Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ALERT : ನಿಮ್ಮ ಮೊಬೈಲ್ ನಲ್ಲಿ `ಬ್ಲೂಟೂತ್’ ಆನ್ ಆಗಿದೆಯೇ? ಹ್ಯಾಕರ್‌ ಗಳ ಕೈಗೆ ಸಿಲುಕಬಹುದು ನಿಮ್ಮ ಡೇಟಾ.!

10/04/2026 6:10 AM

BIG NEWS : ‘ದ್ವಿತೀಯ PUC’ ಪಾಸಾದ ವಿದ್ಯಾರ್ಥಿಗಳು ಯಾವ ಕೋರ್ಸ್ ಮಾಡಬಹುದು? ಇಲ್ಲಿದೆ ಸಂಪೂರ್ಣ ಮಾಹಿತಿ

10/04/2026 6:09 AM

ಉದ್ಯೋಗವಾರ್ತೆ : `SSLC’ ಪಾಸಾದವರಿಗೆ ಭರ್ಜರಿ ಗುಡ್ ನ್ಯೂಸ್ : `CRPF’ ನಲ್ಲಿ 9195 ಕಾನ್ಸ್‌ ಟೇಬಲ್ ಹುದ್ದೆಗಳ ನೇಮಕಾತಿ.!

10/04/2026 6:05 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ವನೌಟು ರಾಜಧಾನಿ `ಪೋರ್ಟ್ ವಿಲಾ’ದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ : ಸುನಾಮಿ ಎಚ್ಚರಿಕೆ | Watch Video
WORLD

BREAKING : ವನೌಟು ರಾಜಧಾನಿ `ಪೋರ್ಟ್ ವಿಲಾ’ದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ : ಸುನಾಮಿ ಎಚ್ಚರಿಕೆ | Watch Video

By kannadanewsnow5717/12/2024 9:00 AM

ವನೌಟು : ವನೌಟು ರಾಜಧಾನಿ ಪೋರ್ಟ್ ವಿಲಾದಲ್ಲಿ ಮಂಗಳವಾರ ತಡರಾತ್ರಿ 7.4 ತೀವ್ರತೆಯ ಭೂಕಂಪ ಸಂಭವಿಸಿದ್ದು, ಸುನಾಮಿ ಎಚ್ಚರಿಕೆ ನೀಡಲಾಗಿದೆ.

ಯುಎಸ್ ಭೂವೈಜ್ಞಾನಿಕ ಸಮೀಕ್ಷೆ (ಯುಎಸ್ಜಿಎಸ್) ಈ ಕುರಿತು ಮಾಹಿತಿ ಹಂಚಿಕೊಂಡಿದ್ದು, ಪೋರ್ಟ್ ವಿಲಾದಲ್ಲಿ ಭೂಕಂಪನವು 10 ಕಿ.ಮೀ (6.21 ಮೈಲಿ) ಆಳದಲ್ಲಿತ್ತು. ಸದ್ಯ ಈ ಪ್ರದೇಶದಲ್ಲಿ ಸುನಾಮಿ ಎಚ್ಚರಿಕೆ ನೀಡಲಾಗಿದೆ ಎಂದು ಯುಎಸ್ಜಿಎಸ್ ತಿಳಿಸಿದೆ.

ರಾಜಧಾನಿಯಲ್ಲಿ ವಿದೇಶಿ ರಾಯಭಾರ ಕಚೇರಿಗಳನ್ನು ಹೊಂದಿರುವ ಕಟ್ಟಡದ ಕಿಟಕಿಗಳು ಮತ್ತು ಕಾಂಕ್ರೀಟ್ ಕಂಬಗಳು ಕುಸಿದಿರುವುದನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ದೃಶ್ಯಾವಳಿಗಳು ತೋರಿಸಿವೆ. ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಮೂಲಗಳು ಮಾಹಿತಿ ನೀಡಿದೆ.

🇻🇺 #BREAKING A powerful 7.4 magnitude earthquake struck Vanuatu on December 17, 2024, causing damaged US Embassy

Initial reports indicate significant damage to infrastructure, homes, and buildings.#earthquake #Vanuatu pic.twitter.com/MlPdnPBM74

— Weather monitor (@Weathermonitors) December 17, 2024

BREAKING : ‘ವನೌಟು ಪೋರ್ಟ್ ವಿಲಾ’ದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ : ಸುನಾಮಿ ಎಚ್ಚರಿಕೆ | Watch Video BREAKING: 7.4 MAGNITUDE EARTHQUAKE HITS Vanuatu Port Vila tsunami warning issued | Watch Video
Share. Facebook Twitter LinkedIn WhatsApp Email

Related Posts

BREAKING : ಬೈರುತ್ ಕಾರ್ಯಾಚರಣೆಯಲ್ಲಿ ಹಿಜ್ಬೊಲ್ಲಾ ಮುಖ್ಯಸ್ಥ `ನಯೀಮ್ ಖಾಸಿಮ್’ ಹತ್ಯೆ : `IDF’ ಘೋಷಣೆ

09/04/2026 1:40 PM1 Min Read

ಅಬುಧಾಬಿ ಪೊಲೀಸರ ಭರ್ಜರಿ ಕಾರ್ಯಾಚರಣೆ: ದಾರಿ ತಪ್ಪಿಸುವ ಮಾಹಿತಿ ಹಂಚಿಕೊಂಡ 375 ಮಂದಿ ಬಂಧನ

08/04/2026 6:48 PM1 Min Read

‘ಆಪರೇಷನ್ ಎಪಿಕ್ ಫ್ಯೂರಿ’ಗೆ ಇರಾನ್ ತತ್ತರ: ಕದನ ವಿರಾಮಕ್ಕಾಗಿ ಇರಾನ್ ಬೇಡಿಕೊಂಡಿದೆ ಎಂದ ಅಮೆರಿಕ ರಕ್ಷಣಾ ಸಚಿವ

08/04/2026 5:55 PM1 Min Read
Recent News

ALERT : ನಿಮ್ಮ ಮೊಬೈಲ್ ನಲ್ಲಿ `ಬ್ಲೂಟೂತ್’ ಆನ್ ಆಗಿದೆಯೇ? ಹ್ಯಾಕರ್‌ ಗಳ ಕೈಗೆ ಸಿಲುಕಬಹುದು ನಿಮ್ಮ ಡೇಟಾ.!

10/04/2026 6:10 AM

BIG NEWS : ‘ದ್ವಿತೀಯ PUC’ ಪಾಸಾದ ವಿದ್ಯಾರ್ಥಿಗಳು ಯಾವ ಕೋರ್ಸ್ ಮಾಡಬಹುದು? ಇಲ್ಲಿದೆ ಸಂಪೂರ್ಣ ಮಾಹಿತಿ

10/04/2026 6:09 AM

ಉದ್ಯೋಗವಾರ್ತೆ : `SSLC’ ಪಾಸಾದವರಿಗೆ ಭರ್ಜರಿ ಗುಡ್ ನ್ಯೂಸ್ : `CRPF’ ನಲ್ಲಿ 9195 ಕಾನ್ಸ್‌ ಟೇಬಲ್ ಹುದ್ದೆಗಳ ನೇಮಕಾತಿ.!

10/04/2026 6:05 AM

ರಾಜ್ಯದಲ್ಲಿ ಚಾರಣಿಗರ ಸುರಕ್ಷತೆಗಾಗಿ `ಟ್ರ್ಯಾಕಿಂಗ್ ಆ್ಯಪ್’ : ಅಧಿಕಾರಿಗಳಿಗೆ ಸಚಿವ ಈಶ್ವರ್ ಖಂಡ್ರೆ ಸೂಚನೆ

10/04/2026 5:50 AM
State News
KARNATAKA

ALERT : ನಿಮ್ಮ ಮೊಬೈಲ್ ನಲ್ಲಿ `ಬ್ಲೂಟೂತ್’ ಆನ್ ಆಗಿದೆಯೇ? ಹ್ಯಾಕರ್‌ ಗಳ ಕೈಗೆ ಸಿಲುಕಬಹುದು ನಿಮ್ಮ ಡೇಟಾ.!

By kannadanewsnow5710/04/2026 6:10 AM KARNATAKA 1 Min Read

ಇಂದಿನ ಡಿಜಿಟಲ್ ಯುಗದಲ್ಲಿ ಸ್ಮಾರ್ಟ್‌ಫೋನ್‌ಗಳು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿವೆ. ಆದರೆ, ನಾವು ಮಾಡುವ ಸಣ್ಣ ನಿರ್ಲಕ್ಷ್ಯ ನಮ್ಮ ಖಾಸಗಿ…

BIG NEWS : ‘ದ್ವಿತೀಯ PUC’ ಪಾಸಾದ ವಿದ್ಯಾರ್ಥಿಗಳು ಯಾವ ಕೋರ್ಸ್ ಮಾಡಬಹುದು? ಇಲ್ಲಿದೆ ಸಂಪೂರ್ಣ ಮಾಹಿತಿ

10/04/2026 6:09 AM

ರಾಜ್ಯದಲ್ಲಿ ಚಾರಣಿಗರ ಸುರಕ್ಷತೆಗಾಗಿ `ಟ್ರ್ಯಾಕಿಂಗ್ ಆ್ಯಪ್’ : ಅಧಿಕಾರಿಗಳಿಗೆ ಸಚಿವ ಈಶ್ವರ್ ಖಂಡ್ರೆ ಸೂಚನೆ

10/04/2026 5:50 AM

ಬಿಸಿಲ ಬೇಗೆಗೆ ತತ್ತರಿಸಿದ ಕರ್ನಾಟಕ: ಹಲವೆಡೆ ತಾಪಮಾನ 2-3 ಡಿಗ್ರಿ ಏರಿಕೆ.!

10/04/2026 5:42 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.