Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಗ್ರಾಹಕರಿಗೆ ಮತ್ತೊಂದು ಬಿಗ್ ಶಾಕ್ : ಶೇ. 35ರಷ್ಟು ಏರಿಕೆಯಾಗಲಿದೆ ಕಂಪ್ಯೂಟರ್, ಲ್ಯಾಪ್‌ಟಾಪ್ ಬೆಲೆ !

11/03/2026 1:40 PM

ರಾಜ್ಯದ ರೈತರಿಗೆ ಗುಡ್ ನ್ಯೂಸ್ : ಈ ಯೋಜನೆಯಡಿ ನಿಮಗೆ ಸಿಗುತ್ತೆ 5 ಲಕ್ಷ ರೂ.ವರೆಗೆ ಶೂನ್ಯ ಬಡ್ಡಿ ಸಾಲ !

11/03/2026 1:34 PM

BREAKING : ಬೆಂಗಳೂರಲ್ಲಿ ಹಾಡಹಗಲೇ ವ್ಯಕ್ತಿಯ ಮೇಲೆ 68 ಬಾರಿ ಮಚ್ಚಿನಿಂದ ಹಲ್ಲೆ : ಆದರೂ ಬದುಕಿದ್ದೆ ಪವಾಡ!

11/03/2026 1:31 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING :ಬೆಳಗಾವಿಯಲ್ಲಿ ದೇವರ ಪ್ರಸಾದ ಸೇವಿಸಿದ 46 ಮಂದಿ ಭಕ್ತರು ಅಸ್ವಸ್ಥ : ಐವರ ಸ್ಥೀತಿ ಗಂಭೀರ
KARNATAKA

BREAKING :ಬೆಳಗಾವಿಯಲ್ಲಿ ದೇವರ ಪ್ರಸಾದ ಸೇವಿಸಿದ 46 ಮಂದಿ ಭಕ್ತರು ಅಸ್ವಸ್ಥ : ಐವರ ಸ್ಥೀತಿ ಗಂಭೀರ

By kannadanewsnow5722/05/2024 7:04 AM

ಬೆಳಗಾವಿ : ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹೂಲಿಕಟ್ಟಿ ಗ್ರಾಮದಲ್ಲಿ ದೇವರ ಪ್ರಸಾದ ಸೇವಿಸಿದ್ದ 46 ಮಂದಿ ಭಕ್ತರು ತೀವ್ರ ಅಸ್ವಸ್ಥರಾಗಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಹೂಲಿಕಟ್ಟಿ ಗ್ರಾಮದ ಬೀರೇಶ್ವರ, ಕರೆಮ್ಮ ಜಾತ್ರೆಯಲ್ಲಿ ಪ್ರಸಾದ ಮತ್ತು ಮನೆಯಲ್ಲಿ ಶಿಖರಣಿ ಸೇವಿಸಿದ್ದ ಗ್ರಾಮದ 46 ಮಂದಿ ಭಕ್ತರು ವಾಂತಿ, ಭೇದಿಯಿಂದ ಬಳಲುತ್ತಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

46 ಮಂದಿ ಪೈಕಿ ಐವರು ಗಂಭೀರವಾಗಿದ್ದು ಅವರನ್ನು ಧಾರವಾಡದ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದವರನ್ನು ಸವದತ್ತಿ ಹಾಗೂ ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಗ್ರಾಮದಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಬೀಡು ಬಿಟ್ಟಿದ್ದು, ಹೂಲಿಕಟ್ಟಿ ಗ್ರಾಮದಲ್ಲಿ ಕ್ಯಾಂಪ್‌ ತೆರೆದು ಚಿಕಿತ್ಸೆ ನೀಡಲಾಗುತ್ತಿದೆ.

5 in critical condition BREAKING :ಬೆಳಗಾವಿಯಲ್ಲಿ ದೇವರ ಪ್ರಸಾದ ಸೇವಿಸಿದ 46 ಮಂದಿ ಭಕ್ತರು ಅಸ್ವಸ್ಥ : ಐವರ ಸ್ಥೀತಿ ಗಂಭೀರ BREAKING: 46 devotees fall ill after consuming 'prasadam' in Belagavi
Share. Facebook Twitter LinkedIn WhatsApp Email

Related Posts

ಗ್ರಾಹಕರಿಗೆ ಮತ್ತೊಂದು ಬಿಗ್ ಶಾಕ್ : ಶೇ. 35ರಷ್ಟು ಏರಿಕೆಯಾಗಲಿದೆ ಕಂಪ್ಯೂಟರ್, ಲ್ಯಾಪ್‌ಟಾಪ್ ಬೆಲೆ !

11/03/2026 1:40 PM1 Min Read

ರಾಜ್ಯದ ರೈತರಿಗೆ ಗುಡ್ ನ್ಯೂಸ್ : ಈ ಯೋಜನೆಯಡಿ ನಿಮಗೆ ಸಿಗುತ್ತೆ 5 ಲಕ್ಷ ರೂ.ವರೆಗೆ ಶೂನ್ಯ ಬಡ್ಡಿ ಸಾಲ !

11/03/2026 1:34 PM2 Mins Read

BREAKING : ಬೆಂಗಳೂರಲ್ಲಿ ಹಾಡಹಗಲೇ ವ್ಯಕ್ತಿಯ ಮೇಲೆ 68 ಬಾರಿ ಮಚ್ಚಿನಿಂದ ಹಲ್ಲೆ : ಆದರೂ ಬದುಕಿದ್ದೆ ಪವಾಡ!

11/03/2026 1:31 PM1 Min Read
Recent News

ಗ್ರಾಹಕರಿಗೆ ಮತ್ತೊಂದು ಬಿಗ್ ಶಾಕ್ : ಶೇ. 35ರಷ್ಟು ಏರಿಕೆಯಾಗಲಿದೆ ಕಂಪ್ಯೂಟರ್, ಲ್ಯಾಪ್‌ಟಾಪ್ ಬೆಲೆ !

11/03/2026 1:40 PM

ರಾಜ್ಯದ ರೈತರಿಗೆ ಗುಡ್ ನ್ಯೂಸ್ : ಈ ಯೋಜನೆಯಡಿ ನಿಮಗೆ ಸಿಗುತ್ತೆ 5 ಲಕ್ಷ ರೂ.ವರೆಗೆ ಶೂನ್ಯ ಬಡ್ಡಿ ಸಾಲ !

11/03/2026 1:34 PM

BREAKING : ಬೆಂಗಳೂರಲ್ಲಿ ಹಾಡಹಗಲೇ ವ್ಯಕ್ತಿಯ ಮೇಲೆ 68 ಬಾರಿ ಮಚ್ಚಿನಿಂದ ಹಲ್ಲೆ : ಆದರೂ ಬದುಕಿದ್ದೆ ಪವಾಡ!

11/03/2026 1:31 PM

ALERT : ಆಂಡ್ರಾಯ್ಡ್ ಬಳಕೆದಾರರೇ ನಿಮ್ಮ `ಫೋನ್‌’ ಗಳ ಮೇಲೆ ಹ್ಯಾಕಿಂಗ್ ಭೀತಿ : ತಕ್ಷಣ ಈ ಕೆಲಸ ಮಾಡಿ !

11/03/2026 1:25 PM
State News
KARNATAKA

ಗ್ರಾಹಕರಿಗೆ ಮತ್ತೊಂದು ಬಿಗ್ ಶಾಕ್ : ಶೇ. 35ರಷ್ಟು ಏರಿಕೆಯಾಗಲಿದೆ ಕಂಪ್ಯೂಟರ್, ಲ್ಯಾಪ್‌ಟಾಪ್ ಬೆಲೆ !

By kannadanewsnow5711/03/2026 1:40 PM KARNATAKA 1 Min Read

ಬೆಂಗಳೂರು: ನೀವು ಹೊಸ ಲ್ಯಾಪ್‌ಟಾಪ್ ಅಥವಾ ಡೆಸ್ಕ್‌ಟಾಪ್ ಖರೀದಿಸುವ ಪ್ಲಾನ್ ಮಾಡಿದ್ದೀರಾ? ಹಾಗಿದ್ದರೆ ಇನ್ನು ತಡಮಾಡಬೇಡಿ. ಮುಂದಿನ ಕೆಲವು ತಿಂಗಳಲ್ಲಿ…

ರಾಜ್ಯದ ರೈತರಿಗೆ ಗುಡ್ ನ್ಯೂಸ್ : ಈ ಯೋಜನೆಯಡಿ ನಿಮಗೆ ಸಿಗುತ್ತೆ 5 ಲಕ್ಷ ರೂ.ವರೆಗೆ ಶೂನ್ಯ ಬಡ್ಡಿ ಸಾಲ !

11/03/2026 1:34 PM

BREAKING : ಬೆಂಗಳೂರಲ್ಲಿ ಹಾಡಹಗಲೇ ವ್ಯಕ್ತಿಯ ಮೇಲೆ 68 ಬಾರಿ ಮಚ್ಚಿನಿಂದ ಹಲ್ಲೆ : ಆದರೂ ಬದುಕಿದ್ದೆ ಪವಾಡ!

11/03/2026 1:31 PM

BIG NEWS : ಸಿಲಿಂಡರ್ ಪೂರೈಕೆ ಆಗದೆ ಹೋದರೆ ರಾಜ್ಯಾದ್ಯಂತ ಚಳುವಳಿ : ಸರ್ಕಾರಕ್ಕೆ ಎಚ್ಚರಿಸಿದ ವಿಪಕ್ಷ ನಾಯಕರು!

11/03/2026 1:22 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.