Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಇರಾನ್ ಯುದ್ಧದ ಭೀತಿ: ದಾಖಲೆಯ ಮಟ್ಟಕ್ಕೆ ಕುಸಿದ ರೂಪಾಯಿ, ಒಂದೇ ದಿನದಲ್ಲಿ ₹9.7 ಲಕ್ಷ ಕೋಟಿ ಕಳೆದುಕೊಂಡ ಹೂಡಿಕೆದಾರರು!

04/03/2026 11:39 AM

BREAKING : ಇರಾನ್ ಮೇಲೆ ಅಮೆರಿಕದ ಭೀಕರ ಪ್ರತಿಕಾರ: 17 ಯುದ್ಧನೌಕೆಗಳು ಧ್ವಂಸ, 2 ಸಾವಿರ ನೆಲೆಗಳ ಮೇಲೆ ದಾಳಿ!

04/03/2026 11:31 AM

BREAKING : ಬೆಂಗಳೂರಲ್ಲಿ ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು ಇಬ್ಬರು ಪಿಯುಸಿ ವಿದ್ಯಾರ್ಥಿನಿಯರು ನಾಪತ್ತೆ!

04/03/2026 11:29 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಇರಾನ್ ಮೇಲೆ ಅಮೆರಿಕದ ಭೀಕರ ಪ್ರತಿಕಾರ: 17 ಯುದ್ಧನೌಕೆಗಳು ಧ್ವಂಸ, 2 ಸಾವಿರ ನೆಲೆಗಳ ಮೇಲೆ ದಾಳಿ!
WORLD

BREAKING : ಇರಾನ್ ಮೇಲೆ ಅಮೆರಿಕದ ಭೀಕರ ಪ್ರತಿಕಾರ: 17 ಯುದ್ಧನೌಕೆಗಳು ಧ್ವಂಸ, 2 ಸಾವಿರ ನೆಲೆಗಳ ಮೇಲೆ ದಾಳಿ!

By kannadanewsnow5704/03/2026 11:31 AM

ವಾಷಿಂಗ್ಟನ್/ತೆಹ್ರಾನ್: ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಕಾರ್ಮೋಡ ಮತ್ತಷ್ಟು ಕಪ್ಪಾಗಿದ್ದು, ಇರಾನ್ ಮತ್ತು ಅಮೆರಿಕ ನಡುವೆ ನೇರ ಸಂಘರ್ಷ ಆರಂಭವಾಗಿದೆ. ಇರಾನ್ ಏಕಕಾಲಕ್ಕೆ 500 ಕ್ಷಿಪಣಿಗಳು ಮತ್ತು 2,000 ಡ್ರೋನ್‌ಗಳ ಮೂಲಕ ನಡೆಸಿದ ಬೃಹತ್ ದಾಳಿಗೆ ಪ್ರತಿಯಾಗಿ, ಅಮೆರಿಕ ಈಗ ಇತಿಹಾಸದಲ್ಲೇ ಕಾಣದಂತಹ ದೊಡ್ಡ ಮಟ್ಟದ ಪಲ್ಟಿಯನ್ನ ನೀಡಿದೆ.

ಇಸ್ರೇಲ್ ಅಥವಾ ಅಮೆರಿಕದ ಮಿತ್ರರಾಷ್ಟ್ರಗಳನ್ನು ಗುರಿಯಾಗಿಸಿಕೊಂಡು ಇರಾನ್ ಸುಮಾರು 500 ಕ್ಷಿಪಣಿಗಳು ಹಾಗೂ 2,000ಕ್ಕೂ ಹೆಚ್ಚು ಡ್ರೋನ್‌ಗಳನ್ನು ಉಡಾವಣೆ ಮಾಡಿದೆ.

ಅಮೆರಿಕದ ಬಿರುಗಾಳಿ ದಾಳಿ: ಇರಾನ್‌ನ ಈ ಉದ್ಧಟತನಕ್ಕೆ ತಕ್ಕ ಶಾಸ್ತಿ ಮಾಡಲು ಅಮೆರಿಕದ ಸೇನೆ ತಕ್ಷಣವೇ ಕಾರ್ಯಾಚರಣೆಗೆ ಇಳಿದಿದೆ. ಅಮೆರಿಕದ ವಾಯುಪಡೆ ಮತ್ತು ನೌಕಾಪಡೆ ಜಂಟಿಯಾಗಿ ನಡೆಸಿದ ದಾಳಿಯಲ್ಲಿ ಇರಾನ್‌ನ ಸುಮಾರು 17 ಯುದ್ಧನೌಕೆಗಳನ್ನು ಸಮುದ್ರದಲ್ಲೇ ಹೊಡೆದು ಉರುಳಿಸಲಾಗಿದೆ.

2,000 ನೆಲೆಗಳ ಮೇಲೆ ದಾಳಿ: ಕೇವಲ ನೌಕೆಗಳಷ್ಟೇ ಅಲ್ಲದೆ, ಇರಾನ್‌ನ ಶಸ್ತ್ರಾಸ್ತ್ರ ಸಂಗ್ರಹ ಕೇಂದ್ರಗಳು, ಡ್ರೋನ್ ಉಡಾವಣಾ ಕೇಂದ್ರಗಳು ಮತ್ತು ಸೇನಾ ತರಬೇತಿ ಶಿಬಿರಗಳು ಸೇರಿದಂತೆ ಒಟ್ಟು 2,000ಕ್ಕೂ ಹೆಚ್ಚು ಆಯಕಟ್ಟಿನ ನೆಲೆಗಳ ಮೇಲೆ ಅಮೆರಿಕ ಕ್ಷಿಪಣಿ ದಾಳಿ ನಡೆಸಿದೆ ಎಂದು ವರದಿಯಾಗಿದೆ.

ಪರಿಣಾಮವೇನು?
ಈ ದಾಳಿಯಿಂದಾಗಿ ಇರಾನ್‌ನ ರಕ್ಷಣಾ ವ್ಯವಸ್ಥೆಗೆ ಭಾರಿ ಹೊಡೆತ ಬಿದ್ದಿದೆ. ಪಶ್ಚಿಮ ಏಷ್ಯಾದಲ್ಲಿ ಈ ಘಟನೆಯು ಆತಂಕವನ್ನು ಸೃಷ್ಟಿಸಿದ್ದು, ಪರಿಸ್ಥಿತಿ ನಿಯಂತ್ರಣ ಮೀರುವ ಸಾಧ್ಯತೆ ದಟ್ಟವಾಗಿದೆ. ವಿಶ್ವದ ಹಲವು ರಾಷ್ಟ್ರಗಳು ಈ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಜಾಗತಿಕ ತೈಲ ಮಾರುಕಟ್ಟೆಯ ಮೇಲೆಯೂ ಇದು ಪರಿಣಾಮ ಬೀರುವ ಭೀತಿ ಎದುರಾಗಿದೆ.

000 bases attacked! 2 BREAKING: America's fierce retaliation against Iran: 17 warships destroyed
Share. Facebook Twitter LinkedIn WhatsApp Email

Related Posts

BREAKING : ಅಮೆರಿಕ-ಇಸ್ರೇಲ್ ವೈಮಾನಿಕ ದಾಳಿ : ಇರಾನ್‌ ನಲ್ಲಿ ಸಾವಿನ ಸಂಖ್ಯೆ 1,000 ಕ್ಕೆ ಏರಿಕೆ !

04/03/2026 7:43 AM1 Min Read

BREAKING : ಇರಾನ್ ನ ಸರ್ವೋಚ್ಛ ನಾಯಕನಾಗಿ ಖಮನೈ ಪುತ್ರ `ಮೊಜ್ತಪಾ ಹೊಸೇನೆ ಖಮನೈ’ ನೇಮಕ !

04/03/2026 6:09 AM1 Min Read

Watch Video: ಇಸ್ರೇಲ್ ವಾಯುದಾಳಿ: ಇರಾನ್‌ನ ಪ್ರಯಾಣಿಕ ವಿಮಾನ ಭಸ್ಮ, ವೈರಲ್ ವೀಡಿಯೋ ಇಲ್ಲಿದೆ

03/03/2026 10:09 PM1 Min Read
Recent News

ಇರಾನ್ ಯುದ್ಧದ ಭೀತಿ: ದಾಖಲೆಯ ಮಟ್ಟಕ್ಕೆ ಕುಸಿದ ರೂಪಾಯಿ, ಒಂದೇ ದಿನದಲ್ಲಿ ₹9.7 ಲಕ್ಷ ಕೋಟಿ ಕಳೆದುಕೊಂಡ ಹೂಡಿಕೆದಾರರು!

04/03/2026 11:39 AM

BREAKING : ಇರಾನ್ ಮೇಲೆ ಅಮೆರಿಕದ ಭೀಕರ ಪ್ರತಿಕಾರ: 17 ಯುದ್ಧನೌಕೆಗಳು ಧ್ವಂಸ, 2 ಸಾವಿರ ನೆಲೆಗಳ ಮೇಲೆ ದಾಳಿ!

04/03/2026 11:31 AM

BREAKING : ಬೆಂಗಳೂರಲ್ಲಿ ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು ಇಬ್ಬರು ಪಿಯುಸಿ ವಿದ್ಯಾರ್ಥಿನಿಯರು ನಾಪತ್ತೆ!

04/03/2026 11:29 AM

ಜಾಗತಿಕ ರಾಜಕೀಯದಲ್ಲಿ ಹೊಸ ತಿರುವು: ಇರಾನ್ ಬೆನ್ನಿಗೆ ನಿಂತ ರಷ್ಯಾ-ಚೀನಾ; ಅಮೆರಿಕ ಕಂಗಾಲು!

04/03/2026 11:27 AM
State News
KARNATAKA

BREAKING : ಬೆಂಗಳೂರಲ್ಲಿ ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು ಇಬ್ಬರು ಪಿಯುಸಿ ವಿದ್ಯಾರ್ಥಿನಿಯರು ನಾಪತ್ತೆ!

By kannadanewsnow0504/03/2026 11:29 AM KARNATAKA 1 Min Read

ಬೆಂಗಳೂರು : ಬೆಂಗಳೂರಿನಲ್ಲಿ ಇಬ್ಬರು ಪಿಯುಸಿ ವಿದ್ಯಾರ್ಥಿನಿಯರು ನಾಪತ್ತೆಯಾಗಿದ್ದಾರೆ ವಿದ್ಯಾರಣ್ಯಪುರ ವ್ಯಾಪ್ತಿಯಲ್ಲಿ ಇಬ್ಬರು ವಿದ್ಯಾರ್ಥಿನಿಯರು ನಾಪತ್ತೆಯಾಗಿದ್ದಾರೆ. ದ್ವಿತೀಯ ಪಿಯುಸಿ ಓದುತ್ತಿರುವ…

ಕೆಪಿಎಸ್‌ಸಿ, ಕೆಎಎಸ್ ಪರೀಕ್ಷೆಯಲ್ಲಿ ಭಾರಿ ಗೋಲ್ಮಾಲ್? ಒಂದೇ ರೂಮಿನ 20 ಅಭ್ಯರ್ಥಿಗಳು ಪಾಸ್! ಸಿಬಿಐ ತನಿಖೆಗೆ ಆಗ್ರಹ

04/03/2026 11:27 AM

SHOCKING : `ಲಿಫ್ಟ್’ ಯಂತ್ರಕ್ಕೆ ಸಿಲುಕಿ ಅಪ್ಪಚ್ಚಿಯಾದ ವ್ಯಕ್ತಿ : ಆಘಾತಕಾರಿ ವಿಡಿಯೋ ವೈರಲ್ | WATCH VIDEO

04/03/2026 11:24 AM

BREAKING : ಆಂಧ್ರಪ್ರದೇಶದಲ್ಲಿ ಭೀಕರ ಅಪಘಾತ : ಲಾರಿಗೆ ಕಾರು ಡಿಕ್ಕಿಯಾಗಿ ಬೆಂಗಳೂರು ಮೂಲದ ಐವರು ದುರ್ಮರಣ.!

04/03/2026 11:13 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.