BREAKING NEWS: ಇಂದು ಬ್ರಿಟನ್ ಪ್ರಧಾನಿ ಸ್ಥಾನಕ್ಕೆ ಬೋರಿಸ್ ಜಾನ್ಸನ್ ರಾಜೀನಾಮೆ | UK PM Boris Johnson

ಲಂಡನ್: ಮಾಜಿ ಪ್ರಧಾನಿ ರಿಷಿ ಸುನಕ್ ಅವರ ರಾಜೀನಾಮೆಯ ನಂತರ ಎರಡು ದಿನಗಳ ಹಿಂದಷ್ಟೇ ನೇಮಕಗೊಂಡಿದ್ದ ಬ್ರಿಟನ್ನ ನೂತನ ಹಣಕಾಸು ಸಚಿವ ನಾಧಿಮ್ ಜಹಾವಿ ಅವರು ಗುರುವಾರ ಪ್ರಧಾನಿ ಬೋರಿಸ್ ಜಾನ್ಸನ್ ಅವರನ್ನು “ಸರಿಯಾದ ಕೆಲಸವನ್ನು ಮಾಡಿ ಈಗಲೇ ಹೋಗಿ” ಎಂದು ಒತ್ತಾಯಿಸಿದ್ದಾರೆ. ಈ ಹಿನ್ನಲೆಯಲ್ಲಿ ಇಂದು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ತಮ್ಮ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂಬುದಾಗಿ ಯುಕೆ ಮೀಡಿಯಾ ವರದಿಗಳು ತಿಳಿಸಿವೆ. “ಪ್ರಧಾನ ಮಂತ್ರಿಗಳೇ, ನಿಮ್ಮ ಹೃದಯದಲ್ಲಿ ಮಾಡಬೇಕಾದ … Continue reading BREAKING NEWS: ಇಂದು ಬ್ರಿಟನ್ ಪ್ರಧಾನಿ ಸ್ಥಾನಕ್ಕೆ ಬೋರಿಸ್ ಜಾನ್ಸನ್ ರಾಜೀನಾಮೆ | UK PM Boris Johnson