚ್ಚಿದ್ದಕ್ಕೆ ಹೆದರಿ ಪ್ರಾಣ ಕಳೆದುಕೊಂಡ ಯುವಕ: ‘ರೇಬೀಸ್’ ಬರುತ್ತೆಂಬ ಆತಂಕದಲ್ಲಿ 30ರ ಹರೆಯದ ವ್ಯಕ್ತಿ ಆತ್ಮಹತ್ಯೆ!

25/02/2026 6:48 AM

ಚೆನ್ನೈ ಪಿಚ್ ಭಾರತಕ್ಕೆ ವರ: ಜಿಂಬಾಬ್ವೆ ವಿರುದ್ಧದ ‘ಡು ಆರ್ ಡೈ’ ಪಂದ್ಯಕ್ಕೆ ಹಸಿರು ನಿಶಾನೆ!

25/02/2026 6:42 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ರಾಜ್ಯದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ : ಹುಬ್ಬಳ್ಳಿಯಲ್ಲಿ 5 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಹತ್ಯೆ.!
KARNATAKA

BREAKING : ರಾಜ್ಯದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ : ಹುಬ್ಬಳ್ಳಿಯಲ್ಲಿ 5 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಹತ್ಯೆ.!

By kannadanewsnow5713/04/2025 1:28 PM

ಹುಬ್ಬಳ್ಳಿ : ರಾಜ್ಯದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ ಬೆಳಕಿಗೆ ಬಂದಿದ್ದು, 5 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಹುಬ್ಬಳ್ಳಿಯ ಅಶೋಕ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಬೆಳಕಿಗೆ ಬಂದಿದ್ದು, ಬಿಹಾರ ಮೂಲದ ವ್ಯಕ್ತಿಯೊಬ್ಬ 5 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ.

ಸದ್ಯ ಬಾಲಕಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಿಮ್ಸ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

BREAKING: Another heinous act in the state: A 5-year-old girl was raped and murdered in Hubballi!
Share. Facebook Twitter LinkedIn WhatsApp Email

Related Posts

ರಾಜ್ಯ `ಸರ್ಕಾರಿ ಮಹಿಳಾ ನೌಕರರಿಗೆ’ ಗುಡ್ ನ್ಯೂಸ್: ‘ಋತುಚಕ್ರ ರಜೆ’ ಪಡೆಯಲು ಈ 6 ನಿಯಮಗಳು ಕಡ್ಡಾಯ !

25/02/2026 6:49 AM1 Min Read

ಬರಿ ವಂಶವೃಕ್ಷವಿದ್ದರೆ ಸಾಲದು: ಪಿತ್ರಾರ್ಜಿತ ಆಸ್ತಿ ನಿಮ್ಮದಾಗಿಸಿಕೊಳ್ಳಲು ಈ 5 ದಾಖಲೆಗಳು ಕಡ್ಡಾಯ !

25/02/2026 6:40 AM2 Mins Read

‘ಸಾಗರ ACF’ ಅವಾಚ್ಯ ಶಬ್ದಗಳಿಂದ ‘ಜಾತಿ ನಿಂದನೆ’: ರೈತನಿಂದ ‘DFO’ಗೆ ದೂರು

25/02/2026 6:30 AM3 Mins Read
Recent News

ರಾಜ್ಯ `ಸರ್ಕಾರಿ ಮಹಿಳಾ ನೌಕರರಿಗೆ’ ಗುಡ್ ನ್ಯೂಸ್: ‘ಋತುಚಕ್ರ ರಜೆ’ ಪಡೆಯಲು ಈ 6 ನಿಯಮಗಳು ಕಡ್ಡಾಯ !

25/02/2026 6:49 AM

ನಾಯಿ ಕಚ್ಚಿದ್ದಕ್ಕೆ ಹೆದರಿ ಪ್ರಾಣ ಕಳೆದುಕೊಂಡ ಯುವಕ: ‘ರೇಬೀಸ್’ ಬರುತ್ತೆಂಬ ಆತಂಕದಲ್ಲಿ 30ರ ಹರೆಯದ ವ್ಯಕ್ತಿ ಆತ್ಮಹತ್ಯೆ!

25/02/2026 6:48 AM

ಚೆನ್ನೈ ಪಿಚ್ ಭಾರತಕ್ಕೆ ವರ: ಜಿಂಬಾಬ್ವೆ ವಿರುದ್ಧದ ‘ಡು ಆರ್ ಡೈ’ ಪಂದ್ಯಕ್ಕೆ ಹಸಿರು ನಿಶಾನೆ!

25/02/2026 6:42 AM

ಬರಿ ವಂಶವೃಕ್ಷವಿದ್ದರೆ ಸಾಲದು: ಪಿತ್ರಾರ್ಜಿತ ಆಸ್ತಿ ನಿಮ್ಮದಾಗಿಸಿಕೊಳ್ಳಲು ಈ 5 ದಾಖಲೆಗಳು ಕಡ್ಡಾಯ !

25/02/2026 6:40 AM
State News
KARNATAKA

ರಾಜ್ಯ `ಸರ್ಕಾರಿ ಮಹಿಳಾ ನೌಕರರಿಗೆ’ ಗುಡ್ ನ್ಯೂಸ್: ‘ಋತುಚಕ್ರ ರಜೆ’ ಪಡೆಯಲು ಈ 6 ನಿಯಮಗಳು ಕಡ್ಡಾಯ !

By kannadanewsnow5725/02/2026 6:49 AM KARNATAKA 1 Min Read

ಬೆಂಗಳೂರು: ರಾಜ್ಯ ಸರ್ಕಾರಿ ಸೇವೆಯಲ್ಲಿರುವ ಮಹಿಳಾ ನೌಕರರ ಆರೋಗ್ಯ ಮತ್ತು ಕಾರ್ಯಕ್ಷಮತೆಯನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕ ಸರ್ಕಾರವು ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದೆ.…

ಬರಿ ವಂಶವೃಕ್ಷವಿದ್ದರೆ ಸಾಲದು: ಪಿತ್ರಾರ್ಜಿತ ಆಸ್ತಿ ನಿಮ್ಮದಾಗಿಸಿಕೊಳ್ಳಲು ಈ 5 ದಾಖಲೆಗಳು ಕಡ್ಡಾಯ !

25/02/2026 6:40 AM

‘ಸಾಗರ ACF’ ಅವಾಚ್ಯ ಶಬ್ದಗಳಿಂದ ‘ಜಾತಿ ನಿಂದನೆ’: ರೈತನಿಂದ ‘DFO’ಗೆ ದೂರು

25/02/2026 6:30 AM

JOB ALERT: ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: ಶೀಘ್ರವೇ ‘1,600 ಅಗ್ನಿಶಾಮಕ ಹುದ್ದೆ’ಗಳ ಭರ್ತಿಗೆ ಅಧಿಸೂಚನೆ

25/02/2026 6:30 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.