ನವದೆಹಲಿ : ದೆಹಲಿ ಪೊಲೀಸ್ ವಿಶೇಷ ಸೆಲ್ ಗುರುವಾರ ಮತ್ತೊಂದು ಮಾದಕವಸ್ತು ಕಳ್ಳಸಾಗಣೆ ಜಾಲವನ್ನ ಭೇದಿಸಿದೆ ಮತ್ತು ರಮೇಶ್ ನಗರ ಪ್ರದೇಶದಲ್ಲಿರುವ ಗೋದಾಮಿನಿಂದ 2000 ಕೋಟಿ ರೂ.ಗಳ ಮೌಲ್ಯದ ಸುಮಾರು 200 ಕಿಲೋಗ್ರಾಂ ಕೊಕೇನ್ ವಶಪಡಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೊಕೇನ್ ಸಾಗಿಸಲು ಬಳಸುವ ಕಾರಿನಲ್ಲಿ ಜಿಪಿಎಸ್ ಅಳವಡಿಸಿದ್ದರಿಂದ ಡ್ರಗ್ ಸಿಂಡಿಕೇಟ್ ಭೇದಿಸಲಾಗಿದೆ. ಪೊಲೀಸರು ತಮ್ಮ ಕಾರ್ಯಾಚರಣೆಯನ್ನ ಕೈಗೊಳ್ಳಲು ಜಿಪಿಎಸ್ ಸ್ಥಳವನ್ನ ಪತ್ತೆಹಚ್ಚಿದರು ಮತ್ತು ಮಾದಕವಸ್ತುಗಳನ್ನು ವಶಪಡಿಸಿಕೊಂಡರು ಎಂದು ಅವರು ಹೇಳಿದರು.
ಆರಂಭಿಕ ವರದಿಗಳ ಪ್ರಕಾರ, ಕೊಕೇನ್’ನ್ನ ರಾಷ್ಟ್ರ ರಾಜಧಾನಿಗೆ ತಂದ ಆರೋಪ ಹೊತ್ತಿರುವ ವ್ಯಕ್ತಿ ಲಂಡನ್’ಗೆ ಪರಾರಿಯಾಗಿದ್ದಾನೆ.
BREAKING : ISIS ಪ್ರೇರಿತ ‘ಹಿಜ್ಬ್-ಉತ್-ತಹ್ರಿರ್’ ‘ಭಯೋತ್ಪಾದಕ ಸಂಘಟನೆ’ ಎಂದು ಘೋಷಿಸಿದ ‘ಕೇಂದ್ರ ಸರ್ಕಾರ’
BREAKING : ಬಂಧನ್ ಬ್ಯಾಂಕ್ ಎಂಡಿ, ಸಿಇಒ ಆಗಿ ‘ಪಾರ್ಥ ಪ್ರತಿಮ್ ಸೇನ್ ಗುಪ್ತಾ’ ನೇಮಕಕ್ಕೆ ‘RBI’ ಅನುಮೋದನೆ