ನವದೆಹಲಿ: ಕೇಂದ್ರ ಸರ್ಕಾರ ಪದ್ಮ ಪ್ರಶಸ್ತಿಗಳನ್ನು ಘೋಷಿಸಿದೆ. ಪದ್ಮಶ್ರೀ, ಪದ್ಮಭೂಷಣ ಮತ್ತು ಪದ್ಮವಿಭೂಷಣ ಪ್ರಶಸ್ತಿಗಳನ್ನು ಘೋಷಿಸಲಾಗಿದೆ. ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ದೇಶಾದ್ಯಂತದ ಗಣ್ಯ ವ್ಯಕ್ತಿಗಳನ್ನ ಸರ್ಕಾರ ಗೌರವಿಸಲಿದೆ.
14ನೇ ವಯಸ್ಸಿನಲ್ಲಿ ಕಾಡು ಆನೆಗಳನ್ನ ಪಳಗಿಸಲು ಪ್ರಾರಂಭಿಸಿದ ಭಾರತದ ಮೊದಲ ಮಹಿಳಾ ಆನೆ ಮಾವುತೆ ಪಾರ್ವತಿ ಬರುವಾ ಅವರು ಸಾಮಾಜಿಕ ಕಾರ್ಯ (ಪ್ರಾಣಿ ಕಲ್ಯಾಣ) ಕ್ಷೇತ್ರದಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.
#PadmaAwards2024 | Parbati Baruah, India's first female elephant mahout who started taming the wild tuskers at the age of 14 to overcome stereotypes, to receive Padma Shri in the field of Social Work (Animal Welfare). pic.twitter.com/Zt7YW3fNVe
— ANI (@ANI) January 25, 2024
ಗಮನಿಸಿ: ಜ.29ರಂದು ‘ತಾಂತ್ರಿಕ ಪರೀಕ್ಷಾ ಮಂಡಳಿ’ಯಿಂದ ‘ಡಿಪ್ಲೋಮಾ ಸೆಮಿಸ್ಟರ್ ಪರೀಕ್ಷೆ’ ಫಲಿತಾಂಶ ಪ್ರಕಟ
BREAKING: ಖ್ಯಾತ ಸಂಗೀತ ನಿರ್ದೇಶಕ ಇಳಯರಾಜಾ ಪುತ್ರಿ ‘ಭವತಾರಿಣಿ’ ವಿಧಿವಶ | Bhavatharini Passes Away
BREAKING : ಖ್ಯಾತ ಸಂಗೀತ ನಿರ್ದೇಶಕ ‘ಇಳಯರಾಜಾ’ ಪುತ್ರಿ, ಹಿನ್ನೆಲೆ ಗಾಯಕಿ ‘ಭವತಾರಿಣಿ’ ವಿಧಿವಶ