Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸಾಲ ಪಡೆಯಲು `CIBIL’ ಸ್ಕೋರ್ ಏಕೆ ಮುಖ್ಯ? ಇದನ್ನು ಸುಧಾರಿಸುವುದು ಹೇಗೆ? ತಿಳಿಯಿರಿ

17/02/2026 11:29 AM

Shocking: ಪ್ರೇಯಸಿಯ ಹತ್ಯೆ ಮಾಡಿ ಶವದ ಮೇಲೆ ಅತ್ಯಾಚಾರ; ತಾಂತ್ರಿಕ ಪೂಜೆ ಮಾಡಿದ MBA ವಿದ್ಯಾರ್ಥಿ!

17/02/2026 11:23 AM

BREAKING : ರಾಜ್ಯ ಸರ್ಕಾರದಿಂದ ಮತ್ತೆ ಐವರು ‘KAS’ ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ |KAS Transfer

17/02/2026 11:16 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಏರ್ ಇಂಡಿಯಾ ಭೀಕರ ವಿಮಾನ ದುರಂತ : ಇಂದು ಅಹಮದಾಬಾದ್ ಗೆ ‘ಪ್ರಧಾನಿ ಮೋದಿ’ ಭೇಟಿ.!
INDIA

BREAKING : ಏರ್ ಇಂಡಿಯಾ ಭೀಕರ ವಿಮಾನ ದುರಂತ : ಇಂದು ಅಹಮದಾಬಾದ್ ಗೆ ‘ಪ್ರಧಾನಿ ಮೋದಿ’ ಭೇಟಿ.!

By kannadanewsnow5713/06/2025 6:57 AM

ಅಹಮದಾಬಾದ್‌ : ಏರ್ ಇಂಡಿಯಾ ವಿಮಾನ ಘೋರ ಅಪಘಾತಕ್ಕೀಡಾಗಿ ವಿಮಾನದಲ್ಲಿದ್ದ ಗುಜರಾತ್‌’ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಸೇರಿ ಒಟ್ಟು 265 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ದುರಂತ ನಡೆದ ಸ್ಥಳಕ್ಕೆ ಪ್ರಧಾನಿ ಮೋದಿ ಭೇಟಿ ನೀಡಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇಂದು ಅಹಮದಾಬಾದ್‌’ಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿದ್ದಾರೆ ಎಂದು ಕೇಂದ್ರ ಜಲಶಕ್ತಿ ಸಚಿವ ಸಿಆರ್ ಪಾಟೀಲ್ ದೃಢಪಡಿಸಿದ್ದಾರೆ.

232 ಪ್ರಯಾಣಿಕರು ಮತ್ತು 10 ಸಿಬ್ಬಂದಿಯನ್ನು ಹೊತ್ತ ಏರ್ ಇಂಡಿಯಾ ವಿಮಾನ ಮಧ್ಯಾಹ್ನ 1.17 ಕ್ಕೆ ಲಂಡನ್‌’ಗೆ ಹೊರಟಾಗ ಈ ದುರಂತ ಸಂಭವಿಸಿದೆ.
ವಿಮಾನದಲ್ಲಿ 169 ಭಾರತೀಯರು, 53 ಬ್ರಿಟಿಷ್ ಪ್ರಜೆಗಳು, 7 ಪೋರ್ಚುಗೀಸರು ಮತ್ತು ಒಬ್ಬ ಕೆನಡಾದ ಪ್ರಯಾಣಿಕ ಇದ್ದರು. ಅಹಮದಾಬಾದ್‌ನ ಮೇಘನಿನಗರ ಪ್ರದೇಶದ ಬಳಿಯ ಧಾರ್ಪುರದಿಂದ ದಟ್ಟ ಹೊಗೆ ಕಾಣಿಸಿಕೊಂಡಿತ್ತು. ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿದ್ದು, ತುರ್ತು ಪ್ರತಿಕ್ರಿಯೆ ತಂಡಗಳನ್ನ ನಿಯೋಜಿಸಲಾಯ್ತು. ಅಪಘಾತದ ಕಾರಣವನ್ನು ಅಧಿಕಾರಿಗಳು ಇನ್ನೂ ದೃಢಪಡಿಸಿಲ್ಲ.

PM Narendra Modi will be visiting Gujarat's Ahmedabad today.#AhmedabadPlaneCrash pic.twitter.com/4fN7dla4va

— ANI (@ANI) June 13, 2025

BREAKING : Air India terrible plane crash : 'Prime Minister Modi' visits Ahmedabad today.!
Share. Facebook Twitter LinkedIn WhatsApp Email

Related Posts

Shocking: ಪ್ರೇಯಸಿಯ ಹತ್ಯೆ ಮಾಡಿ ಶವದ ಮೇಲೆ ಅತ್ಯಾಚಾರ; ತಾಂತ್ರಿಕ ಪೂಜೆ ಮಾಡಿದ MBA ವಿದ್ಯಾರ್ಥಿ!

17/02/2026 11:23 AM2 Mins Read

BREAKING: ಪಂಜಾಬ್‌ನಲ್ಲಿ ಬಾಂಬ್ ಭೀತಿ: ಮೊಹಾಲಿ ಶಾಲೆಗಳು ಮತ್ತು ಫೋರ್ಟಿಸ್ ಆಸ್ಪತ್ರೆಗೆ ಬೆದರಿಕೆ ಇಮೇಲ್ !

17/02/2026 11:05 AM1 Min Read

BREAKING:ತಮಿಳುನಾಡಿನಲ್ಲಿ 60 ಅಡಿ ಎತ್ತರದ ದೇವಾಲಯದ ರಥ ಉರುಳಿ ಏಳು ಭಕ್ತರಿಗೆ ಗಾಯ

17/02/2026 10:55 AM1 Min Read
Recent News

ಸಾಲ ಪಡೆಯಲು `CIBIL’ ಸ್ಕೋರ್ ಏಕೆ ಮುಖ್ಯ? ಇದನ್ನು ಸುಧಾರಿಸುವುದು ಹೇಗೆ? ತಿಳಿಯಿರಿ

17/02/2026 11:29 AM

Shocking: ಪ್ರೇಯಸಿಯ ಹತ್ಯೆ ಮಾಡಿ ಶವದ ಮೇಲೆ ಅತ್ಯಾಚಾರ; ತಾಂತ್ರಿಕ ಪೂಜೆ ಮಾಡಿದ MBA ವಿದ್ಯಾರ್ಥಿ!

17/02/2026 11:23 AM

BREAKING : ರಾಜ್ಯ ಸರ್ಕಾರದಿಂದ ಮತ್ತೆ ಐವರು ‘KAS’ ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ |KAS Transfer

17/02/2026 11:16 AM

BREAKING : ಮುಡಾ ಸೈಟ್ ಹಂಚಿಕೆ ಕೇಸ್ ಗೆ ಬಿಗ್ ಟ್ವಿಸ್ಟ್ : `CS ಶಾಲಿನಿ ರಜನೀಶ್’ ವಿರುದ್ಧ ಸ್ನೇಹಮಯಿ ಕೃಷ್ಣ ಹೊಸ ಬಾಂಬ್ !

17/02/2026 11:09 AM
State News
KARNATAKA

ಸಾಲ ಪಡೆಯಲು `CIBIL’ ಸ್ಕೋರ್ ಏಕೆ ಮುಖ್ಯ? ಇದನ್ನು ಸುಧಾರಿಸುವುದು ಹೇಗೆ? ತಿಳಿಯಿರಿ

By kannadanewsnow5717/02/2026 11:29 AM KARNATAKA 2 Mins Read

ಸಾಲ ಅಥವಾ ಕ್ರೆಡಿಟ್ ಕಾರ್ಡ್ ತೆಗೆದುಕೊಳ್ಳಲು, ಅನೇಕ ಬ್ಯಾಂಕ್‌ಗಳು ಮತ್ತು ಹಣಕಾಸು ಕಂಪನಿಗಳು CIBIL ಸ್ಕೋರ್ ಬಗ್ಗೆ ಮಾತನಾಡುತ್ತವೆ. ಅವರು…

BREAKING : ರಾಜ್ಯ ಸರ್ಕಾರದಿಂದ ಮತ್ತೆ ಐವರು ‘KAS’ ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ |KAS Transfer

17/02/2026 11:16 AM

BREAKING : ಮುಡಾ ಸೈಟ್ ಹಂಚಿಕೆ ಕೇಸ್ ಗೆ ಬಿಗ್ ಟ್ವಿಸ್ಟ್ : `CS ಶಾಲಿನಿ ರಜನೀಶ್’ ವಿರುದ್ಧ ಸ್ನೇಹಮಯಿ ಕೃಷ್ಣ ಹೊಸ ಬಾಂಬ್ !

17/02/2026 11:09 AM

ಗಮನಿಸಿ : ಕ್ರೆಡಿಟ್ ಕಾರ್ಡ್ ಬಿಲ್ ಅನ್ನು `EMI’ ಆಗಿ ಪರಿವರ್ತಿಸುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

17/02/2026 10:55 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.