Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: CUET PG 2026 ಫಲಿತಾಂಶ ಪ್ರಕಟ: ರಿಸಲ್ಟ್ ಈ ರೀತಿ ಚೆಕ್ ಮಾಡಿ | CUET PG Result 2026

24/04/2026 6:45 PM

BREAKING: ಸಿಇಟಿ ಜನಿವಾರ ವಿವಾದ: ಪರೀಕ್ಷಾ ಕೇಂದ್ರದ ಇನ್‌ಚಾರ್ಜ್ ಸೇರಿ ಮೂವರು ಸಿಬ್ಬಂದಿ ಅರೆಸ್ಟ್!

24/04/2026 6:43 PM

Shocking: ಸತತ 2 ವರ್ಷ ಪತ್ನಿಯಿಂದ ಹಿಂಸೆಗೊಳಗಾದ ಪತಿ! ಗುಟ್ಟಾಗಿ ಸೆರೆಹಿಡಿದ ದೃಶ್ಯ ಕಂಡು ದಂಗಾದ ನೆಟ್ಟಿಗರು | Watch video

24/04/2026 6:40 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಶಾಲಾ ಬಸ್ ಡಿಕ್ಕಿಯಾಗಿ ಘೋರ ದುರಂತ : ಭೀಕರ ಅಪಘಾತದಲ್ಲಿ 11 ಮಂದಿ ಸಾವು!
WORLD

BREAKING : ಶಾಲಾ ಬಸ್ ಡಿಕ್ಕಿಯಾಗಿ ಘೋರ ದುರಂತ : ಭೀಕರ ಅಪಘಾತದಲ್ಲಿ 11 ಮಂದಿ ಸಾವು!

By kannadanewsnow5704/09/2024 7:52 AM

ತೈಯಾನ್ : ಚೀನಾದಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ಶಾಲಾ ಬಸ್ ವೊಂದು ನಿಯಂತ್ರಣ ಕಳೆದುಕೊಂದು ರಸ್ತೆ ಮೇಲೆ ನಿಂತಿದ್ದ ಜನರ ಮೇಲೆ ನುಗ್ಗಿದ ಪರಿಣಾಮ 11 ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಚೀನಾದ ಶಾನ್‌ಡಾಂಗ್ ಪ್ರಾಂತ್ಯದ ತೈಯಾನ್ ನಗರದಲ್ಲಿ ಸಾರ್ವಜನಿಕ ಶಾಲಾ ಬಸ್ ನಿಯಂತ್ರಣ ಕಳೆದುಕೊಂಡು ರಸ್ತೆಯಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರ ಮೇಲೆ ನುಗ್ಗಿತು.ಘಟನೆಯಲ್ಲಿ ಒಟ್ಟು 11 ಮಂದಿ ಸಾವನ್ನಪ್ಪಿದ್ದು, 13 ಮಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಬೆಳಿಗ್ಗೆ 7 ಗಂಟೆಗೆ ತೈಯಾನ್ ನಗರದ ಮಧ್ಯಮ ಶಾಲೆಯ ಗೇಟ್‌ನಲ್ಲಿ ಅಪಘಾತ ಸಂಭವಿಸಿದೆ ಎಂದು ಡಾಂಗ್‌ಪಿಂಗ್ ಕೌಂಟಿ ಪೊಲೀಸ್ ಇಲಾಖೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದು, ಡೊಂಗ್‌ಪಿಂಗ್ ಕೌಂಟಿಯ ಪೊಲೀಸ್ ಇಲಾಖೆ ಆರು ಪೋಷಕರು ಮತ್ತು ಐದು ಮಕ್ಕಳು ಸೇರಿದ್ದಾರೆ, ಸದ್ಯ ಬಸ್ ಚಾಲಕನನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

BREAKING : ಶಾಲಾ ಬಸ್ ಡಿಕ್ಕಿಯಾಗಿ ಘೋರ ದುರಂತ : ಭೀಕರ ಅಪಘಾತದಲ್ಲಿ 11 ಮಂದಿ ಸಾವು! BREAKING: 11 killed as school bus collides with truck
Share. Facebook Twitter LinkedIn WhatsApp Email

Related Posts

SHOCKING: ‘ಹಣ್ಣು-ತರಕಾರಿ ಸೇವನೆ’ಯಿಂದಲೂ ಶ್ವಾಸಕೋಶದ ‘ಕ್ಯಾನ್ಸರ್ ಅಪಾಯ’ ಹೆಚ್ಚು: ಅಧ್ಯಯನ

24/04/2026 6:04 PM2 Mins Read

ಹಾರ್ಮುಜ್ ಜಲಸಂಧಿಯಲ್ಲಿ ಉದ್ವಿಗ್ನತೆ: ‘ಮೈನ್‌’ ಇಡುವವರನ್ನು ಕಂಡಲ್ಲಿ ಶೂಟ್ ಮಾಡಲು ಟ್ರಂಪ್ ಆದೇಶ!

23/04/2026 6:34 PM1 Min Read

ಒಂದೇ ಒಂದು ತಿಗಣೆಗೆ ‘ವಿಶ್ವ ವಿಖ್ಯಾತ ಹೋಟೆಲ್’ಗೆ 45 ಲಕ್ಷ ದಂಡ!

23/04/2026 5:35 PM2 Mins Read
Recent News

BREAKING: CUET PG 2026 ಫಲಿತಾಂಶ ಪ್ರಕಟ: ರಿಸಲ್ಟ್ ಈ ರೀತಿ ಚೆಕ್ ಮಾಡಿ | CUET PG Result 2026

24/04/2026 6:45 PM

BREAKING: ಸಿಇಟಿ ಜನಿವಾರ ವಿವಾದ: ಪರೀಕ್ಷಾ ಕೇಂದ್ರದ ಇನ್‌ಚಾರ್ಜ್ ಸೇರಿ ಮೂವರು ಸಿಬ್ಬಂದಿ ಅರೆಸ್ಟ್!

24/04/2026 6:43 PM

Shocking: ಸತತ 2 ವರ್ಷ ಪತ್ನಿಯಿಂದ ಹಿಂಸೆಗೊಳಗಾದ ಪತಿ! ಗುಟ್ಟಾಗಿ ಸೆರೆಹಿಡಿದ ದೃಶ್ಯ ಕಂಡು ದಂಗಾದ ನೆಟ್ಟಿಗರು | Watch video

24/04/2026 6:40 PM

ಶಾಸಕ ಮುನಿರತ್ನಗೆ ಬಿಗ್ ರಿಲೀಫ್: ಹೆಚ್ಚುವರಿ ಬಿಲ್ ಸೃಷ್ಠಿ ಆರೋಪದಲ್ಲಿ ಖುಲಾಸೆಗೊಳಿಸಿ ಕೋರ್ಟ್ ಆದೇಶ

24/04/2026 6:35 PM
State News
KARNATAKA

BREAKING: ಸಿಇಟಿ ಜನಿವಾರ ವಿವಾದ: ಪರೀಕ್ಷಾ ಕೇಂದ್ರದ ಇನ್‌ಚಾರ್ಜ್ ಸೇರಿ ಮೂವರು ಸಿಬ್ಬಂದಿ ಅರೆಸ್ಟ್!

By kannadanewsnow0924/04/2026 6:43 PM KARNATAKA 1 Min Read

ಬೆಂಗಳೂರು: ನಗರದ ಮಡಿವಾಳದಲ್ಲಿರುವ ಕೃಪಾನಿಧಿ ಕಾಲೇಜು ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳ ಜನಿವಾರ ತೆಗೆಸಿ ಧಾರ್ಮಿಕ ಭಾವನೆಗೆ ಧಕ್ಕೆ ತಂದ…

ಶಾಸಕ ಮುನಿರತ್ನಗೆ ಬಿಗ್ ರಿಲೀಫ್: ಹೆಚ್ಚುವರಿ ಬಿಲ್ ಸೃಷ್ಠಿ ಆರೋಪದಲ್ಲಿ ಖುಲಾಸೆಗೊಳಿಸಿ ಕೋರ್ಟ್ ಆದೇಶ

24/04/2026 6:35 PM

ಷೇರು ಮಾರುಕಟ್ಟೆಯಲ್ಲಿ ತಲ್ಲಣ: ಸೆನ್ಸೆಕ್ಸ್ 982 ಪಾಯಿಂಟ್ಸ್ ಕುಸಿತ, 24,000 ಗಡಿಗಿಂತ ಕೆಳಕ್ಕೆ ಜಾರಿದ ನಿಫ್ಟಿ!

24/04/2026 6:19 PM

BREAKING: ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ‘ತಾಪಾಘಾತ ನಿರ್ವಹಣಾ ಕೊಠಡಿ’ ಸ್ಥಾಪನೆಗೆ ಸರ್ಕಾರ ಆದೇಶ

24/04/2026 5:45 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.