Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIGG NEWS : ‘ಹೋಮುರ್ಜ್ ಬಿಕ್ಕಟ್ಟು’ ಕುರಿತು ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ಮೋದಿ ಸಭೆ, ಈ 5 ರಾಜ್ಯಗಳು ಗೈರು!

27/03/2026 9:17 PM

BREAKING : ಇನ್ಮುಂದೆ ಪ್ರತಿ 15 ದಿನಗಳಿಗೊಮ್ಮೆ ‘ಪೆಟ್ರೋಲ್, ಡೀಸೆಲ್’ ಬೆಲೆ ನಿಗದಿ ; ಕೇಂದ್ರ ಸರ್ಕಾರ!

27/03/2026 8:59 PM

BREAKING : ಜಮ್ಮು-ಕಾಶ್ಮೀರಾದಲ್ಲಿ ಭಾರೀ ಹಿಮಪಾತ ; ಮೃತರ ಸಂಖ್ಯೆ 7ಕ್ಕೆ ಏರಿಕೆ!

27/03/2026 8:52 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: ಬೆಂಗಳೂರಲ್ಲಿ ಬಸ್ ಚಲಾಯಿಸುತ್ತಿದ್ದಾಗಲೇ ಹೃದಯಾಘಾತ: ‘BMTC ಚಾಲಕ’ ಸಾವು
KARNATAKA

BREAKING: ಬೆಂಗಳೂರಲ್ಲಿ ಬಸ್ ಚಲಾಯಿಸುತ್ತಿದ್ದಾಗಲೇ ಹೃದಯಾಘಾತ: ‘BMTC ಚಾಲಕ’ ಸಾವು

By kannadanewsnow0906/11/2024 4:10 PM

ಬೆಂಗಳೂರು: ನಗರದಲ್ಲಿ ಬಸ್ ಚಲಾಯಿಸುತ್ತಿದ್ದಾಗಲೇ ಬಿಎಂಟಿಸಿ ಚಾಲಕನಿಗೆ ಹೃದಯಾಘಾತ ಉಂಟಾಗಿದೆ. ಬಸ್ ನಿಲ್ಲಿಸಿ ಆಸ್ಪತ್ರೆಗೆ ದಾಖಲಿಸೋಕೆ ಕರೆದೊಯ್ಯಲು ತಯಾರಿಯಲ್ಲಿದ್ದಾಲೇ ಸಾವನ್ನಪ್ಪಿರುವಂತ ಧಾರುಣ ಘಟನೆ ನಡೆದಿದೆ.

ಬೆಂಗಳೂರಿನ ನೆಲಮಂಗಲದಿಂದ ಯಶವಂತಪುರಕ್ಕೆ ಬಿಎಂಟಿಸಿ ಬಸ್ ಅನ್ನು ಚಾಲಕ ಕಿರಣ್(39) ತೆಗೆದುಕೊಂಡು ಹೋಗುತ್ತಿದ್ದರು. ದಾರಿಯ ಮಧ್ಯದಲ್ಲೇ ಬಿಎಂಟಿಸಿ ಡಿಪೋ ನಂಬರ್.40ರ ಚಾಲಕ ಕಿರಣ್ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು.

ಈ ಕಾರಣದಿಂದ ಬಸ್ಸನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ, ಚಾಲಕನನ್ನು ಆಸ್ಪತ್ರೆಗೆ ಕರೆದೊಯ್ಯಬೇಕು ಎನ್ನುವಷ್ಟರಲ್ಲಿ ಚಾಲಕ ಕಿರಣ್ ಸಾವನ್ನಪ್ಪಿದ್ದಾರೆ. ಈ ಘಟನೆಯಲ್ಲಿ ಚಾಲಕನ ಸಮಯಪ್ರಜ್ಞೆಯಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಈ ಸಂಬಂಧ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

BREAKING: ಲೈಂಗಿಕ ಕಿರುಕುಳ ಆರೋಪದಿಂದ ‘ಖ್ಯಾತ ಮಲಯಾಳಂ ನಟ ನಿವಿನ್ ಪೌಲಿ’ ಖುಲಾಸೆ | Malayalam actor Nivin Pauly

‘CAT ಪರೀಕ್ಷೆ 2024’ರ ಪ್ರವೇಶ ಪತ್ರ ಬಿಡುಗಡೆ: ಈ ಹಂತ ಅನುಸರಿಸಿ, ಡೌನ್ ಲೋಡ್ ಮಾಡ್ಕೊಳ್ಳಿ | CAT admit card 2024 released

Share. Facebook Twitter LinkedIn WhatsApp Email

Related Posts

ಬೆಂಗಳೂರಲ್ಲಿ ಅತಿ ಹೆಚ್ಚು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರಿಗೆ ಶಾಕ್: 33 ಸ್ವತ್ತುಗಳು ಕೇಂದ್ರ ನಗರ ಪಾಲಿಕೆ ವಶಕ್ಕೆ

27/03/2026 8:18 PM1 Min Read

BREAKING: ಉಪಚುನಾವಣೆ ಅಖಾಡಕ್ಕೆ ಕಾಂಗ್ರೆಸ್ ‘ಸ್ಟಾರ್’ ಬಲ: ದಾವಣಗೆರೆ, ಬಾಗಲಕೋಟೆಗೆ ಪ್ರಚಾರಕರ ಪಟ್ಟಿ ಬಿಡುಗಡೆ

27/03/2026 8:11 PM2 Mins Read

ಡಿಸಿಎಂ DKS ಸಂಧಾನ ಯಶಸ್ವಿ, IPL ಟಿಕೆಟ್ ಕಗ್ಗಂಟು ಅಂತ್ಯ: ಶಾಸಕರಿಗೆ 2 ಟಿಕೆಟ್ ಕೊಡಲು KSCA ಒಪ್ಪಿಗೆ

27/03/2026 8:07 PM1 Min Read
Recent News

BIGG NEWS : ‘ಹೋಮುರ್ಜ್ ಬಿಕ್ಕಟ್ಟು’ ಕುರಿತು ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ಮೋದಿ ಸಭೆ, ಈ 5 ರಾಜ್ಯಗಳು ಗೈರು!

27/03/2026 9:17 PM

BREAKING : ಇನ್ಮುಂದೆ ಪ್ರತಿ 15 ದಿನಗಳಿಗೊಮ್ಮೆ ‘ಪೆಟ್ರೋಲ್, ಡೀಸೆಲ್’ ಬೆಲೆ ನಿಗದಿ ; ಕೇಂದ್ರ ಸರ್ಕಾರ!

27/03/2026 8:59 PM

BREAKING : ಜಮ್ಮು-ಕಾಶ್ಮೀರಾದಲ್ಲಿ ಭಾರೀ ಹಿಮಪಾತ ; ಮೃತರ ಸಂಖ್ಯೆ 7ಕ್ಕೆ ಏರಿಕೆ!

27/03/2026 8:52 PM

ಚಿನ್ನದ ‘ಆಭರಣ’ ಆರ್ಡರ್ ಕೊಟ್ಟು ಮಾಡಿಸ್ಬೇಕಾ.? ಅಥ್ವಾ ರೆಡಿಮೇಡ್ ಖರೀದಿಸ್ಬೇಕಾ? ಯಾವುದು ಬೆಸ್ಟ್.?

27/03/2026 8:35 PM
State News
KARNATAKA

ಬೆಂಗಳೂರಲ್ಲಿ ಅತಿ ಹೆಚ್ಚು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರಿಗೆ ಶಾಕ್: 33 ಸ್ವತ್ತುಗಳು ಕೇಂದ್ರ ನಗರ ಪಾಲಿಕೆ ವಶಕ್ಕೆ

By kannadanewsnow0927/03/2026 8:18 PM KARNATAKA 1 Min Read

ಬೆಂಗಳೂರು : ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ 33 ಸ್ವತ್ತುಗಳು…

BREAKING: ಉಪಚುನಾವಣೆ ಅಖಾಡಕ್ಕೆ ಕಾಂಗ್ರೆಸ್ ‘ಸ್ಟಾರ್’ ಬಲ: ದಾವಣಗೆರೆ, ಬಾಗಲಕೋಟೆಗೆ ಪ್ರಚಾರಕರ ಪಟ್ಟಿ ಬಿಡುಗಡೆ

27/03/2026 8:11 PM

ಡಿಸಿಎಂ DKS ಸಂಧಾನ ಯಶಸ್ವಿ, IPL ಟಿಕೆಟ್ ಕಗ್ಗಂಟು ಅಂತ್ಯ: ಶಾಸಕರಿಗೆ 2 ಟಿಕೆಟ್ ಕೊಡಲು KSCA ಒಪ್ಪಿಗೆ

27/03/2026 8:07 PM

ಕುಡಿಯುವ ನೀರಿನ ಸಮಸ್ಯೆಯಾದರೆ ಅಧಿಕಾರಿಗಳ ತಲೆದಂಡ: ಮದ್ದೂರು ಶಾಸಕ ಕೆ.ಎಂ‌.ಉದಯ್ ವಾರ್ನಿಂಗ್

27/03/2026 8:03 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.