ನವದೆಹಲಿ : ರಾಷ್ಟ್ರರಾಜಧಾನಿ ನವದೆಹಲಿಯಲ್ಲಿ ಬೆಳ್ಳಂಬೆಳಗ್ಗೆ ಭೂಕಂಪನವಾಗಿದ್ದು, ರಿಕ್ಟರ್ ಮಾಪಕದಲ್ಲಿ 4.3 ತೀವ್ರತೆ ದಾಖಲಾಗಿದೆ.
ನವದೆಹಲಿ-ಎನ್ ಸಿಆರ್ ಪ್ರದೇಶದಲ್ಲಿ ಇಂದು ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 4.3 ತೀವ್ರತೆ ದಾಖಲಾಗಿದೆ.
Strong Earthquake tremors felt in Delhi-NCR pic.twitter.com/HtFYQWFDg2
— ANI (@ANI) February 17, 2025
ಭೂಕಂಪದ ಮಾಹಿತಿ: ತೀವ್ರತೆ: 4.3
ದಿನಾಂಕ ಮತ್ತು ಸಮಯ: 17ನೇ ಫೆಬ್ರವರಿ 2025, 05:36:55 IST
ಸ್ಥಳ: ನವದೆಹಲಿ, ದೆಹಲಿ
ನಿರ್ದೇಶಾಂಕಗಳು: ಅಕ್ಷಾಂಶ 28.59° N, ರೇಖಾಂಶ 77.16° E
ಆಳ: 5 ಕಿ.ಮೀ
 
		



 




