Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಜ್ಯದ ಜನತೆಗೆ ಗುಡ್ ನ್ಯೂಸ್ : `BPL’ ಕಾರ್ಡ್ ಇದ್ರೆ ಉಚಿತವಾಗಿ ಸಿಗಲಿದೆ `ದಂತ ಪಂಕ್ತಿ’ಗಳ ಸೌಲಭ್ಯ.!

03/02/2026 8:18 PM

ರಾತ್ರಿಯಲ್ಲಿ ಲೈಟ್ ಹಾಕಿಕೊಂಡು ಮಲಗುತ್ತೀರಾ.? ಬೆಳಕು ಇದ್ದಾಗ ನಿಮ್ಮ ದೇಹಕ್ಕೆ ಏನಾಗುತ್ತೆ ನಿಮ್ಗೆ ತಿಳಿದಿದ್ಯಾ?

03/02/2026 8:01 PM

ಅರಳಿ ಮರದ ಬುಡದಲ್ಲಿ ಈ ಒಂದು ವಸ್ತುವನ್ನು ಬಿಟ್ಟು ಬನ್ನಿ ನಿಮ್ಮ ಕೋರಿಕೆಗಳು ಏನೇ ಇದ್ದರೂ ಮೂರು ದಿನದಲ್ಲಿ ಈಡೇರುತ್ತೆ.!

03/02/2026 7:44 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ರಾಜ್ಯದಲ್ಲಿ ಮತ್ತೊಂದು `ATM’ ವಂಚನೆ ಪ್ರಕರಣ : ಹಣ ತುಂಬಿಸದ ಸಿಬ್ಬಂದಿಗಳ ವಿರುದ್ಧ `FIR’ ದಾಖಲು.!
KARNATAKA

BREAKING : ರಾಜ್ಯದಲ್ಲಿ ಮತ್ತೊಂದು `ATM’ ವಂಚನೆ ಪ್ರಕರಣ : ಹಣ ತುಂಬಿಸದ ಸಿಬ್ಬಂದಿಗಳ ವಿರುದ್ಧ `FIR’ ದಾಖಲು.!

By kannadanewsnow5718/01/2025 8:03 AM

ಮೈಸೂರು : ಬೀದರ್ ನಲ್ಲಿ ಎಟಿಎಂ ಹಣ ದೋಚಿದ ಪ್ರಕರನದ ಬೆನ್ನಲ್ಲೇ ರಾಜ್ಯದಲ್ಲಿ ಮತ್ತೊಂದು ವಂಚನೆ ಪ್ರಕರಣ ಬೆಳಕಿಗೆ ಬಂದಿದ್ದು, ಎಟಿಎಂ ಮೆಷಿನ್ ಗೆ ಹಣ ತುಂಬಿಸದೇ ವಂಚನೆ ಎಸಗಿದ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಬಿಳಿಗೆರೆಯಲ್ಲಿ ಘಟನೆ ನಡೆದಿದೆ. ಎಟಿಎಂ ಗಳಿಗೆ ಹಣ ತುಂಬಿಸುವ ಏಜೆನ್ಸಿ ಪಡೆದಿದ್ದ ಟಿಎಲ್ ಎಂಟರ್ ಪ್ರೈಸಸ್ ಕಂಪನಿಯಲ್ಲಿ ಸಿಬ್ಬಂದಿ ಅಕ್ಷಯ್ ಕುಮಾರ್ ಹಾಗೂ ತೇಜಸ್ವಿನಿ ಕೆಲಸ ಮಾಡುತ್ತಿದ್ದರು. ಎಟಿಎಂಗಳಿಗೆ ಹಣ ಹಾಕುವ ಕೆಲಸ ಮಾಡುತ್ತಿದ್ದ ಅಕ್ಷಯ್ ಕುಮಾರ್ ಎಟಿಎಂ ಗಳಿಗೆ ಹಣ ಹಾಕದೇ ಬ್ಯಾಗ್ ನಲ್ಲಿ ಮನೆಗೆ ಕೊಂಡೊಯ್ಯುತ್ತಿದ್ದನು ಎನ್ನುವ ಆರೋಪ ಕೇಳಿಬಂದಿತ್ತು.

ಆಡಿಟ್ ನಡೆಸಿದಾಗ ಇಬ್ಬರ ವಂಚನೆ ಬಯಲಾಗಿದ್ದು, ಅಲ್ಲದೇ ಬ್ಯಾಗ್ ನಲ್ಲಿ ಹಣ ಕೊಂಡೊಯ್ಯುತ್ತಿದ್ದ ಹಾಗೂ ಚಿನ್ನ ಖರೀದಿಸುತ್ತಿದ್ದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆ ಸಂಬಂಧ ಸಿಬ್ಬಂದಿ ಅಕ್ಷಯ್ ಕುಮಾರ್ ಹಾಗೂ ತೇಜಸ್ವಿನಿ ವಿರುದ್ಧ ದೂರು ದಾಖಲಾಗಿದೆ.

BREAKING : ರಾಜ್ಯದಲ್ಲಿ ಮತ್ತೊಂದು `ATM' ವಂಚನೆ ಪ್ರಕರಣ : ಹಣ ತುಂಬಿಸದ ಸಿಬ್ಬಂದಿಗಳ ವಿರುದ್ಧ `FIR' ದಾಖಲು.! BREAKING: Another 'ATM' fraud case in the state: FIR registered against staff for non-payment of dues
Share. Facebook Twitter LinkedIn WhatsApp Email

Related Posts

ರಾಜ್ಯದ ಜನತೆಗೆ ಗುಡ್ ನ್ಯೂಸ್ : `BPL’ ಕಾರ್ಡ್ ಇದ್ರೆ ಉಚಿತವಾಗಿ ಸಿಗಲಿದೆ `ದಂತ ಪಂಕ್ತಿ’ಗಳ ಸೌಲಭ್ಯ.!

03/02/2026 8:18 PM1 Min Read

ಅರಳಿ ಮರದ ಬುಡದಲ್ಲಿ ಈ ಒಂದು ವಸ್ತುವನ್ನು ಬಿಟ್ಟು ಬನ್ನಿ ನಿಮ್ಮ ಕೋರಿಕೆಗಳು ಏನೇ ಇದ್ದರೂ ಮೂರು ದಿನದಲ್ಲಿ ಈಡೇರುತ್ತೆ.!

03/02/2026 7:44 PM3 Mins Read

BREAKING: ಕರ್ತವ್ಯ ಲೋಪದ ಹಿನ್ನಲೆಯಲ್ಲಿ ಸಾಗರದ ಆನಂದಪುರದ ಪ್ರಸೂತಿ ತಜ್ಞ ವೈದ್ಯೆ ಡಾ.ಪ್ರತಿಮಾ ಅಮಾನತು

03/02/2026 6:00 PM3 Mins Read
Recent News

ರಾಜ್ಯದ ಜನತೆಗೆ ಗುಡ್ ನ್ಯೂಸ್ : `BPL’ ಕಾರ್ಡ್ ಇದ್ರೆ ಉಚಿತವಾಗಿ ಸಿಗಲಿದೆ `ದಂತ ಪಂಕ್ತಿ’ಗಳ ಸೌಲಭ್ಯ.!

03/02/2026 8:18 PM

ರಾತ್ರಿಯಲ್ಲಿ ಲೈಟ್ ಹಾಕಿಕೊಂಡು ಮಲಗುತ್ತೀರಾ.? ಬೆಳಕು ಇದ್ದಾಗ ನಿಮ್ಮ ದೇಹಕ್ಕೆ ಏನಾಗುತ್ತೆ ನಿಮ್ಗೆ ತಿಳಿದಿದ್ಯಾ?

03/02/2026 8:01 PM

ಅರಳಿ ಮರದ ಬುಡದಲ್ಲಿ ಈ ಒಂದು ವಸ್ತುವನ್ನು ಬಿಟ್ಟು ಬನ್ನಿ ನಿಮ್ಮ ಕೋರಿಕೆಗಳು ಏನೇ ಇದ್ದರೂ ಮೂರು ದಿನದಲ್ಲಿ ಈಡೇರುತ್ತೆ.!

03/02/2026 7:44 PM

BREAKING : ಮಣಿಪುರದ ನೂತನ ಸಿಎಂ ಆಗಿ ‘ಯುಮ್ನಾಮ್ ಖೇಮ್ ಚಂದ್ ಸಿಂಗ್’ ಆಯ್ಕೆ |Yumnam Khemchand Singh

03/02/2026 7:29 PM
State News
KARNATAKA

ರಾಜ್ಯದ ಜನತೆಗೆ ಗುಡ್ ನ್ಯೂಸ್ : `BPL’ ಕಾರ್ಡ್ ಇದ್ರೆ ಉಚಿತವಾಗಿ ಸಿಗಲಿದೆ `ದಂತ ಪಂಕ್ತಿ’ಗಳ ಸೌಲಭ್ಯ.!

By kannadanewsnow5703/02/2026 8:18 PM KARNATAKA 1 Min Read

ಬೆಂಗಳೂರು : ರಾಜ್ಯದ ಜನತೆಗೆ ಸರ್ಕಾರವು ಸಿಹಿಸುದ್ದಿ ನೀಡಿದ್ದು, ಬಿಪಿಎಲ್ ರೇಷನ್ ಕಾರ್ಡ್ ಇದ್ರೆ ದಂತ ಭಾಗ್ಯ ಯೋಜನೆಯಡಿ ಉಚಿತವಾಗಿ…

ಅರಳಿ ಮರದ ಬುಡದಲ್ಲಿ ಈ ಒಂದು ವಸ್ತುವನ್ನು ಬಿಟ್ಟು ಬನ್ನಿ ನಿಮ್ಮ ಕೋರಿಕೆಗಳು ಏನೇ ಇದ್ದರೂ ಮೂರು ದಿನದಲ್ಲಿ ಈಡೇರುತ್ತೆ.!

03/02/2026 7:44 PM

BREAKING: ಕರ್ತವ್ಯ ಲೋಪದ ಹಿನ್ನಲೆಯಲ್ಲಿ ಸಾಗರದ ಆನಂದಪುರದ ಪ್ರಸೂತಿ ತಜ್ಞ ವೈದ್ಯೆ ಡಾ.ಪ್ರತಿಮಾ ಅಮಾನತು

03/02/2026 6:00 PM

ಸಾಗರದ ‘ಮಾರಿ ಜಾತ್ರೆ’ಗೆ ನಿರೀಕ್ಷೆಗೂ ಮೀರಿ ಹರಿದುಬಂದು ಭಕ್ತರು: ಮೊದಲ ದಿನ ಅಪ್ ಡೇಟ್ ಇಲ್ಲಿದೆ ಓದಿ

03/02/2026 4:44 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.