Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS: ದೇಶದ ‘ಅತ್ಯುನ್ನತ ಬ್ರಾಂಡ್’ಗಳಲ್ಲೊಂದಾದ ‘ನಂದಿನಿ’: ಅಂತರರಾಷ್ಟ್ರೀಯ ಮಟ್ಟದಲ್ಲಿ ಮೆರುಗು

28/06/2025 7:28 PM

ಮೈದುಂಬಿ ಹರಿಯುತ್ತಿದೆ ಕೃಷ್ಣರಾಜಸಾಗರ ಜಲಾಶಯ: ಜೂ.30ರಂದು ಸಿಎಂ ಸಿದ್ಧರಾಮಯ್ಯ ಬಾಗಿನ ಸಮರ್ಪಣೆ

28/06/2025 7:23 PM

‘ನಾನು ಬಾಹ್ಯಾಕಾಶದಿಂದ ಭಾರತ ನೋಡಿದಾಗ’ : ಮೋದಿ ಜೊತೆಗಿನ ಸಂವಾದದಲ್ಲಿ ದೇಶದ ಭವ್ಯತೆ ವಿವರಿಸಿದ ‘ಶುಭಾಂಶು’

28/06/2025 7:23 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಮದುವೆಗೆ ಹೋಗುವಾಗ ನದಿಗೆ ಟ್ರಕ್ ಬಿದ್ದು ಘೋರ ದುರಂತ : ಮಕ್ಕಳು ಸೇರಿ 60 ಮಂದಿ ಸಾವು | Truck Accident
WORLD

BREAKING : ಮದುವೆಗೆ ಹೋಗುವಾಗ ನದಿಗೆ ಟ್ರಕ್ ಬಿದ್ದು ಘೋರ ದುರಂತ : ಮಕ್ಕಳು ಸೇರಿ 60 ಮಂದಿ ಸಾವು | Truck Accident

By kannadanewsnow5730/12/2024 1:22 PM

ಅಡಿಸ್ ಅಬಾಬಾ : ಮದುವೆಗೆ ಹೋಗುವಾಗ ನದಿಗೆ ಟ್ರಕ್ ಉರುಳಿ ಬಿದ್ದ ಪರಿಣಾಮ ಮಕ್ಕಳು ಸೇರಿದಂತೆ 60 ಕ್ಕೂ ಹೆಚ್ಚು ಜನರು ಸಾವನ್ನಪ್ಪಿರುವ ಘಠನೆ ಆಫ್ರಿಕಾದ ಇಥಿಯೋಪಿಯಾದಲ್ಲಿ ನಡೆದಿದೆ.

ಇಥಿಯೋಪಿಯಾದಲ್ಲಿ ಪ್ರಯಾಣಿಕರು ತುಂಬಿದ್ದ ಟ್ರಕ್ ನದಿಗೆ ಬಿದ್ದಿದೆ. ಅಪಘಾತದಲ್ಲಿ 60 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ದಕ್ಷಿಣ ಸಿಡಾಮಾ ಪ್ರದೇಶದ ಅಧಿಕಾರಿಗಳ ಪ್ರಕಾರ, ಬೋನಾ ಜಿಲ್ಲೆಯಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಗಾಯಗೊಂಡವರು ಬೋನಾ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪ್ರಾದೇಶಿಕ ಸಂವಹನ ಬ್ಯೂರೋ ಭಾನುವಾರ ತಡರಾತ್ರಿ ಹೇಳಿಕೆಯಲ್ಲಿ ತಿಳಿಸಿದೆ.

ಸರ್ಕಾರಿ ಸ್ವಾಮ್ಯದ ಇಥಿಯೋಪಿಯನ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್ (ಇಬಿಸಿ) ಪ್ರಕಾರ, ಎಲ್ಲಾ ಜನರು ಮದುವೆ ಸಮಾರಂಭದಲ್ಲಿ ಭಾಗವಹಿಸಲು ಹೋಗುತ್ತಿದ್ದರು. ಇಥಿಯೋಪಿಯಾದಲ್ಲಿ ಗಂಭೀರವಾದ ರಸ್ತೆ ಅಪಘಾತಗಳು ಸಾಮಾನ್ಯವಾಗಿದೆ.ಕಳಪೆ ಚಾಲನಾ ಗುಣಮಟ್ಟ ಮತ್ತು ಶಿಥಿಲಗೊಂಡ ವಾಹನಗಳು ಇಲ್ಲಿ ಸುರಕ್ಷಿತ ಸಾರಿಗೆಗೆ ದೊಡ್ಡ ಅಡಚಣೆಗಳಾಗಿವೆ.

ನದಿಯಲ್ಲಿ ಜನರಿಗಾಗಿ ಶೋಧ ಮುಂದುವರಿದಿದೆ

ಎಲ್ಲಾ ಜನರು ಇಸುಜು ಟ್ರಕ್‌ನಲ್ಲಿ ಪ್ರಯಾಣಿಸುತ್ತಿದ್ದರು. ಆದರೆ ಏಕಾಏಕಿ ಟ್ರಕ್ ದಾರಿ ತಪ್ಪಿ ನದಿಗೆ ಬಿದ್ದಿದೆ. ಮತ್ತೊಂದೆಡೆ ನದಿಯಲ್ಲಿ ಜನರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಸ್ಥಳೀಯ ಜನರು ಮತ್ತು ಸರ್ಕಾರಿ ಇಲಾಖೆಗಳು ಪರಿಹಾರ ಮತ್ತು ರಕ್ಷಣಾ ಕಾರ್ಯದಲ್ಲಿ ತೊಡಗಿವೆ. ಪೊಲೀಸರು ಪ್ರಕರಣದ ತನಿಖೆಯಲ್ಲಿ ತೊಡಗಿದ್ದಾರೆ.

as truck falls into river while on way to wedding | Truck Accident BREAKING : ಮದುವೆಗೆ ಹೋಗುವಾಗ ನದಿಗೆ ಟ್ರಕ್ ಬಿದ್ದು ಘೋರ ದುರಂತ : ಮಕ್ಕಳು ಸೇರಿ 60 ಮಂದಿ ಸಾವು | Truck Accident BREAKING: 60 dead including children
Share. Facebook Twitter LinkedIn WhatsApp Email

Related Posts

BREAKING : ವಾಯುವ್ಯ ಪಾಕಿಸ್ತಾನದಲ್ಲಿ ಆತ್ಮಾಹುತಿ ಬಾಂಬ್ ದಾಳಿಗೆ 13 ಸೈನಿಕರು ಬಲಿ

28/06/2025 2:56 PM1 Min Read

BREAKING : ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದಲ್ಲಿ ಆತ್ಮಾಹುತಿ ಬಾಂಬ್ ದಾಳಿ ; 13 ಸೈನಿಕರು ಬಲಿ

28/06/2025 2:32 PM1 Min Read

SHOCKING : ಜಗತ್ತನ್ನೇ ತನ್ನ ಹಿಡಿತದಲ್ಲಿಟ್ಟುಕೊಳ್ಳಲು `ಸೈಬರ್ ಹ್ಯಾಕರ್’ಗಳ ಸೈನ್ಯ ನಿರ್ಮಿಸುತ್ತಿದೆ ಚೀನಾ.!

27/06/2025 12:31 PM2 Mins Read
Recent News

BIG NEWS: ದೇಶದ ‘ಅತ್ಯುನ್ನತ ಬ್ರಾಂಡ್’ಗಳಲ್ಲೊಂದಾದ ‘ನಂದಿನಿ’: ಅಂತರರಾಷ್ಟ್ರೀಯ ಮಟ್ಟದಲ್ಲಿ ಮೆರುಗು

28/06/2025 7:28 PM

ಮೈದುಂಬಿ ಹರಿಯುತ್ತಿದೆ ಕೃಷ್ಣರಾಜಸಾಗರ ಜಲಾಶಯ: ಜೂ.30ರಂದು ಸಿಎಂ ಸಿದ್ಧರಾಮಯ್ಯ ಬಾಗಿನ ಸಮರ್ಪಣೆ

28/06/2025 7:23 PM

‘ನಾನು ಬಾಹ್ಯಾಕಾಶದಿಂದ ಭಾರತ ನೋಡಿದಾಗ’ : ಮೋದಿ ಜೊತೆಗಿನ ಸಂವಾದದಲ್ಲಿ ದೇಶದ ಭವ್ಯತೆ ವಿವರಿಸಿದ ‘ಶುಭಾಂಶು’

28/06/2025 7:23 PM

Viral : OMG! ತನ್ನ 66 ವರ್ಷದ ಅಜ್ಜಿಯನ್ನೇ ಮದುವೆಯಾದ 21 ವರ್ಷದ ಮೊಮ್ಮಗ, ಅಜ್ಜ ಸತ್ತ ನಂತ್ರ ಬೆಳೆಯಿತು ಆತ್ಮೀಯತೆ!

28/06/2025 7:01 PM
State News
KARNATAKA

BIG NEWS: ದೇಶದ ‘ಅತ್ಯುನ್ನತ ಬ್ರಾಂಡ್’ಗಳಲ್ಲೊಂದಾದ ‘ನಂದಿನಿ’: ಅಂತರರಾಷ್ಟ್ರೀಯ ಮಟ್ಟದಲ್ಲಿ ಮೆರುಗು

By kannadanewsnow0928/06/2025 7:28 PM KARNATAKA 1 Min Read

ಬೆಂಗಳೂರು: ಕರ್ನಾಟಕದ ನಂದಿನಿಯು ದೇಶದ ಅತ್ಯುನ್ನತ ಬ್ರಾಂಡ್ ಗಳಲ್ಲೊಂದಾಗಿದೆ. ಈ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಮೆರುಗನ್ನು ಕರ್ನಾಟಕದ ಹೆಮ್ಮೆಯ ಬ್ರ್ಯಾಂಡ್…

ಮೈದುಂಬಿ ಹರಿಯುತ್ತಿದೆ ಕೃಷ್ಣರಾಜಸಾಗರ ಜಲಾಶಯ: ಜೂ.30ರಂದು ಸಿಎಂ ಸಿದ್ಧರಾಮಯ್ಯ ಬಾಗಿನ ಸಮರ್ಪಣೆ

28/06/2025 7:23 PM

‘ಯುಜಿಸಿಟಿಇ 25- ಸೀಟು ಹಂಚಿಕೆ ಮಂಥನ’ ಕಾರ್ಯಕ್ರಮಕ್ಕೆ ಭರ್ಜರಿ ರೆಸ್ಪಾನ್ಸ್

28/06/2025 6:56 PM

BREAKING: ಅನೈತಿಕ ಸಂಬಂಧ ಹಿನ್ನಲೆಯಲ್ಲಿ ಕೊಡಲಿಯಿಂದ ಕೊಚ್ಚಿ ಯುವಕನ ಬರ್ಬರ ಕೊಲೆ

28/06/2025 6:47 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.