ತಿರುಮಲ : ಕಾಲ್ತುಳಿತದ ಕೆಲವು ದಿನಗಳ ನಂತರ, ತಿರುಪತಿಯ ವೆಂಕಟೇಶ್ವರ ದೇವಾಲಯದಲ್ಲಿ ದುರ್ಘಟನೆ ನಡೆಸಿದ್ದು, ಲಡ್ಡು ವಿತರಣಾ ಕೌಂಟರ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಅಂದ್ಹಾಗೆ, ಕೆಲವು ದಿನಗಳ ಹಿಂದೆ, ದೇವಾಲಯದ ಆವರಣದಲ್ಲಿರುವ ದರ್ಶನ ಟಿಕೆಟ್ ಕೌಂಟರ್ನಲ್ಲಿ ಕಾಲ್ತುಳಿತದಲ್ಲಿ ಆರು ಜನರು ಸಾವನ್ನಪ್ಪಿದ್ದರು ಮತ್ತು ಹಲವಾರು ಜನರು ಗಾಯಗೊಂಡಿದ್ದರು.
ಬೆಂಕಿ ಕಾಣಿಸಿಕೊಂಡ ಕೂಡಲೇ ಇಡೀ ಕಾಂಪೌಂಡ್ ಹೊಗೆಯಿಂದ ತುಂಬಿತ್ತು. ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಕಾಣಿಸಿಕೊಂಡಿರಬಹುದು ಎಂದು ಸ್ಥಳದ ದೃಶ್ಯಗಳು ಸೂಚಿಸುತ್ತವೆ.
VIDEO | Fire breaks out at the laddu distribution counter of Venkateswara Temple Tirumala, Tirupati. More details are awaited.
(Full video available on PTI Videos – https://t.co/n147TvrpG7) pic.twitter.com/GJBK77NS0t
— Press Trust of India (@PTI_News) January 13, 2025
BREAKING : ಗಡಿ ವಿವಾದ ; ಬಾಂಗ್ಲಾದೇಶದ ಉನ್ನತ ‘ರಾಜತಾಂತ್ರಿಕ’ರಿಗೆ ‘ಭಾರತ’ ಸಮನ್ಸ್
BREAKING : ಹೂಡಿಕೆದಾರರಿಗೆ ಬಿಗ್ ಶಾಕ್ ; ಷೇರುಪೇಟೆ ಸೆನ್ಸೆಕ್ಸ್ 1,100 ಅಂಕ ಕುಸಿತ, 14 ಲಕ್ಷ ಕೋಟಿ ರೂ. ನಷ್ಟ