ಬೆಂಗಳೂರು: ಬಿಎಂಟಿಸಿಯಿಂದ ನಿರ್ವಾಹಕ (371-ಜೆ) ವೃಂದದ ಹುದ್ದೆಗೆ ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿದೆ. ಈ ಮೂಲಕ ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್ ನೀಡಲಾಗಿದೆ.
ಇಂದು ಪತ್ರಿಕಾ ಪ್ರಕಟಣೆಯಲ್ಲಿ ಬಿಎಂಟಿಸಿ ಮಾಹಿತಿ ನೀಡಿದ್ದು, 371-ಜೆ (ಕಲ್ಯಾಣ ಕರ್ನಾಟಕ) ಮೀಸಲಾತಿಯಡಿ “ನಿರ್ವಾಹಕ” ಹುದ್ದೆಗೆ ಅರ್ಜಿ ಸಲ್ಲಿಸಿ ಅಂತಿಮವಾಗಿ ಆಯ್ಕೆಗೊಂಡಿರುವ ಅಭ್ಯರ್ಥಿಗಳ ವಿವರ ಮತ್ತು ಶೇಕಡವಾರು ಅಂತಿಮ ಕಟ್‌ಆಫ್ ವಿವರಗಳನ್ನು ಸಂಸ್ಥೆಯ ಅಧಿಕೃತ ವೆಬ್‌ಸೈಟ್ www.mybmtc.karnataka.gov.in ರಲ್ಲಿ ಪ್ರಕಟಿಸಲಾಗಿದೆ ಎಂದಿದೆ.
ಮೀಸಲಾತಿ | ಶೇಕಡವಾರು | ಸಾಮಾನ್ಯ | ಮಹಿಳಾ | ಗ್ರಾಮೀಣ | ಕನ್ನಡ | ಯೋಜನಾ ನಿರಾಶ್ರಿತ |
ವರ್ಗ | ||||||
ಪರಿಶಿಷ್ಟ ಜಾತಿ | ಶೇಕಡ | 55.21 | 35.19 | 57.05 | 60.96 | 56.77 |
ಹುಟ್ಟಿದ ದಿನಾಂಕ | 29.04.2003 | 31.05.1997 | 09.08.1996 | 27.04.1994 | 01.06.1997 | |
ಪರಿಶಿಷ್ಟ ಪಂಗಡ | ಶೇಕಡ | 58.83 | 40.03 | 58.56 | 62.23 | – |
ಹುಟ್ಟಿದ ದಿನಾಂಕ | 05.06.1996 | 10.07.1999 | 02.07.2002 | 06.08.1994 | – | |
ಪ್ರವರ್ಗ-1 | ಶೇಕಡ | 58.04 | 42.79 | 60.23 | – | – |
ಹುಟ್ಟಿದ ದಿನಾಂಕ | 17.12.1998 | 09.02.1997 | 01.06.1996 | – | – | |
2-ಎ | ಶೇಕಡ | 58.74 | 45.03 | 60.26 | 62.44 | 56.13 |
ಹುಟ್ಟಿದ ದಿನಾಂಕ | 05.07.1996 | 26.07.1996 | 01.06.1993 | 06.03.1996 | 18.09.1998 | |
2-ಬಿ | ಶೇಕಡ | 55.55 | 39.34 | 57.94 | – | – |
ಹುಟ್ಟಿದ ದಿನಾಂಕ | 01.06.2000 | 12.01.1995 | 11.08.2000 | – | – | |
3-ಎ(ಸಾಮಾನ್ಯ) | ಶೇಕಡ | 49.97 | 43.77 | 52.65 | – | – |
ಹುಟ್ಟಿದ ದಿನಾಂಕ | 11.08.2002 | 14.11.2000 | 01.06.1997 | – | – | |
3-ಎ(ಹಿಂಬಾಕಿ) | ಶೇಕಡ | 32.95 | – | 42.76 | 47.67 | – |
ಹುಟ್ಟಿದ ದಿನಾಂಕ | 02.06.1998 | – | 08.07.2003 | 25.06.1996 | – | |
3-ಬಿ | ಶೇಕಡ | 57.00 | 41.72 | 59.17 | – | – |
ಹುಟ್ಟಿದ ದಿನಾಂಕ | 12.02.2001 | 05.06.1988 | 16.06.1999 | – | – | |
ಸಾಮಾನ್ಯ ವರ್ಗ | ಶೇಕಡ | 62.54 | 48.77 | 65.41 | 73.31 | 57.48 |
ಹುಟ್ಟಿದ ದಿನಾಂಕ | 01.06.2001 | 05.05.1995 | 25.07.1998 | 01.06.1998 | 05.01.1999 |
ಉತ್ತರ ಕರ್ನಾಟಕ ಜನತೆಗೆ ಗುಡ್ ನ್ಯೂಸ್: ಡಿಸೆಂಬರ್ ಅಂತ್ಯಕ್ಕೆ 371 ಹಾಸಿಗೆಯ ಜಯದೇವ ಆಸ್ಪತ್ರೆ ಲೋಕಾರ್ಪಣೆ
BREAKING: ಕೇಂದ್ರ ಸಚಿವ ನಿರ್ಮಲಾ ಸೀತಾರಾಮನ್ ಗೆ ಬಿಗ್ ರಿಲೀಫ್: ಚುನಾವಣಾ ಬಾಂಡ್ ಕೇಸ್ ರದ್ದುಪಡಿಸಿ ಹೈಕೋರ್ಟ್ ಆದೇಶ