ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ನ್ಯೂಯಾರ್ಕ್ ಮತ್ತು ನ್ಯೂಜೆರ್ಸಿಯಲ್ಲಿ 5.5 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯುರೋಪಿಯನ್ ಮೆಡಿಟರೇನಿಯನ್ ಭೂಕಂಪಶಾಸ್ತ್ರ ಕೇಂದ್ರ ಶುಕ್ರವಾರ ತಿಳಿಸಿದೆ.
ಭೂಕಂಪವು 10 ಕಿಲೋಮೀಟರ್ (6.21 ಮೈಲಿ) ಆಳದಲ್ಲಿತ್ತು ಎಂದು EMSC ತಿಳಿಸಿದೆ.
An earthquake of magnitude 5.5 struck New York and New Jersey. The quake was at a depth of 10 kilometres (6.21 miles)reports Reuters citing the European Mediterranean Seismological Centre
— ANI (@ANI) April 5, 2024
ಇನ್ನು ಮ್ಯಾನ್ಮಾರ್ನಲ್ಲಿಯೂ 5.8 ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪನವು 10 ಕಿ.ಮೀ (6.2 ಮೈಲಿ) ಆಳದಲ್ಲಿತ್ತು ಎಂದು ಯುರೋಪಿಯನ್ ಮೆಡಿಟರೇನಿಯನ್ ಭೂಕಂಪಶಾಸ್ತ್ರ ಕೇಂದ್ರವನ್ನು (EMSC) ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದೆ.
A magnitude 5.8 earthquake struck Myanmar on Friday. The quake was at a depth of 10 km (6.2 miles), reports Reuters citing the European Mediterranean Seismological Centre (EMSC)
— ANI (@ANI) April 5, 2024
ಗಮನಿಸಿ: ಇಂದಿನಿಂದ ‘1000 ಗ್ರಾಮ ಆಡಳಿತ ಅಧಿಕಾರಿ’ ಹುದ್ದೆಗೆ ಅರ್ಜಿ ಸಲ್ಲಿಕೆ ಪುನರಾರಂಭ | VA Recruitment
“ಗಡಿ ಪ್ರವೇಶಿಸಿದ್ರೆ ಕೊಂದು ಹಾಕ್ತೇವೆ” ಪಾಕಿಸ್ತಾನಕ್ಕೆ ರಕ್ಷಣಾ ಸಚಿವ ‘ರಾಜನಾಥ್ ಸಿಂಗ್’ ಖಡಕ್ ಸಂದೇಶ