ನವದೆಹಲಿ : ಇರಾನ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಸಂಘರ್ಷದ ಮಧ್ಯೆ, ಇರಾನ್ನಿಂದ ಭಾರತೀಯ ನಾಗರಿಕರನ್ನು ಸ್ಥಳಾಂತರಿಸಲು ‘ಆಪರೇಷನ್ ಸಿಂಧು’ವನ್ನು ಪ್ರಾರಂಭಿಸಿದ ಒಂದು ದಿನದ ನಂತರ, ಯುದ್ಧಪೀಡಿತ ಇಸ್ರೇಲ್’ನಲ್ಲಿ ಸಿಲುಕಿರುವ ತನ್ನ ಪ್ರಜೆಗಳನ್ನು ಸ್ಥಳಾಂತರಿಸುವುದಾಗಿ ಭಾರತ ಗುರುವಾರ ಘೋಷಿಸಿದೆ.
ವಿದೇಶಾಂಗ ಸಚಿವಾಲಯ (MEA) ಬಿಡುಗಡೆ ಮಾಡಿದ ಪತ್ರಿಕಾ ಹೇಳಿಕೆಯ ಪ್ರಕಾರ, ಇಸ್ರೇಲ್’ನಿಂದ ಹೊರ ಬರಲು ಬಯಸುವ ಸಿಕ್ಕಿಬಿದ್ದ ನಾಗರಿಕರನ್ನ ಸರ್ಕಾರ ಸ್ಥಳಾಂತರಿಸುತ್ತದೆ. ಜನರನ್ನು ಭೂಮಾರ್ಗವಾಗಿ ಹತ್ತಿರದ ಪ್ರದೇಶಗಳಿಗೆ ಸಾಗಿಸಲಾಗುವುದು ಮತ್ತು ನಂತರ ಭಾರತಕ್ಕೆ ವಿಮಾನದಲ್ಲಿ ಕರೆತರಲಾಗುವುದು ಎಂದು ಅದು ಹೇಳಿದೆ.
SHOCKING : ಮಾವು ಬೆಲೆ ತೀವ್ರ ಕುಸಿತ : ಕೋಲಾರದಲ್ಲಿ ತೋಟದಲ್ಲೇ ‘ಹೃದಯಘಾತದಿಂದ’ ವ್ಯಾಪಾರಿ ಸಾವು!
ಶಿವಮೊಗ್ಗ: ನಾಳೆ ಸೊರಬದ ‘ಉಳವಿ ಪ್ರಾಥಮಿಕ ಆರೋಗ್ಯ ಕೇಂದ್ರ’ದಲ್ಲಿ ‘ಬೃಹತ್ ರಕ್ತದಾನ ಶಿಬಿರ’ ಆಯೋಜನೆ
ಶಿವಮೊಗ್ಗ: ನಾಳೆ ಸೊರಬದ ‘ಉಳವಿ ಪ್ರಾಥಮಿಕ ಆರೋಗ್ಯ ಕೇಂದ್ರ’ದಲ್ಲಿ ‘ಬೃಹತ್ ರಕ್ತದಾನ ಶಿಬಿರ’ ಆಯೋಜನೆ
ಶಿವಮೊಗ್ಗ: ನಾಳೆ ಸೊರಬದ ‘ಉಳವಿ ಪ್ರಾಥಮಿಕ ಆರೋಗ್ಯ ಕೇಂದ್ರ’ದಲ್ಲಿ ‘ಬೃಹತ್ ರಕ್ತದಾನ ಶಿಬಿರ’ ಆಯೋಜನೆ