ನವದೆಹಲಿ : ದೆಹಲಿಯಲ್ಲಿ ನಡುರಸ್ತೆಯಲ್ಲೇ ಎರಡು ಬಸ್ ಗಳು ಹೊತ್ತಿ ಉರಿದಿರುವ ಘಟನೆ ನಡೆದಿದ್ದು, ಅದೃಷ್ಟವಶಾತ್ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.
ದೆಹಲಿಯ ಜನಕಪುರಿ ಪ್ರದೇಶದ ಪಂಖಾ ರಸ್ತೆಯಲ್ಲಿ ಇಂದು ಎರಡು ಬಸ್‌ಗಳಲ್ಲಿ ಸಂಭವಿಸಿದ ಬೆಂಕಿಯನ್ನು ನಂದಿಸಲು ಕಾರ್ಯಾಚರಣೆ ನಡೆಯುತ್ತಿದೆ. ಘಟನೆಯಲ್ಲಿ ಯಾವುದೇ ಸಾವುನೋವು ಸಂಭವಿಸಿಲ್ಲ.
#WATCH | Delhi | Operation is underway to douse the fire which broke out in two buses on Pankha Road in the Janakpuri area today. There were no casualties in the incident.
Video source: Delhi Fire Services pic.twitter.com/OEIpjbBsha
— ANI (@ANI) June 5, 2025